ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ …. CARDKA

New Ration Card Application

New Ration Card Application :- ರೇಷನ್ ಕಾರ್ಡ್ ರದ್ದು ಆದವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಮತ್ತೊಂದು ಹೊಸ ಅವಕಾಶವನ್ನು ಕೊಟ್ಟಿತ್ತು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲೂ ಅರ್ಜಿಯನ್ನು ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು.


ಹೊಸ ಕಾರ್ಡ್ ವಿತರಿಸುವ ಉದ್ದೇಶ :-

ಈಗಾಗಲೇ ಹಳೆಯ ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ್ದು ಇದರಲ್ಲಿ ಅರ್ಹರ ಕಾರ್ಡ್ ಕೂಡ ಡಿಲೀಟ್ ಆಗಿದ್ದಾವೆ ಇದರಿಂದ ಅರ್ಹ ಫಲಾನುಭವಿಗಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ ಹಾಗಾಗಿ ಇದೀಗ ಇಂತಹ ಇಂಥವರು ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ :-

ಹೊಸ ಅರ್ಜಿಯನ್ನು ಸೇರ್ಪಡೆ ಮಾಡುವವರು

ಅರ್ಹ ಪಾಲನುಭವಿಗಳ ಡಿಲೀಟ್ ಆದ ಕಾರ್ಡುದಾರರು

ಕರ್ನಾಟಕದ ನಿವಾಸಿಗಳು

ಬಡತನದ ರೇಖೆಗಿಂತ ಕೆಳಗೆ ಇರುವವರು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-

ಪಾಸ್ಪೋರ್ಟ್ ಫೋಟೋ

ಆಧಾರ್ ಕಾರ್ಡ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ವೋಟರ್ ಐಡಿ

ಹಾಗೂ ಇನ್ನಿತರ ಸಂಬಂದಿಸಿದ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ :-

ಅರ್ಹ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಹತ್ತಿರದ ನಾಡ ಕಚೇರಿಗಳಲ್ಲಿ , ಕರ್ನಾಟಕ ಒನ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬಸೈಟ್ ಲಿಂಕ್ :-


₹3 ಲಕ್ಷದ ಜೊತೆಗೆ ₹1 ಲಕ್ಷ ಸಹಾಯಧನ

Leave a Reply

Your email address will not be published. Required fields are marked *