ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಹೊಸ ನೇಮಕಾತಿ 2025 । Punjab And Sind Bank Recruitment 2025

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ 2025(Punjab National Bank Recruitment) ಅಧಿಸೂಚನೆಯ ಒಟ್ಟು 190 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇಲ್ಲಿ ನಿಮಗಾಗಿ ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು  ಅಭ್ಯರ್ಥಿಗಳು ಇದನ್ನ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

Punjab National Bank Recruitment

ಸಂಸ್ಥೆಯ ಹೆಸರು

    • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ

ಹುದ್ದೆಗಳ ಹೆಸರು

ಕ್ರೆಡಿಟ್ ಮ್ಯಾನೇಜರ್ ಮತ್ತು ಕೃಷಿ ವ್ಯವಸ್ಥಾಪಕ

ಒಟ್ಟು ಹುದ್ದೆಗಳು

190 ಹುದ್ದೆಗಳಿಗೆ ನೇಮಕಾತಿ

ಹುದ್ದೆಯ ವಿವರ

ಕ್ರೆಡಿಟ್ ಮ್ಯಾನೇಜರ್ – 130
ಕೃಷಿ ವ್ಯವಸ್ಥಾಪಕ – 60

ವಿದ್ಯಾರ್ಹತೆ ವಿವರ

  • ಕ್ರೆಡಿಟ್ ಮ್ಯಾನೇಜರ್:

ಹುದ್ದೆಗೆ ಯಾವುದೇ ವಿಭಾಗದಲ್ಲಿ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು

    • ಎಸ್ಸಿ ಎಸ್ಟಿ ಒಬಿಸಿ ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 55 ಪರ್ಸೆಂಟ್ ಅಂಕಗಳನ್ನು ನಿಗದಿಪಡಿಸಲಾಗಿದೆ

ಕೃಷಿ ವ್ಯವಸ್ಥಾಪಕ

    • ಕೃಷಿ/ ತೋಟಗಾರಿಕೆ / ಡೈರಿ/  ಪಶು ಸಂಗೋಪನೆ /ಅರಣ್ಯ /ಪಶು ವೈದ್ಯಕೀಯ ವಿಜ್ಞಾನ/  ಕೃಷಿ ಇಂಜಿನಿಯರಿಂಗ್ /ಮೀನು ಕೃಷಿಯಲ್ಲಿ ಪದವಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು
  • ಎಸ್ಸಿ ಎಸ್ಟಿ ಒಬಿಸಿ ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 55 ಪರ್ಸೆಂಟ್ ಅಂಕಗಳನ್ನು ನಿಗದಿಪಡಿಸಲಾಗಿದೆ

ವಯೋಮಿತಿ ವಿವರ

ಕನಿಷ್ಠ 23 ವರ್ಷ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ವಯೋಮಿತಿ ಸಡಿಲಿಕೆ

ಎಸ್ಸಿ /ಎಸ್ಟಿ /ಒಬಿಸಿ/ ಪಿಡಬ್ಲ್ಯೂ ಬಿಡಿ /ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆಯನ್ನ ನೀಡಲಾಗುತ್ತದೆ

ಬೇಕಾಗುವ ಅಗತ್ಯ ದಾಖಲೆಗಳು

    • ಪದವಿ ಪ್ರಮಾಣ ಪತ್ರ 
    • ಎಸ್ ಎಸ್ ಎಲ್ ಸಿ ಅಂಕಪಟ್ಟಿ
    • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
    • ಆಧಾರ್ ಕಾರ್ಡ್
    • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಹಾಗೂ ಇನ್ನಿತರ ಸಂಬಂಧಿಸಿದ ದಾಖಲೆಗಳು.

ಅರ್ಜಿ ಶುಲ್ಕ

  • ಸಾಮಾನ್ಯ, OBC, EWS ವರ್ಗ: ₹850 + ತೆರಿಗೆ ಮತ್ತು ಪಾವತಿ ಗೇಟ್‌ವೇ ಶುಲ್ಕ.
  • SC/ST/PwD ಅಭ್ಯರ್ಥಿಗಳು: ₹100 + ತೆರಿಗೆ ಮತ್ತು ಪಾವತಿ ಗೇಟ್‌ವೇ ಶುಲ್ಕ.
  • ಶುಲ್ಕ ಪಾವತಿ ಮಾಡುವ ಅವಧಿ: 19-09-2025 ರಿಂದ 10-10-2025 ರವರೆಗೆ.

ಅರ್ಹತೆ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಿಎ  ಅಥವಾ ಎಮ್ ಬಿ ಎ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಅರ್ಹತೆಯನ್ನು ಪಡೆದಿರುವಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 64,820  ರಿಂದ 93,960 ಮಾಸಿಕ ವೇತನವನ್ನು ನೀಡಲಾಗುತ್ತದೆ ಇದರ ಜೊತೆಗೆ ನಿಯಮಗಳ ಅನುಸಾರವಾಗಿ ಇತರ ಭತ್ಯೆ ಗಳನ್ನು ನೀಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

    • ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
    • ಕ್ರೆಡಿಟ್ ಮ್ಯಾನೇಜರ್ ಖುಷಿ ವ್ಯವಸ್ಥಾಪಕ ನೇಮಕಾತಿ 2025 ವಿಭಾಗವನ್ನ ಕ್ಲಿಕ್ ಮಾಡಿ
    • ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ
    • ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
    •  ನಂತರ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ
    • ಅರ್ಜಿಯನ್ನ ಸಲ್ಲಿಸಿದ ನಂತರ ಅದರ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 19-09-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-10-10-2025
  • ಅರ್ಜಿ ಮುದ್ರಣ ಕೊನೆಯ ದಿನಾಂಕ- 25-10-2025
ಅಪ್ಲಿಕೇಶನ್ ಲಿಂಕ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ವಿಳಾಸ

ತೀರ್ಮಾನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದೆ, ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಎಲ್ಲಾ ಅರ್ಹತಾ  ಮಾನದಂಡಗಳನ್ನು ಪೂರೈಸಿದ್ದಿರಾ ಎಂದು ಖಚಿತಪಡಿಸಿಕೊಂಡ ಮೇಲೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

Leave a Reply

Your email address will not be published. Required fields are marked *