ಕರ್ನಾಟಕ ಸರ್ಕಾರದಿಂದ ಕಟ್ಟಡ ಕಾರ್ಮಿಕ ಕಾರ್ಡ್ ಇರುವ ಅಭ್ಯರ್ಥಿಗಳು ಸಿಹಿ ಸುದ್ದಿ,,,,ಆತ್ಮೀಯ ಸ್ನೇಹಿತರೇ ಅನೇಕ ವರ್ಷಗಳಿಂದ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಗೆ ಸಹಾಯನಿಡಿಯನ್ನ ಕೊಡುತ್ತ ಬಂದಿದೆ,,,ಅದೇ ರೀತಿ 2025 ನೇ ಸಾಲಿನಲ್ಲಿ ಕಾರ್ಮಿಕರ ಕಾರ್ಡ್ ಇದ್ದವರ ಕುಟುಂಬದಲ್ಲಿ ಮದುವೆಗೆ ₹ 60,000 ಧನ ಸಹಾಯ ಸಿಗ್ತಿದೆ.ಇಂತಹ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಕಾರ್ಮಿಕರು ಸದುಪಯೋಗ ಪಡ್ಕೊಳ್ಬೇಕು.
ನೀವೇನಾದ್ರು ಇನ್ನು ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸಿಲ್ಲ ಅಂದ್ರೆ ಇಂದೇ ಅರ್ಜಿ ಹಾಕಿ ಕಾರ್ಡ್ ಪಡ್ಕೊಂಡು ನಿಮ್ಮ ಅರೋಗ್ಯದ ಸಮಸ್ಯೆಗೆ ಸರ್ಕಾರದಿಂದ ಉಚಿತವಾಗಿ ಸಹಾಯಧನ ಸಿಗುತ್ತೆ ಹಾಗೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೂಡ ಸಹಾಯಧನ ನೀವು ಪಡ್ಕೊಳ್ಬೋದು.
ಕಾರ್ಮಿಕರ ಕುಟುಂಬದ ಮಾಡುವೆ ಸಹಾಯ ನಿಧಿ :-
ಕಟ್ಟಡ ಕಾರ್ಮಿಕರ ಕಾರ್ಡ್ ಇದ್ದ ಪ್ರತಿಯೊಬ್ಬ ಕುಟುಂಬಕ್ಕೆ ರೂ 60.000 ಹಣ ಸಿಗುತ್ತೆ
ಯೋಜನೆಯ ಪ್ರಯೋಜನ :- Marriage Assistance 2025 for BOCW Workers
- ರೂ 60.000 ಸಹಾಯ ಧನ ಸಿಗುತ್ತೆ.
- ಕಾರ್ಮಿಕ ಅಥವಾ ಕಾರ್ಮಿಕೆ ಈ ಯೋಜನೆಯ ಉಪಯೋಗವನ್ನ ಪಡ್ಕೊಳ್ಬಹುದು
- ಮಗ ಅಥವಾ ಮಗಳ ಮದುವೆಗೂ ಸಹಾಯವಾಹುತ್ತದೆ.
- ಇಂತಹ ಯೋಜನೆಗಳಿಂದ ಕಾರ್ಮಿಕರಿಗೆ ಹೆಚ್ಚಿನ ಸಾಲದ ಹೊರೆ ಆಗುವುದಿಲ್ಲ
ಯೋಜನೆಯ ಅರ್ಹತೆ :-
- ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು
- ಕಾರ್ಮಿಕರು ಒಂದು ವರ್ಷ ಕೆಲಸ ಮಾಡಿರಬೇಕು
- ಪ್ರತಿ ಕುಟುಂಬಕ್ಕೆ 2 ಬಾರಿ ಈ ಅವಕಾಶ ಇರುತ್ತದೆ
- ಕರ್ನಾಟಕದ ನಿವಾಸಿಗಳಾಗಿರಬೇಕು
- ಕುಟುಂಬದ ವಾರ್ಷಿಕ ಆದಾಯವು ಕಡಿಮೆ ಇರಬೇಕು
ಅಗತ್ಯವಾದ ದಾಖಲೆಗಳು :-
ಈ ಯೋಜನೆಗೆ ಪುರಾವೆಗಳನ್ನ ನೋಡೋದಾದ್ರೆ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಕಟ್ಟಡ ಕಾರ್ಮಿಕ ಕಾರ್ಡ್
- ಮದುವೆಯ ದಾಖಲೆಗಳು
- ಮಾಡುವೆ ನೋಂದಣಿ ಪ್ರಮಾಣ ಪತ್ರ
- ಮದುವೆಯ ಪತ್ರಿಕೆ ಪತ್ರ
- ಮದುವೆ ಹೆಣ್ಣು ಗಂಡಿನ ಪಾಸ್ಪೋರ್ಟ್ ಫೋಟೋ
- ವಯಸ್ಸಿನ ಪುರಾವೆ
ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು
- ಸೇವಾ ಸಿಂಧೂ ಪೋರ್ಟಲ್ ಓಪನ್ ಮಾಡಿ
- ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನ ಭರ್ತಿ ಮಾಡಿ
ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
ಗ್ರಾಮ ಒನ್ ಅಥವಾ ಸ್ಥಳೀಯ ಸ್ಥಳೀಯ ಕಾರ್ಮಿಕರ ಕಚೇರಿ ಯಲ್ಲಿ ಅರ್ಜಿ ಸಲ್ಲಿಸಿ.