NCBS Recruitment 2025 In Kannada | NCBS ನೇಮಕಾತಿ 2025

ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ರಾಷ್ಟ್ರೀಯ ಜೈವಿಕ ವಿಜ್ಞಾನಕೇಂದ್ರ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿ

NCBS Recruitment 2025 In Kannada Karnataka

ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಹುದ್ದೆಯನ್ನು ಪಡೆದರೆ ಅದು ನಿಮಗೂ ಸಹ ಸಿಗುತ್ತದೆ. ಇನ್ನೊಂದು ಖುಷಿಯ ಮಾಹಿತಿ ಏನೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿರುವುದಿಲ್ಲ. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಇದರ ಬಗ್ಗೆ ಇನ್ನಷ್ಟು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ದಿನಾಂಕ 25/04/2025 ರೊಳಗೆ ಅರ್ಜಿ ಸಲ್ಲಿಸಿ.ಹೊಸ ಉದ್ಯೋಗಿಗಳಿಗೂ ಸಹ ಅರ್ಜಿಸಲ್ಲಿಸಲು ಸರ್ಕಾರವು ಅನುವುಮಾಡಿಕೊಟ್ಟಿದೆ.

ಸಂಸ್ಥೆಯ ಹೆಸರು:-

ರಾಷ್ಟ್ರೀಯ ಜೈವಿಕ ವಿಜ್ಞಾನಕೇಂದ್ರ

ಹುದ್ದೆಯ ಹೆಸರು:-

  • ಕಾರ್ಯಕ್ರಮ ವ್ಯವಸ್ಥಾಪಕರು
NCBS Recruitment 2025 In Kannada

ಒಟ್ಟು ಹುದ್ದೆಗಳು:-

ರಾಷ್ಟ್ರೀಯ ಜೈವಿಕ ವಿಜ್ಞಾನಕೇಂದ್ರ ಸಂಸ್ಥಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು :- ಒಂದು ಹುದ್ದೆ

ಉದ್ಯೋಗ ಸ್ಥಳ:-

ಕರ್ನಾಟಕ

NCBS Recruitment 2025 In Kannada

ವಯೋಮಿತಿ:-

ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗಳಿಗೆ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವೇತನಶ್ರೇಣಿ:-

ಈ ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ವೇತನವನ್ನು 69440/- ನೀಡಲಾಗುತ್ತದೆ.

NCBS Recruitment In Kannada

ವಿದ್ಯಾರ್ಹತೆ:-

ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ವಿಜ್ಞಾನದಲ್ಲಿ ಪಿ ಹೆಚ್ ಡಿ ಪದವಿ ಅಥವಾ ಎಂಜಿನಿಯರ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ ಹೊಂದಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

NCBS Recruitment 2025 In Kannada

ಅರ್ಜಿಶುಲ್ಕ:-NCBS Recruitment 2025 In Kannada

ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಯಾವುದೇ ರೀತಿಯ ಅರ್ಜಿಶುಲ್ಕ ವಿರುವುದಿಲ್ಲ

ಆಯ್ಕೆಯ ವಿಧಾನ:-

ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಕಾರ್ಯಕ್ರಮ ವ್ಯವಸ್ಥಾಪಕರು ನೇಮಕಾತಿ ನಡೀತಾ ಇದ್ದು. ಅನುಭವದ ಪ್ರಕಾರ ಹೊಸಬರಿಗೆ ಅವಕಾಶ ಅಲ್ಪಿಸಿದ್ದು ಅರ್ಜಿದಾರರನ್ನು ಸಂದರ್ಶನ ಕಾರ್ಯಕ್ಷಮತೆ ಆದರಿಸಿ ನೇಮಕಾತಿ ಮಾಡಿಕೊಳಲಾಗುತ್ತದೆ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಸಂಬಂದಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ನಂತರ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

ಅರ್ಜಿಸಲ್ಲಿಸುವ ವಿಧಾನ:-NCBS Recruitment 2025 In Kannada

ಸ್ನೇಹಿತರೇ ಈ ಹುದ್ದೆಗಳಿಗೆ ಹೇಗೆ ಅರ್ಜಿಸಲ್ಲಿಸುವುದು ಅಂತ ತಿಳಿದು ಕೊಳ್ಳೋಣ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲುಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

NCBS Recruitment 2025 In Kannada

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-

ಈ ಹುದ್ದೆಗಳಿಗೆ ಆನ್ ಲೈನ್ ಮುಕಾಂತರ ಅರ್ಜಿಸಲ್ಲಿಸಿ ಮುಕ್ತಯಾದ ದಿನಾಂಕ :- 25/04/2025

ಸಂಬಂದಿಸಿದ ಲಿಂಕ್ ಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *