LIC ಸಂಸ್ಥೆಯಲ್ಲಿ ಉದ್ಯೋಗ !! 2025 350 ಹುದ್ದೆಗಳ ಭರ್ತಿ | LIC AAO Recruitment 2025

LIC ಉದ್ಯೋಗ 2025 350 ಹುದ್ದೆಗಳ ಭರ್ತಿ | LIC AAO Recruitment 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,, ಇಂದಿನ ಈ ಲೇಖನದಲ್ಲಿ ಒಂದು ಒಳ್ಳೆಯ ಉದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿ ಕೊಡ್ತಾ ಹೋಗ್ತೀನಿ. ಸ್ನೇಹಿತರೆ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇದು ಉದ್ಯೋಗ ಪ್ರಿಯರಿಗೆ ಒಂದು ಒಳ್ಳೆಯ ಅವಕಾಶ ಅಂತಾನೆ ಹೇಳಬಹುದು.. ನೀವು PUC ಮತ್ತು DEGREE ಪೂರ್ಣಗೊಳಿಸಿದ್ರೆ ಈ ಹುದ್ದೆಗಳಿಗೆ ಅರ್ಜಿಯನ್ನು ನೀವು ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

LIC AAO Recruitment 2025

ಸಂಸ್ಥೆಯ ಹೆಸರು :-

  • ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ (LIC AAO)

ಹುದ್ದೆ ಹೆಸರು :-

  • ಸಹಾಯಕ ಆಡಳಿತ ಅಧಿಕಾರಿ (AAO – ಜನರಲಿಸ್ಟ್) ಹುದ್ದೆಗಳ ಬರ್ತಿಗೆ ನೇಮಕಾತಿ ನಡೆಸಲಾಗುತ್ತಿದೆ.

ಒಟ್ಟು ಹುದ್ದೆಗಳು :-

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಸೂಚನೆಯನ್ನು ನೋಡಬಹುದು.

  • ಸ್ನೇಹಿತರೆ ನೀವು ಒಟ್ಟು ಹುದ್ದೆಗಳ ಸಂಖ್ಯೆ ನೋಡೋದಾದ್ರೆ 350 ಹುದ್ದೆಗಳು.

ವಿದ್ಯಾರ್ಹತೆ :-

ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

  • ಕರ್ನಾಟಕದ ಯಾವುದೇ ಮಹಿಳೆ ಪಿಯುಸಿ ಅಥವಾ ಡಿಗ್ರಿ ಪೂರ್ಣಗೊಳಿಸಿದ್ರೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನೀವು ಸಹ ಈ ವಯೋಮಿತಿಯನ್ನು ತಿಳಿದುಕೊಂಡು ಅರ್ಹರಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.

  • ಅಭ್ಯರ್ಥಿಗಳು ಕನಿಷ್ಠ 21 ವರ್ಷ ದಿಂದ ಗರಿಷ್ಠ 30 ವರ್ಷ ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು.

ವಯೋಮಿತಿ ಸಡಿಲಿಕೆ :-

ಯಾರಿಗೆಲ್ಲ ವಯೋಮಿತಿ ಹೆಚ್ಚಾಗಿದೆ ಅವರಿಗೆ ಇಲ್ಲಿ ವಯೋಮಿತಿ ಸಡಿಲಿಕೆ ಅವಕಾಶವನ್ನು ಸಹ ನೀಡಲಾಗಿದ್ದು ಈ ಕೆಳಗೆ ಮಾಹಿತಿ ನೋಡಿ.

  • ವಯೋಮಿತಿ ಸಡಿಲಿಕೆ ನೋಡೋದಾದ್ರೆ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ ಮಾನದಂಡಗಳ ಪ್ರಕಾರ ಇರುತ್ತದೆ.

ವೇತನ ಶ್ರೇಣಿ :-

  • ಹುದ್ದೆಗಳಿಗೆ ವೇತನ ಶ್ರೇಣಿಯನ್ನು ವಿವರ
  • ಮೂಲವೇತನ : ರೂ 88,635/-ಪ್ರತಿ ತಿಂಗಳಿಗೆ
  • ಒಟ್ಟು ವೇತನ ಶ್ರೇಣಿ : ಸರಿಸುಮಾರು ರೂ 1,26,000 /- DA,HRA,TA ಒಳಗೊಂಡಿರುತ್ತದೆ
  • ವೇತನ ಶ್ರೇಣಿ : 88,635 – 4385 (ಪ್ರತಿ ವರ್ಷಕ್ಕೆ ಹೆಚ್ಚಿಸಲಾಗುತ್ತೆ.)
  • ನಂತರ ₹ 1,50, 025 (14 ವರ್ಷಗಳವರೆಗೆ) ನಂತರ ₹ 4750 (ಪ್ರತಿ ವರ್ಷಕ್ಕೆ ಹೆಚ್ಚಳ)

ಅರ್ಜಿ ಶುಲ್ಕ :-

ಫ್ರೆಂಡ್ಸ್ ಅರ್ಜಿ ಶುಲ್ಕ ನೋಡೋದಾದ್ರೆ

  • ಸಾಮಾನ್ಯ, EWS,OBC ಅಭ್ಯರ್ಥಿಗಳಿಗೆ ₹ 700/-
  • SC,ST,PWBD ಅಭ್ಯರ್ಥಿಗಳಿಗೆ ₹ 85/-

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ. ಈ ಕೆಳಗೆ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಇದೆ

  • ಅಭ್ಯರ್ಥಿಗಳ ಸ್ಕ್ಯಾನ್ ಮಾಡಿದ ಸಹಿ
  • ಕೈಬರಹದ ಘೋಷಣೆ
  • ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್
  • ಶುಲ್ಕ ಪಾವತಿಗೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್
  • ಎಡ ಹೆಬ್ಬೆರಳಿನ ಗುರುತು
  • ಪಾಸ್ಪೋರ್ಟ್ ಸೈಜ್ ಫೋಟೋ

ಆಯ್ಕೆ ಪ್ರಕ್ರಿಯೆ : –

ಈ ಹುದ್ದೆಗಳಿಗೆ ಆಯ್ಕೆ ಆಗಬೇಕು ಅಂದರೆ ವಿವಿಧ ಹಂತಗಳನ್ನು ಪಾಸ್ ಮಾಡಬೇಕು ಇದನ್ನು ಪ್ರತಿಯೊಬ್ಬ ಅಭ್ಯರ್ಥಿಗಳು ತಿಳಿದುಕೊಳ್ಳಲೇಬೇಕು.

  • ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸ್ಕಿಯ ಪ್ರಾರಂಭದ ದಿನಾಂಕ : –

ಮಹಿಳೆಯರು 16/08/2025 ರಿಂದ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : –

ಅಭ್ಯರ್ಥಿಗಳು 8/09/2025 ರ ಒಳಗೆ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತೆ

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 08/09/2025

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
LIC ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
LIC AAO 2025 ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
LIC AAO ಅಧಿಸೂಚನೆ 2025ಇಲ್ಲಿ ಕ್ಲಿಕ್ ಮಾಡಿ

ಸಂಬಂದಿಸಿದ ಇತರೆ ಮಾಹಿತಿ :-

Leave a Reply

Your email address will not be published. Required fields are marked *