ಹಾಯ್ ಹಲೋ ಫ್ರೆಂಡ್ಸ್ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಒಂದು ಅದ್ಬುತ ಅವಕಾಶ ಅಂತಾನೆ ಹೇಳ್ಬಹುದು.
NABFINS Recruitment 2025 In Kannada Karnataka
ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಹುದ್ದೆಯನ್ನು ಪಡೆದರೆ ಅದು ನಿಮಗೂ ಸಹ ಸಿಗುತ್ತದೆ. ಇನ್ನೊಂದು ಖುಷಿಯ ಮಾಹಿತಿ ಏನೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿರುವುದಿಲ್ಲ. ಇದರ ಬಗ್ಗೆ ಇನ್ನಷ್ಟು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ದಿನಾಂಕ 24/04/2025 ರೊಳಗೆ ಅರ್ಜಿ ಸಲ್ಲಿಸಿ.
ಸಂಸ್ಥೆಯ ಹೆಸರು:-
ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
ಹುದ್ದೆಯ ಹೆಸರು:-
- ಸಹಾಯಕ ವ್ಯವಸ್ಥಾಪಕರು
- ಪ್ರಮುಖ ಲೆಕ್ಕಪರಿಶೋಧಕರು

ಒಟ್ಟು ಹುದ್ದೆಗಳು:-
ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು :- 50
ಉದ್ಯೋಗ ಸ್ಥಳ:-
- ಕರ್ನಾಟಕ
- ರಾಜಸ್ತಾನ
ವಯೋಮಿತಿ:-
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವೇತನಶ್ರೇಣಿ:-
ಸಹಾಯಕ ವ್ಯವಸ್ಥಾಪಕರು ಪ್ರಮುಖ ಲೆಕ್ಕಪರಿಶೋಧಕರು ಈ ಎರಡು ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ಹುದ್ದೆಗಳಿಗೆ ಅನುಗುಣವಾದ ವೇತನವನ್ನು ನೀಡಲಾಗುತ್ತದೆ.

NABFINS Recruitment In Kannada
ವಿದ್ಯಾರ್ಹತೆ:-NABFINS Recruitment 2025 In Kannada
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಸಹಾಯಕ ವ್ಯವಸ್ಥಾಪಕರು LLB ಪದವಿ ಮತ್ತು ಕನಿಷ್ಠ ಮೂರುವರ್ಷಗಳ ಅನುಭವ ಮತ್ತು ಪ್ರಮುಖ ಲೆಕ್ಕಪರಿಶೋಧಕರು ಪದವಿ ಮತ್ತು ಕನಿಷ್ಠ 3 ಅಥವಾ 4 ವರ್ಷಗಳ ಅನುಭವ
ಅರ್ಜಿಶುಲ್ಕ:-
ಈ ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಯಾವುದೇ ರೀತಿಯ ಅರ್ಜಿಶುಲ್ಕ ವಿರುವುದಿಲ್ಲ
ಆಯ್ಕೆಯ ವಿಧಾನ:-NABFINS Recruitment 2025 In Kannada
ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೀತಾ ಇದ್ದು. ಅನುಭವದ ಪ್ರಕಾರ ಹೊಸಬರಿಗೆ ಅವಕಾಶ ಅಲ್ಪಿಸಿದ್ದು ಅರ್ಜಿದಾರರನ್ನು ಸಂದರ್ಶನ ನಡೆಸಲು ಸಂಪರ್ಕಿಸಲಾಗುತ್ತದೆ ಸಂದರ್ಶನದಲ್ಲಿನ ಕಾರ್ಯಕ್ಷಮತೆ ಮತ್ತುಶೈಕ್ಷಣಿಕ ಅರ್ಹತೆಗಳನ್ನು ಪರಿಗಣಿಸಲಗುತ್ತದೆ ನಂತರ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿಸಲ್ಲಿಸುವ ವಿಧಾನ:-
ಫ್ರೆಂಡ್ಸ್ ನಿಮಗೆ ಈ ಹುದ್ದೆಗಳಿಗೆ ಹೇಗೆ ಅರ್ಜಿಸಲ್ಲಿಸುವುದು ಅಂತ ತಿಳಿದು ಕೊಳ್ಳೋಣ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲುಬಹುದು ವಿದ್ಯಾರ್ಥಿಗಳು ಪ್ರಮಾಣ ಪತ್ರಗಳು ಶೈಕ್ಷಣಿಕ ಮತ್ತು ವೈಯಕ್ತಿಕ ಮಾಹಿತಿಯೊಂದಿಗೆ ಡಿಜಿಟಲ್ ಫೋಟೋ ಮತ್ತು ಸಹಿಯೊಂದಿಗೆ ಅರ್ಜಿಯನ್ನು ಸಲ್ಲಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:- NABFINS Recruitment 2025 In Kannada
ಈ ಹುದ್ದೆಗಳಿಗೆ ಆನ್ ಲೈನ್ ಮುಕಾಂತರ ಅರ್ಜಿಸಲ್ಲಿಸಿ ಮುಕ್ತಯಾದ ದಿನಾಂಕ :- 24/04/2025
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- ಭಾರತೀಯ ಬ್ಯಾಂಕ್ ನೇಮಕಾತಿ 2025
- DHFWS ನೇಮಕಾತಿ 2025