NCSM Recruitment In Kannada
ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ NCSM ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

NCSM Recruitment 2025 Apply Online
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ .
ಸಂಸ್ಥೆಯ ಹೆಸರು :–
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿ
ಹುದ್ದೆಯ ಹೆಸರು :-
ತಂತ್ರಜ್ಞಾನ ಕಚೇರಿ ,ಸಹಾಯಕ ಹಾಗು ಇನ್ನಿತರ ಹುದ್ದೆಗಳು

ಒಟ್ಟು ಹುದ್ದೆ :-
ಒಟ್ಟು 30 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ
ಹುದ್ದೆಯ ಸ್ಥಳ :-
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭುವನೇಶ್ವರ -ಒಡಿಶಾ ,ಕಲ್ಕತ್ತ -ಪಶ್ಚಿಮ ಬಂಗಾಲ ದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ
ವಯೋಮಿತಿ :-
- ತಂತ್ರಜ್ಞಾನ – ಎ : 13
- ತಂತ್ರಜ್ಞಾನ ಸಹಾಯಕ – ಎ : 9
- ಕಲಾವಿದ -ಎ : 2
- ಕಚೇರಿ ಸಹಾಯಕ : 6
- ಗ್ರೂಪ್ 3

ವಿದ್ಯಾರ್ಹತೆ :-
- ಕಚೇರಿ ಸಹಾಯಕ ಗ್ರೂಪ್ : 12 ನೇ
- ಕಲಾವಿದ : ಡಿಪ್ಲಾಮೋ
- ತಂತ್ರಜ್ಞಾನ ಸಹಾಯಕ – ಎ : ಡಿಪ್ಲಾಮೋ , BCA
- ತಂತ್ರಜ್ಞಾನ – ಎ : 10 Th , ITI
ಆಯ್ಕೆ ಪ್ರಕ್ರಿಯೆ :-
NCSM ಅಧಿಸೂಚನೆಯ ಪ್ರಕಾರ ಮತ್ತು ಲಿಖಿತ ಪರೀಕ್ಷೆ ಮತ್ತು ಉತ್ತಮ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ :-
- ಇತರ ಎಲ್ಲ ಅಭ್ಯರ್ಥಿಗಳಿಗೆ ರೂ 885.
- ಪಾವತಿ ವಿಧಾನ ಒನ್ಲೈನ್ ಅಲ್ಲಿ ಮಾಡಲಾಗುತ್ತದೆ.
- ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವೇತನ : –
- ಕಚೇರಿ ಸಹಾಯಕ ಗ್ರೂಪ್ : 34,230-38,908
- ಕಲಾವಿದ : –38,908
- ತಂತ್ರಜ್ಞಾನ ಸಹಾಯಕ – ಎ : 53,890 – 59,600
- ತಂತ್ರಜ್ಞಾನ – ಎ : 36,220–38,908
ಪ್ರಮುಖ ದಿನಾಂಕಗಳು :-
- ಕೊನೆಯ ದಿನಾಂಕ 23 / 05 / 2025 ಮುಕ್ತಾಯ ಗೊಳ್ಳುತ್ತದೆ
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
ಅರ್ಜಿ ಸಲ್ಲಿಸಲು ncsm.gov.in ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
PDF ಮೂಲಕ ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಈ ಹುದ್ದೆಗೆ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025
- ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ 2025
- ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025
- ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ