500 ಹುದ್ದೆಗಳು, ₹62,265 ವೇತನ । OICL ಸಹಾಯಕರ ನೇಮಕಾತಿ 2025

OICL Assistant Recruitment 2025 In Kannada Jobs

Oriental Insurance Company Limited ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ. ನಿಮಗೂ ಈ ಉದ್ಯೋಗಗಳ ಬಗ್ಗೆ ಮಾಹಿತಿ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗು ಶೇರ್ ಮಾಡಿ… ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

OICL Assistant Recruitment 2025 In Kannada Jobs


ಸಂಸ್ಥೆಯ ಹೆಸರು :-

OICL Assistant Recruitment 2025 In Kannada Jobs

ಹುದ್ದೆ ಹೆಸರು :-

ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇದೀಗ ನೇಮಕಾತಿಯನ್ನು ನಡೀಸುತ್ತಿದ್ದಾರೆ.

ಸಹಾಯಕರು (ವರ್ಗ III)

ಒಟ್ಟು ಹುದ್ದೆಗಳು :-

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಸೂಚನೆಯನ್ನು ನೋಡಬಹುದು

  • ಒಟ್ಟು ಹುದ್ದೆಗಳು: 500 ಖಾಲಿ ಹುದ್ದೆಗಳು

ವಿದ್ಯಾರ್ಹತೆ :-

ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು .
  • SSC/HSC/ಪದವಿಯಲ್ಲಿ ಇಂಗ್ಲಿಷ್ ಒಂದು ವಿಷಯವಾಗಿ ಉತ್ತೀರ್ಣರಾಗಿರಬೇಕು.

ವಯೋಮಿತಿ :-

  • ಕನಿಷ್ಠ: 21 ವರ್ಷ
  • ಗರಿಷ್ಠ: 30 ವರ್ಷ

ವಯೋಮಿತಿ ಸಡಿಲಿಕೆ :-

SC/ST/OBC/PWD/EX-SERVICEMEN ಹುದ್ದೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ :-

ಈ ಕೆಳಗೆ ತಿಳಿಸಲಾದ ವೇತನ ಶ್ರೇಣಿಯನ್ನು ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ

ಇಲ್ಲಿ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದ್ದು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು

₹22,405 – ₹62,265 (ಗ್ರೇಡ್ ಪೇ ಸ್ಕೇಲ್ ಪ್ರಕಾರ)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ. ಈ ಕೆಳಗೆ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಇದೆ

  • ಶೈಕ್ಷಣಿಕ ಪ್ರಮಾಣಪತ್ರಗಳು
  • ವಯಸ್ಸು ಪುರಾವೆ (10ನೇ ತರಗತಿ ಪ್ರಮಾಣಪತ್ರ)
  • ಕಾಸ್ಟ್/ಕ್ಯಾಟೆಗರಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಫೋಟೋ & ಸಹಿ

ಅರ್ಜಿ ಶುಲ್ಕ :-

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿರುತ್ತದೋ ಅದೇ ರೀತಿ ಈ ಎಲ್ಲ ಹುದ್ದೆಗಳಿಗೂ ಸಹ ಅರ್ಜಿ ಶುಲ್ಕ ಇರುತ್ತದೆ ಈ ಕೆಳಗೆ ಗಮನಿಸಿ.

  • SC/ST/PWD/EX-SERVICEMEN: ₹100 (ಮಾಹಿತಿ ಶುಲ್ಕ ಮಾತ್ರ)
  • ಇತರೆ ಎಲ್ಲಾ ವರ್ಗಗಳು: ₹850 (GST ಸೇರಿದಂತೆ)

ಈ ಮೇಲೆ ತಿಳಿಸಲಾದ ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಸಲ್ಲಿಸಬೇಕು

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-  17-08-2025

ಆಯ್ಕೆ ಪ್ರಕ್ರಿಯೆ :-

ಈ ಹುದ್ದೆಗಳಿಗೆ ಆಯ್ಕೆ ಆಗಬೇಕು ಅಂದರೆ ವಿವಿಧ ಹಂತಗಳನ್ನು ಪಾಸ್ ಮಾಡಬೇಕು ಇದನ್ನು ಪ್ರತಿಯೊಬ್ಬ ಅಭ್ಯರ್ಥಿಗಳು ತಿಳಿದುಕೊಳ್ಳಲೇಬೇಕು.

  • TIER-I ಪರೀಕ್ಷೆ (ಆನ್ಲೈನ್): 07-09-2025 (ತಾತ್ಕಾಲಿಕ)
  • TIER-II ಪರೀಕ್ಷೆ (ಆನ್ಲೈನ್): 28-10-2025 (ತಾತ್ಕಾಲಿಕ)
  • ಪ್ರಾದೇಶಿಕ ಭಾಷಾ ಪರೀಕ್ಷೆ: ದಿನಾಂಕ ನಂತರ ಪ್ರಕಟಿಸಲಾಗುವುದು.
  • ದೈಹಿಕ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *