ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …..ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಮಾತೃ ಪೂರ್ಣ ಯೋಜನೆ ಅಡಿಯಲ್ಲಿ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಇದರ ಬಗ್ಗೆ ಈ ಕೆಳಗೆ ಹಂತ ಹಂತ ವಾಗಿ ಮಾಹಿತಿಯನ್ನು ತಿಳ್ಸಿಕೊಡ್ತಿವಿ ಈ ಮಾಹಿತಿಯನ್ನು ಶೇರ್ ಮಾಡಿ.
Matru Purna Yojana In Kannada
ಮಾತೃ ಪೂರ್ಣ ಯೋಜನೆ ಕರ್ನಾಟಕ ಸರ್ಕಾರದಿಂದ ಗರ್ಭಿಣಿ ಮತ್ತು ಸ್ತನ್ಯಪಾನ ಮಾಡುವ ತಾಯಂದಿರಿಗೆ ಪೋಷಕಾಂಶಯುಕ್ತ ಆಹಾರವನ್ನು ಉಚಿತವಾಗಿ ನೀಡುವ ಒಂದು ಯೋಜನೆ. ಇದರ ಮೂಲಕ ಮಗು ಮತ್ತು ತಾಯಿ ಆರೋಗ್ಯವಂತರಾಗಲು ಸಹಾಯ ಮಾಡಲಾಗುತ್ತದೆ.
ಈ ಯೋಜನೆಯ ಉದ್ದೇಶ :-
ಈ ಯೋಜನೆಯ ಹಲವಾರು ಉದ್ದೇಶವನ್ನು ಹೊಂದಿದ್ದು ನೀವು ಸಹ ಈ ಯೋಜನೆಯ ಫಲಾನುಭವಿಯಾಲಾಗಬಹುದು
ಗರ್ಭಿಣಿ ಮಹಿಳೆಯರು ಮತ್ತು ಸ್ತನ್ಯಪಾನ ಮಾಡುವ ತಾಯಂದಿರಿಗೆ ಪೌಷ್ಟಿಕ ಆಹಾರ ಒದಗಿಸುವುದು.
ಕುಟುಂಬದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪೋಷಣೆ ನೀಡುವುದು.
ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿರುವಂತೆ ಮಾಡುವುದು.
ಯೋಜನೆಯ ಪ್ರಯೋಜನಗಳು:-
ಈ ಯೋಜನೆಯಿಂದ ಗರ್ಭಿಣಿ ಮಹಿಳೆಯರಿಗೆ ಹಲವಾರು ಪ್ರಯೋಜನ ಸಿಗುತ್ತಿದ್ದು ಅವುಗಳು ಈ ಕೆಳಗಿನಂತೆ ನೋಡಬಹುದು.
ಗರ್ಭಿಣಿ ಮತ್ತು ಸ್ತನ್ಯಪಾನ ಮಾಡುವ ತಾಯಂದಿರಿಗೆ ಉಚಿತ ಪೌಷ್ಟಿಕ ಆಹಾರ.
ಪ್ರತಿದಿನ ಒಂದು ಊಟದ ಊಟ (ಮಧ್ಯಾಹ್ನ ಊಟ) ಆಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ.
ಕ್ಯಾಲೋರಿ ಮತ್ತು ಪ್ರೋಟೀನ್ ಸರಬರಾಜು ಮಾಡುವುದರ ಮೂಲಕ ಆರೋಗ್ಯ ಸುಧಾರಣೆ.
ಈ ಮೇಲಿನ ಎಲ್ಲ ಪ್ರಯೋಜನವನ್ನು ಗರ್ಭಿಣಿ ಮಹಿಳೆಯರು ಪಡೆದುಕೊಳ್ಳಬಹುದು
ಈ ಯೋಜನೆಗೆ ಯಾರು ಅರ್ಹರು :-
ಈ ಯೋಜನೆಗೆ ಯಾರೆಲ್ಲ ಅರ್ಹರು ಎನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ
ಗರ್ಭಿಣಿ ಮಹಿಳೆಯರು (Pregnant Women)
ಸ್ತನ್ಯಪಾನ ಮಾಡುವ ತಾಯಂದಿರು (Lactating Mothers – ಶಿಶುವಿಗೆ 6 ತಿಂಗಳವರೆಗೆ)
BPL (Below Poverty Line) ಕುಟುಂಬಗಳಿಗೆ ಪ್ರಾಮುಖ್ಯತೆ
ಇಒ ಮೇಲಿನ ದಾಖಲೆಗಳು ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ :-
ಈ ಯೋಜನೆಗೆ ಅರ್ಜಿಲ್ಲಿಸುವ ವಿಧಾನ ಬಗ್ಗೆ ಮಾಹಿತಿ ಹಂತ ಹಂತವಾಗಿ ತಿಳಿದುಕೊಳ್ಳಿ
ಮಾತೃ ಪೂರ್ಣ ಯೋಜನೆಯಲ್ಲಿ ನೋಂದಾಯಿಸಲು ಆಂಗನವಾಡಿ ಕೇಂದ್ರ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಮೊಬೈಲ್ ಮೂಲಕ ಅರ್ಜಿ ಮಾಡುವುದು (Online)
ಸೇವಾ ಸಿಂಧು ವೆಬ್ಸೈಟ್ ಗೆ ಭೇಟಿ ನೀಡಿ: https://sevasindhu.karnataka.gov.in
“Citizen Services” → “Women and Child Development” ಆಯ್ಕೆಮಾಡಿ.
“Mathru Poorna Yojana” ಅನ್ನು ಆರಿಸಿ.
ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿಯನ್ನು ಸಲ್ಲಿಸಿ ಮತ್ತು ಅನುಮೋದನೆಗಾಗಿ ಕಾಯಿರಿ.
ಈ ಮೇಲಿನ ವಿವಿಧ ಹಂತಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸಬ್ಸಿಡಿ ದರದಲ್ಲಿ ಕೃಷಿ ಪೈಪ್ ವಿತರಣೆ
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ
- ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
- ಸಬ್ಸಿಡಿ ದರದಲ್ಲಿ ಕೃಷಿ ಪೈಪ್ ವಿತರಣೆ