PM ಆವಾಸ್ ಯೋಜನೆ (PMAY) 2025 ಆನ್‌ಲೈನ್ ಅರ್ಜಿ ನಮೂನೆ.. ಕೊನೆಯ ದಿನ .. PM AWAS

Pradhan Mantri Awas Yojana Apply Online | PM ಆವಾಸ್ ಯೋಜನೆ (PMAY) 2025 ಆನ್‌ಲೈನ್ ಅರ್ಜಿ ನಮೂನೆ.. ಕೊನೆಯ ದಿನ ..

ಹಲೋ ಫ್ರಂಡ್ಸ್ ಎಲ್ಲರಿಗೂ ನಮಸ್ಕಾರ …..ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿ ಸಲ್ಲಿಸಲು ಕೊನೆಯ ದಿನ ಬಂದೆ ಬಿಡ್ತು ..ನೀವು ಇಂದೇ ಅರ್ಜಿ ಸಲ್ಲಿಸಿ ಮನೆ ಹಾಗು ಸೈಟ್ ಪಡೆದುಕೊಳ್ಳಿ. ನಿಮಗೂ ಮನೆ ಸೈಟ್ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ.

pradhan mantri awas yojana apply online

PMAY ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು:-

ಈ ಕೆಳಗಿನ ವೈಶಿಷ್ಟ್ಯಗಳು ಮತ್ತು ಪ್ರಯೋಜನವನ್ನು ನೀವು ಪಡೆಯಬಹುದು ಇದರ ಕುರಿತು ಈ ಕೆಳಗೆ ಮಹ್ಹ್ತಿ ಇದೆ ನೋಡಿ ನೀವು ಸಹ ತಪ್ಪದೆ ಅರ್ಜಿ ಸಲ್ಲಿಸಿ.

ಶಾಶ್ವತ ಮನೆ ನಿರ್ಮಾಣ:- ಕಚ್ಚಾ ಮನೆಗಳನ್ನು ಶಾಶ್ವತವಾದ, ನೈಸರ್ಗಿಕ ವಿಕೋಪಗಳಿಗೆ ತಡೆದು ನಿಲ್ಲುವ ಮನೆಗಳಾಗಿ ಪರಿವರ್ತಿಸಲಾಗುತ್ತದೆ.

ಬಡ್ಡಿ ಸಬ್ಸಿಡಿ:- ಆದಾಯ ವರ್ಗದ ಆಧಾರದ ಮೇಲೆ 3% ರಿಂದ 6.5% ವರೆಗೆ ಬಡ್ಡಿ ರಿಯಾಯಿತಿ ಲಭ್ಯ.

ದೀರ್ಘ ಮರುಪಾವತಿ ಅವಧಿ:– 20 ವರ್ಷಗಳವರೆಗೆ ಸಾಲ ಮರುಪಾವತಿ ಅವಧಿ.

ಪರಿಸರ ಸ್ನೇಹಿ ವಸ್ತುಗಳು:– ಹಸಿರು ತಂತ್ರಜ್ಞಾನದ ಬಳಕೆ.

ವಿಶೇಷ ಸೌಲಭ್ಯಗಳು:– ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರಾಧಾನ್ಯ.

ಮಹಿಳಾ ಮಾಲೀಕತ್ವ:– ಮನೆಯ ಮಾಲೀಕತ್ವದಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ.

ಈ ಮೇಲಿನ ಪ್ರಯೋಜನವನ್ನು ಪಡೆಯಬಹುದು

ಈ ಯೋಜನೆಗೆ ಯಾರು ಅರ್ಹರು :-

ಈ ಕೆಳಗಿನ ರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.

ಯಾವುದೇ ಮನೆ ಮಾಲೀಕತ್ವ ಇರಬಾರದು (EWS/LIG ಗೆ).

ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಹಾಯ (ಒಂದೇ ಮನೆಗೆ).

SC/ST/ಮಹಿಳೆ/ಹಿರಿಯ ನಾಗರಿಕರಿಗೆ ಪ್ರಾಶಸ್ತ್ಯ.

ಈ ಮೇಲಿನ ಎಲ್ಲ ಅರ್ಹತೆಯನ್ನು ಜೆಹೊಂದಿರುವ ಅಭ್ಯರ್ಥಿಗಳು ವಸತಿ ಮತ್ತು ನಿವೇಶನಗಳಿಗೆ ಅರ್ಜಿಯನ್ನು ಸಲ್ಲಿಸಿ.

ಬೇಕಾಗುವ ದಾಖಲೆಗಳು :-

ಈ ಕೆಳಗಿನ ದಾಖಲೆಯನ್ನು ಹೊಂದಿರುವ ಅರ್ಜಿಯನ್ನು ಸಲ್ಲಿಸಬಹುದು

Aadhaar ಕಾರ್ಡ್

ವೋಟರ್ ID/ಪ್ಯಾನ್ ಕಾರ್ಡ್

ಆದಾಯ ಪ್ರಮಾಣಪತ್ರ

ಬ್ಯಾಂಕ್ ಖಾತೆ ವಿವರ

ಮನೆ ಯೋಜನೆ ಮತ್ತು ಭೂ ದಾಖಲೆಗಳು

PMAY-ಗ್ರಾಮೀಣ (PMAY-G):-

ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮನೆಗಳನ್ನು ಶಾಶ್ವತ ಮನೆಗಳಾಗಿ ನವೀಕರಿಸಲು ಸಹಾಯ.

EWS (ವಾರ್ಷಿಕ ಆದಾಯ < ₹3 ಲಕ್ಷ) ಗುಂಪಿಗೆ ₹1.20 ಲಕ್ಷದವರೆಗೆ ನೆರವು.

PMAY-ನಗರ (PMAY-U):-

ನಗರ ಪ್ರದೇಶದ ಅಭ್ಯರ್ಥಿಗಳು ಈ ಕೆಳಗಿನ ಲಾಭವನ್ನು ಪಡೆಯಬಹುದು

EWS (ಆರ್ಥಿಕವಾಗಿ ದುರ್ಬಲ ವರ್ಗ) – ವಾರ್ಷಿಕ ಆದಾಯ < ₹3 ಲಕ್ಷ.

LIG (ಕಡಿಮೆ ಆದಾಯ ಗುಂಪು) – ವಾರ್ಷಿಕ ಆದಾಯ ₹3-6 ಲಕ್ಷ.

MIG-I (ಮಧ್ಯಮ ಆದಾಯ ಗುಂಪು-I) – ವಾರ್ಷಿಕ ಆದಾಯ ₹6-12 ಲಕ್ಷ.

MIG-II (ಮಧ್ಯಮ ಆದಾಯ ಗುಂಪು-II) – ವಾರ್ಷಿಕ ಆದಾಯ ₹12-18 ಲಕ್ಷ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ :-

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಮನೆ ಹಾಗು ನಿವೇಶನವನ್ನು ಪಡೆದುಕೊಳ್ಳಬಹುದು.

PMAY Apply Button

ಸರ್ಕಾರದ ಇತರೆ ಸ್ಕೀಮ್ ಲಿಂಕುಗಳು :-

Leave a Reply

Your email address will not be published. Required fields are marked *