ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ NAL ಸಂಸ್ಥೆಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನಿವೂಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
NAL Recruitment In Kannada 2025 Karnataka

NAL ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಈ ಒಂದು ಸಂಸ್ಥೆಯು ಭಾರತದ ಬಾಹ್ಯಾಕಾಶ ಪ್ರಯೋಗಾಲಯದ ಬಗ್ಗೆ ಗಮನಹರಿಸುತ್ತದೆ. ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ (NAL) ಒಟ್ಟು 26 ಹುದ್ದೆಗಳಿಗೆ ಅಧಿಸೂಚನೆಯನ್ನ ಹೊರಡಿಸಿದೆ.
ಹುದ್ದೆಯ ಹೆಸರು :-
- ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್
- ಜೂನಿಯರ್ ಸ್ಟೈನೋಗ್ರಾಫರ್
ಒಟ್ಟು ಹುದ್ದೆಗಳು :-
ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಒಟ್ಟು ಹುದ್ದೆಗಳು 26
ಹುದ್ದೆಗಳ ವಿವರ :-
- ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳು 21
- ಜೂನಿಯರ್ ಸ್ಟೈನೋಗ್ರಾಫರ್ ಹುದ್ದೆಗಳು 05
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 16 / 04 / 2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 / 05 /2025

ವಿದ್ಯಾರ್ಹತೆ :-
- ಕಂಪ್ಯೂಟರ್ ಟೈಪಿಂಗ್ ಹಾಗು ಇನ್ನಿತರ ವಿಷಯಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು
- 12 ನೇ ತರಗತಿ ಅಥವಾ ಅದಕೆ ಸಂಬಂಧ ಪಟ್ಟ ಪದವಿಯನ್ನ ಹೊಂದಿರಬೇಕು.
ವಯಸ್ಸಿನ ಮಿತಿ :-
ಬಹ್ಯಾಕಾಶ ಪ್ರಯೋಗಾಲಯದ ಹುದ್ದೆಗಳು 2025 ರ ವಯೋಮಿತಿ
- ಜೂನಿಯರ್ ಸ್ಟೈನೋಗ್ರಾಫರ್ ಹುದ್ದೆಯಲ್ಲಿ 27 ವರ್ಷದ ಒಳಗಿನ ವಯೋಮಿತಿಯನ್ನ ಹೊಂದಿರಬೇಕಾಗುತ್ತದೆ.
- ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗೆ 28 ವರ್ಷದ ಒಳಗೆ ವಯೋಮಿತಿಯನ್ನ ಹೊಂದಿರಬೇಕಾಗುತ್ತದೆ
ವಯೋಮಿತಿ :-
- SE/ST/PWBD/ಮಹಿಳೆಯರು /ಮಾಜಿ ಸೈನಿಕರುಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
- ಇತರೆ ಅಭ್ಯರ್ಥಿಗಳಿಗೆ ರೂ 500/- ಅರ್ಜಿ ಶುಲ್ಕವನ್ನ ನಿಗದಿಪಡಿಸಿದೆ.

ವೇತನ ಶ್ರೇಣಿ :-
- ಜೂನಿಯರ್ ಸ್ಟೈನೋಗ್ರಾಫರ್ ಹುದ್ದೆಗೆ ತಿಂಗಳಿಗೆ ಒಟ್ಟು 49000 PM ಹಾಗು DA/HRA/TA ಇನ್ನಿತಿರ ರೂಪದಲ್ಲಿ ವೇತನ ಸಿಗಬಹುದಾಗಿದೆ.
- ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ನೇಮಕಾತಿ ಹುದ್ದೆಗೆ ಸುಮಾರು 39000 PM ಹಾಗು DA/HRA/TA ಇನ್ನಿತಿರ ರೂಪದಲ್ಲಿ ವೇತನ ಸಿಗಬಹುದಾಗಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |