ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ ತುಂಬಾ ಜನಕ್ಕೆ ಗೊತ್ತೇ ಇಲ್ಲ…! GIVEAWAY

Many people don't even know how much Independence Day this is. ಸ್ವಾತಂತ್ರ್ಯ ದಿನಾಚರಣೆ ದಿನದ ಬಗ್ಗೆ ಇಲ್ಲಿದೆ ಕೆಲವೊಂದಿಷ್ಟು ಮಾಹಿತಿ....

ಹಲೋ ಸ್ನೇಹಿತರೆ….ಸ್ವಾತಂತ್ಯ ದಿನಾಚರಣೆ ಇನ್ನೇನು ಕೆಲವೇ ದಿನಗಳಲ್ಲಿ ಬಂದೆ ಬಿಡ್ತು ಸ್ವಾತಂತ್ಯ ಬಂದು ಇಷ್ಟು ವಸ್ರ್ಹ ಆದರೂ ಅದೆಷ್ಟೋ ಮಂದಿಗೆ ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ ಅಂತಾನೆ ಗೊತ್ತಿಲ್ಲ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿಸಿ ಕೊಡ್ತಿವಿ ಈ ಲೇಖನವನ್ನು ಕೊನೆಯತನಕ ಓದಿರಿ ಹಾಗು ಇದೆ ರೀತಿ ಮಾಹಿತಿಯನ್ನು ಪಡೆಯಲು ಈ ಕೆಳಗೆ ಕೊಟ್ಟಿರುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

freedom free recharge jio and airtel


ಸ್ವಾತಂತ್ರ್ಯ ದಿನಾಚರಣೆ ಮಹತ್ವ :-

ಸ್ವಾತಂತ್ರ್ಯ ದಿನಾಚರಣೆ ಭಾರತೀಯರಿಗೆ ಅತ್ಯಂತ ಮಹತ್ವದ ದಿನವಾಗಿದೆ ಇದನ್ನು ರಾಷ್ಟ್ರದ ಹಬ್ಬವಾಗಿ ಆಚರಿಸಲಾಗುತ್ತದೆ ೧ ೯ ೪ ೭ ರಲ್ಲಿ ಭಾರತ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದ ದಿನವಾಗಿದೆ ಈ ದಿನವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರನ್ನು ಸ್ಮರಿಸುವ ದಿನವೂ ಆಗಿದೆ.

ಯುವ ಪೀಳಿಗೆಯ ಪ್ರೇರಣೆ ;-

ಶಾಲಾ ಕಾಲೇಜು ಸೇರಿದಂತೆ ಸರ್ಕಾರೀ ಕಚೇರಿ ಇನ್ನಿತರ ಸ್ಥಳಗಳಲ್ಲಿ ಯುವಕರಿಗೆ ದೇಶದ ಬಗ್ಗೆ ಗೌರವ ಮತ್ತು ಅರಿವು ಬೆಳಸಲಾಗುತ್ತದೆ.


ಸಂಕೇತಾತ್ಮಕ ಆಚರಣೆ :-

  • ರಾಷ್ಟ್ರದ್ವಜಾರೋಹಣ
  • ರಾಷ್ಟ್ರಗೀತಗಾಯನ
  • ಶಾಲಾ ಕಾಲೇಜು ಹಾಗೂ ಸರ್ಕಾರೀ ಕಚೇರಿಗಳಲ್ಲಿ ಸಂಭ್ರಮಾಚರಣೆ
  • ಪ್ರಧಾನಿ ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ದ್ವಜಾರೋಹಣ ಮತ್ತು ಭಾಷಣ

ಯುವ ಪೀಳಿಗೆಯ ಆಸಕ್ತಿ ಇಲ್ಲದಿರುವುದು :-

ಇತ್ತೀಚೆಗಿನ ಯುವ ಪೀಳಿಗೆಗೆ ಸ್ವಾತ್ರ್ಯದಿನಾಚರಣೆ ಬಗ್ಗೆ ಜ್ಞಾನ ತುಂಬಾನೇ ಕಡಿಮೆ ಆಗುತ್ತಿದೆ ಹಾಗಾಗಿ ಈ ಲೇಖನದಲ್ಲಿ ಕೆಲವೊಂದಿಷ್ಟು ಪ್ರಶ್ನೋತ್ತರವನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇವುಗಳನ್ನು ನೋಡಬಹುದು.


ಪ್ರಶ್ನೋತ್ತರಗಳು :-

  • ಭಾರತವು ಸ್ವಾತಂತ್ರ್ಯವನ್ನು ಯಾವಾಗ ಪಡೆಯಿತು ?

ಭಾರತವು 1947ರ ಆಗಸ್ಟ್ 15 ರಂದು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದಿತು

  • ಭಾರತವು ಎಷ್ಟು ವರ್ಷಗಳ ನಂತರ ಸ್ವಾತಂತ್ರ್ಯವನ್ನು ಪಡೆಯಿತು ?

ಸುಮಾರು ೨ ೦ ೦ ವರ್ಷಗಳ ನಂತರ ಭಾರತ ಸ್ವತಂತ್ರವನ್ನು ಪಡೆಯಿತು

  • ಸ್ವಾತಂತ್ರ್ಯ ದಿನದಂದು ಪ್ರಧಾನಿ ದ್ವಜಾರೋಹಣ ಮಾಡುವ ಸ್ಥಳ ಯಾವುದು ?

ದೆಹಲಿಯ ಕೆಂಪುಕೋಟೆ


ಇನ್ಸ್ಟಾಗ್ರಾಮ್ ನಲ್ಲಿ ತೆಗೆದ ಸ್ಕ್ರೀನ್ ಶಾಟ್ ಹೇಗೆ ಅಪ್ಲೋಡ್ ಮಾಡುವುದು:-

ಈ ಕೆಳಗಿನ ಕ್ಲಿಕ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಶಾಟ್ ತೆಗೆದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿ


Screenshot Upload

Upload Screenshot




ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *