ರಸ್ತೆ ಬದಿ ಉದ್ಯಮಿಗಳಿಗೆ ₹10 ಲಕ್ಷ ಸರ್ಕಾರದಿಂದ ಫುಲ್ ಅಪ್ಡೇಟ್ ..ನೋಡಿ. । UBLOAN

new scheme for street vendors

ನಿಮಗೆಲ್ಲ ಗೊತ್ತಿರುವ ಹಾಗೆ ನಗರ ಪ್ರದೇಶದಲ್ಲಿ ಹಾಗೂ ಸಣ್ಣ ಸಣ್ಣ ಪಟ್ಟಣದಲ್ಲಿ ರಸ್ತೆಯ ಬದಿಯಲ್ಲಿ ಗಡಿಗಳನ್ನು ಇಟ್ಟು ಬ್ಯುಸಿನೆಸ್ ಮಾಡುತ್ತಿರುತ್ತಾರೆ ಇವರ ಕಷ್ಟವನ್ನು ನೋಡೋಕೆ ಆಗುತ್ತಿರುವುದಿಲ್ಲ ಈಗ ಇವರು ಟೆಲಿ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾಕೆಂದರೆ ಇವರಿಗೆ ಬ್ಯುಸಿನೆಸ್ ಮಾಡೋದಕ್ಕೆ ಸರ್ಕಾರದಿಂದ ಧನ ಸಹಾಯ ಮಾಡಲಾಗುತ್ತಿದೆ.


ಬೀದಿ ವ್ಯಾಪಾರಿಗಳಿಗೆ ಧನ ಸಹಾಯದ ಉದ್ದೇಶ :-

ಈಗಲೇ ಹಲವಾರು ಕಡೆ ದೊಡ್ಡ ದೊಡ್ಡ ಬ್ಯುಸಿನೆಸ್ ಮಾಡಬೇಕು ಅಂದುಕೊಂಡವರಿಗೆ ಮಳಿಗೆ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಅಡ್ವಾನ್ಸ್ ಹೀಗೆ ಲಕ್ಷ ಲಕ್ಷ ಹಣ ಬೇಕಾಗಿತ್ತು ಅದಕ್ಕಾಗೇ ರಸ್ತೆ ಪಕ್ಕದಳಲ್ಲಿ ಒಂದು ಸಣ್ಣ ಗಾಡಿಯನ್ನಿಟ್ಟು ವ್ಯಾಪಾರ ಮಾಡಿ ತಮ್ಮ ದೈನಂದಿನ ಜೀವನ ನಡೆಸುತ್ತಿದ್ದಾರೆ ಇಂತವರಿಗೆ ಈಗ ಈ ಹಣ ಸಿಕ್ಕರೆ ಇನ್ನಷ್ಟುಬ್ಯುಸಿನೆಸ್ ಗೆ ಹೂಡಿಕೆ ಮಾಡಿ ಬ್ಯುಸಿನೆಸ್ ಚೆನ್ನಾಗಿ ಮಾಡಬಹುದು ಅನ್ನುವ ಉದ್ದೇಶ.

ಪ್ರಧಾನಮಂತ್ರಿ ಸ್ಟ್ರೀಟ್ ವೆಂಡರ್ ಆತ್ಮನಿರ್ಭರ ಋಣ ಯೋಜನೆ:-

ಇದು ರಸ್ತೆ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ತಂದಿರುವ ಯೋಜನೆ

ಹಣದ ಮೊತ್ತ :-

ಮೊದಲ ಕಂತು :- ₹10,000

ಎರಡೆನೇ ಕಂತು :- ₹20,000

ಮೂರನೇ ಕಂತು :- ₹50,000

೭ % ಬಡ್ಡಿ ದರವನ್ನು ನಿಗದಿ ಮಾಡಿ ಒಂದು ವರ್ಷಕ್ಕೆ ಈ ಸಬ್ಸಿಡಿ ದರದಲ್ಲಿ ಹಣವನ್ನು ನೀಡಲಾಗುತ್ತದೆ ಇದು ಒಂದು ವರ್ಷದ ಅವಧಿಗೆ ಆಗಿದ್ದು ನಂತರ ಮರು ಪಾವತಿ ಮಾಡಬೇಕಾಗುತ್ತದೆ.

ಬ್ಯಾಂಕ್ ಲೋನ್ :-

ನೀವು ರಸ್ತೆ ಬದಿ ವ್ಯಾಪಾರಿ ಆಗಿದ್ದರೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲೂ ಬ್ಯುಸಿನೆಸ್ ಮಾಡಬೇಕು ಅಂದರೆ ಸೂಕ್ತವಾದ ದಾಖಲೆಯನ್ನು ಬ್ಯಾಂಕ್ ಗೆ ನೀಡುವ ಮೂಲಕ ಸಾಲವನ್ನು ಪಡೆಯಬಹುದು ನೀವು ಪಡೆದ ಸಾಲಕ್ಕೆ ಸರ್ಕಾರದಿಂದ ಸಬ್ಸಿಡಿ ಸಹ ಸಿಗುತ್ತದೆ.

ಹಣದ ಮೊತ್ತ :-

ಒಟ್ಟು 10 ಲಕ್ಷದ ವರೆಗೆ ಸಾಲವನ್ನು ಬ್ಯುಸಿನೆಸ್ ಮಾಡೋದಕ್ಕೆ ಕೊಡಲಾಗುತ್ತದೆ ಇದಕ್ಕೆ ಕೆಲವು ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ :-

ಬೀದಿ ಬದಿ ವ್ಯಾಪಾರಿ ಆಗಿರಬೇಕು

ಕರ್ನಾಟಕದ ನಿವಾಸಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-

ಆಧಾರ್ ಕಾರ್ಡ್

ಬೀದಿ ಬದಿ ವ್ಯಾಪಾರದ ಪ್ರಮಾಣ ಪತ್ರ

ರೇಷನ್ ಕಾರ್ಡ್

ಪಾನ್ ಕಾರ್ಡ್

ಓಟರ್ ಐಡಿ

ಲೈಸೆನ್ಸ್

ಬ್ಯುಸಿನೆಸ್ ವಿವರ ದಾಖಲೆ

ಅರ್ಜಿ ಸಲ್ಲಿಸುವ ವಿಧಾನ :-

ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಸಂಬಂದಿಸಿದ ಇತರೆ ಮಾಹಿತಿ :-

Leave a Reply

Your email address will not be published. Required fields are marked *