ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025 | NCRTC Recruitment In Kannada 2025

ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025 | NCRTC Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ NCRTC ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

NCRTC Recruitment In Kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

NCRTC Recruitment In Kannada

NCRTC ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.

ಸಂಸ್ಥೆಯ ಹೆಸರು :

ರಾಷ್ಟ್ರೀಯ ರಾಜ್ಯಧಾನಿ ಪ್ರದೇಶ ಸಾರಿಗೆ ನಿಗಮ ( NCRTC )

ಹುದ್ದೆಯ ಹೆಸರು :-

  • ಜೂನಿಯರ್ ಮೇಂಟೇನರ್
  • ಸಹಾಯಕ
  • ಪ್ರೋಗ್ರಾಮಿಗ್ ಅಸೋಸಿಯೇಟ್
  • ಜೂನಿಯರ್ ಇಂಜಿನಿಯರ್
NCRTC Recruitment In Kannada

ಒಟ್ಟು ಹುದ್ದೆ :-

ಈ ಸಂಸ್ಥೆಯಲ್ಲಿ ಸುಮಾರು 72 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ

ಹುದ್ದೆಯ ವಿವರ :-

  • ಜೂನಿಯರ್ ಮೇಂಟೇನರ್ ಒಟ್ಟು ಹುದ್ದೆ 36
  • ಸಹಾಯಕ ಒಟ್ಟು ಹುದ್ದೆ 04
  • ಪ್ರೋಗ್ರಾಮಿಗ್ ಅಸೋಸಿಯೇಟ್ ಒಟ್ಟು ಹುದ್ದೆ 04
  • ಜೂನಿಯರ್ ಇಂಜಿನಿಯರ್ ಒಟ್ಟು ಹುದ್ದೆ 36

ವಯೋಮಿತಿ :-

  • ಗರಿಷ್ಠ ವಯಸ್ಸಿನ ಮಿತಿ 25 ವರ್ಷ
  • ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಏರುತ್ತದೆ.

ವಿದ್ಯಾರ್ಹತೆ :-

ವಿದ್ಯಾರ್ಹತೆ ನೋಡೋದಾದ್ರೆ ಅಭ್ಯರ್ಥಿಗಳು ಯಾವುದೇ ಪದವಿ ಅಥವಾ BCA , BMC ,BBA ,ITI , BBM ,ಡಿಪ್ಲಾಮೋ ಯಾವುದೇ ಸ್ನಾತಕೋತರ ಪದವಿ ಹುದ್ದೆಗಳ ನೇಮಕಾತಿಗೆ ಕೇಳಲಾಗುತ್ತದೆ

NCRTC Recruitment In Kannada

ಅರ್ಜಿ ಶುಲ್ಕ :-

  • ಇತರರಿಗೆ ಅಭ್ಯರ್ಥಿಗಳಿಗೆ ,ಮಾಜಿ ಸೈನಿಕರಿಗೆ, UR , OBC, EWS ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ
  • SE,ST,PWDE ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುವುದಿಲ್ಲ

ಪ್ರಮುಖ ದಿನಾಂಕಗಳು :-

  • ಅರ್ಜಿ ಪ್ರಾರಂಭದ ದಿನಾಂಕ 24 /03 /2025
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 09 /05 / 2025

ಅರ್ಜಿ ಸಲ್ಲಿಸುವ ವಿಧಾನ :-

ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗು ಹೆಚ್ಚಿನ ಮಾಹಿತಿಯನ್ನPDF ನ ಮೂಲಕ ncrtc.co.in ತಿಳಿಯ ಬಹುದಾಗಿದೆ.

NCRTC Recruitment In Kannada

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿ
ವಿಸ್ತೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *