ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರಿಗೂ ಸೂರು ಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರದ ಸರ್ಕಾರದಿಂದ 10 ಲಕ್ಷದವರೆಗೆ ಸಹಾಯಧನ ಹಾಗೂ ಯಾವುದೇ ಜಾತಿ ಧರ್ಮ ಇಲ್ಲದೆ ಮನೆ ಇಲ್ಲದವರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

- ಯೋಜನೆಯ ಹೆಸರು :- ಸೂರು ಭಾಗ್ಯ ಯೋಜನೆ” ಪ್ರಧಾನಮಂತ್ರಿ ಆವಾಸ್ ಯೋಜನೆ (Pradhan Mantri Awas Yojana – PMAY)
- ಸಹಾಯಧನ :- ಲಕ್ಷ
- ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್
- ಯೋಜನೆಯ ಭಾಗಗಳು PMAY-ಗ್ರಾಮೀಣ (PMAY-G) ಮತ್ತು PMAY-ನಗರ (PMAY-U)
ಸಂಕ್ಷಿಪ್ತ ಮಾಹಿತಿ:
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸೂರು ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಮೂಲಕ ಪ್ರತಿಯೊಬ್ಬ ಬಡವರು ಮನೆಯನ್ನು ಹೊಂದುವಂತಹ ಉದ್ದೇಶವನ್ನು ಹೊಂದಿದ್ದು ಈ ಯೋಜನೆಯ ಆದಷ್ಟು ಬೇಗ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವ ಉದ್ದೇಶ ಸರ್ಕಾರ ಹೊಂದಿದೆ ಆದ್ದರಿಂದ ಈ ಯೋಜನೆಗೆ 10 ಲಕ್ಷದವರೆಗೆ ಮನೆಯನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಧನ ಸಹಾಯವನ್ನು ನೀಡುತ್ತಿದ್ದು ಯೋಜನೆ ಬಗ್ಗೆ ಈ ಕೆಳಗೆ ಎಲ್ಲ ರೀತಿಯಾದ ಮಾಹಿತಿಯನ್ನು ನೀಡಲಾಗಿದೆ.
ಅರ್ಹತೆ
ಆರ್ಥಿಕವಾಗಿ ದುರ್ಬಲವಾದ ಅಭ್ಯರ್ಥಿಗಳ ವಾರ್ಷಿಕ ಆದಾಯ ಮೂರು ಲಕ್ಷದ ಒಳಗೆ ಇರಬೇಕು
ಕಡಿಮೆ ಆದಾಯ ವರ್ಗ 6 ಲಕ್ಷದವರೆಗೆ ಇರಬೇಕು
ಮಧ್ಯಮ ಆದಾಯ ವರ್ಗ 12 ಲಕ್ಷದ ಒಳಗೆ ಇರಬೇಕು
ಅರ್ಜಿದಾರರು ಅಥವಾ ಅವರ ಕುಟುಂಬದ ಯಾರಿಗೂ ಭಾರತದಲ್ಲಿ ಈಗಾಗಲೇ ಸ್ವಂತ ಮನೆ ಇರಬಾರದು ಯಾವುದೇ ಜಾತಿ ಅಥವಾ ಧರ್ಮ ಮತದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
ಆದಾಯ ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ಬ್ಯಾಂಕ್ ಪಾಸ್ಬುಕ್ನ ಪ್ರತಿ
ಪಾಸ್ಪೋರ್ಟ್ ಗಾತ್ರದ ಫೋಟೋ
ಕೇಂದ್ರ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಖಾಸಗಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ:
- ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಲ್ಲಾ ಕೊಟ್ಟಿರುವ ಮಾಹಿತಿಯನ್ನು ನಮ್ಮದೇಸಿ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯದಾಗಿ ಸಬ್ಮಿಟ್ ಕೊಟ್ಟ ನಂತರ ಆನ್ಲೈನ್ ಮೂಲಕ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೀವು ಕೊಟ್ಟಿರುವ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಅರ್ಹತೆಯನ್ನು ಹೊಂದುತ್ತೀರಿ
ಅರ್ಜಿ ಸಲ್ಲಿಸುವ ಕ್ರಮ :
ಅಧಿಕೃತ ವೆಬ್ಸೈಟ್: pmaymis.gov.in ಗೆ ಭೇಟಿ ನೀಡಿ .
“Citizen Assessment” ವಿಭಾಗದಲ್ಲಿ ನಿಮ್ಮ ಶ್ರೇಣಿಗೆ (PMAY-U ಅಥವಾ PMAY-G) ಅನುಗುಣವಾದ ಲಿಂಕ್ ಆಯ್ಕೆಮಾಡಿ .
ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಮತ್ತು “Check” ಕ್ಲಿಕ್ ಮಾಡಿ .
ತೆರೆಯುವ ಅರ್ಜಿ ಫಾರ್ಮ್ನಲ್ಲಿ ಹೆಸರು, ವಿಳಾಸ, ಆದಾಯ ಮತ್ತು ಕುಟುಂಬದ ವಿವರಗಳನ್ನು ಸರಿಯಾಗಿ ನಮೂದಿಸಿ .
ಎಲ್ಲಾ ಮಾಹಿತಿ ಭರ್ತಿಯಾದ ನಂತರ CAPTCHA ಕೋಡ್ ನಮೂದಿಸಿ “Submit” ಬಟನ್ ಕ್ಲಿಕ್ ಮಾಡಿ .
ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಅನನ್ಯ ಅರ್ಜಿ ಸಂಖ್ಯೆ (Application ID) ಲಭಿಸುತ್ತದೆ. ಭವಿಷ್ಯದಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಇದನ್ನು ಬಳಸಬಹುದು
ಪ್ರಮುಖ ಲಿಂಕ್‌ಗಳು
ತೀರ್ಮಾನ :
ಪ್ರಧಾನಮಂತ್ರಿಯ ಆವಾಸ್ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆಯನ್ನು ಕಟ್ಟಲು ಆರ್ಥಿಕ ಸಹಾಯ ಧನವನ್ನ ನೀಡಲು ಸರ್ಕಾರ ಮುಂದಾಗಿದ್ದು ಬಡವರ ಕನಸನ್ನ ನನಸು ಮಾಡುವ ಉದ್ದೇಶವನ್ನ ಸರ್ಕಾರ ಹೊಂದಿದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಲಿಂಕನ್ನ ಬಿಟ್ಟಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಮನೆಯನ್ನ ನಿರ್ಮಿಸಲು ಆರ್ಥಿಕ ತನ ಸಹಾಯವನ್ನು ಪಡೆಯಬಹುದು.