ನಮಸ್ಕಾರ ಸ್ನೇಹಿತರೆ, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

- ನೇಮಕಾತಿ ಸಂಸ್ಥೆ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆ
- ಹುದ್ದೆಯ ಹೆಸರು :ಮೀಸಲು ಪೊಲೀಸ್ ಹುದ್ದೆಗಳಿಗೆ ನೇಮಕಾತಿ (KSRP)
- ಒಟ್ಟು ಹುದ್ದೆಗಳು : 2032
- ಉದ್ಯೋಗ ಸ್ಥಳ : ಕರ್ನಾಟಕ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : Coming Soon
Telegram channel whatsapp channel
ಹುದ್ದೆಯ ವಿವರ
- 1ನೇ ಬೆಟಾಲಿಯನ್, ಬೆಂಗಳೂರು 167 (167)
- 2ನೇ ಬೆಟಾಲಿಯನ್, ಬೆಳಗಾವಿ 163
- 3ನೇ ಬೆಟಾಲಿಯನ್, ಬೆಂಗಳೂರು 147 (147)
- 4ನೇ ಬೆಟಾಲಿಯನ್, ಬೆಂಗಳೂರು 207 (207)
- 5ನೇ ಬೆಟಾಲಿಯನ್, ಮೈಸೂರು 128
- 6ನೇ ಬೆಟಾಲಿಯನ್, ಬೆಂಗಳೂರು 221 (221)
- 7ನೇ ಬೆಟಾಲಿಯನ್, ಮಂಗಳೂರು 335 (335)
- 8ನೇ ಬೆಟಾಲಿಯನ್, ಶಿವಮೊಗ್ಗ 120 (120)
- 09ನೇ ಬೆಟಾಲಿಯನ್, ಬೆಂಗಳೂರು 108
- 11 ನೇ ಬೆಟಾಲಿಯನ್, ಹಾಸನ 135 (135)
- 12ನೇ ಬೆಟಾಲಿಯನ್, ತುಮಕೂರು 135 (135)
- ಭಾರತೀಯ ರಿಸರ್ವ್ ಫೋರ್ಸ್ ಮುನಿರಾಬಾದ್ 166
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ವಿವಿಧ ಘಟಕಗಳಲ್ಲಿ ನೇಮಕಾತಿ ನಡೆಯುತ್ತಿದೆ , ಈಗಾಗಲೇ ಸಲ್ಲಿಸಲಾದ ನೇರ ನೇಮಕಾತಿಯ ಮೂಲಕ ದಿನಾಂಕ 13 ಅಕ್ಟೋಬರ್ 2025 ರಂದು ಪೊಲೀಸ್ ಪ್ರಧಾನ ಕಚೇರಿಯ ಪತ್ರದಲ್ಲಿ ನೀಡಲಾದ ನಿರ್ದೇಶನಗಳ ಪ್ರಕಾರ ಮತ್ತು ದಿನಾಂಕ 10 ಅಕ್ಟೋಬರ್ 2025 ರಂದು ಸರಕಾರಿ ಪತ್ರ ಸಂಖ್ಯೆ HD 149 PPA 2025 ರಲ್ಲಿ ನೀಡಲಾದ ನಿರ್ದೇಶನಗಳ ಪ್ರಕಾರ ಪ್ರತಿಭಾನ್ವಿತ ಕ್ರೀಡಾಪಟುಗಳ ವರ್ಗೀಕರಣ 3% ಮೀಸಲಾತಿಯ ಮರು ಪ್ರಸ್ತಾಪದೊಂದಿಗೆ ದಿನಾಂಕ 10 ಅಕ್ಟೋಬರ್ 25 ರಂದು ಸರ್ಕಾರಿ ಪತ್ರ ಸಂಖ್ಯೆ HD 149 PPA 2025 ನೀಡಲಾದ ನಿರ್ದೇಶನಗಳ ಪ್ರಕಾರ ಮತ್ತು ಮರು ಪ್ರಸ್ತಾಪವನ್ನು ಇಮೇಲ್ ಐಡಿ: [email protected] ಗೆ ಕಳಿಸಬಹುದು.
ಅರ್ಜಿ ಶುಲ್ಕ
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನಿಯಮಗಳ ಪ್ರಕಾರ
ಕೇಂದ್ರ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಖಾಸಗಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿ
ಅಗತ್ಯ ದಾಖಲೆಗಳು
- ಶೈಕ್ಷಣಿಕ ಪ್ರಮಾಣ ಪತ್ರ
- ಜನ್ಮ ದಿನಾಂಕ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಕಲಾಂಗತ್ವ ಪ್ರಮಾಣ ಪತ್ರ
- ಐಡಿ ಪ್ರೂಫ್
- ಪಾಸ್ಪೋರ್ಟ್ ಫೋಟೋ
ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು
ಆಯ್ಕೆ ಪ್ರಕ್ರಿಯೆ:
- ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ವಯೋಮಿತಿ ವಿವರ
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಸುವ ಕ್ರಮ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವಂತಹ ಎಲ್ಲ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ತಪ್ಪಿಲ್ಲದೆ ಭರ್ತಿ ಮಾಡಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಪ್ರತಿಯನ್ನು ಪ್ರಿಂಟ್ ಔಟ್ ತೆಗ್ದಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -ಶೀಘ್ರದಲ್ಲೇ
ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: https://ksp.karnataka.gov.in/
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ :
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಅಧಿಕಾರಿಗಳ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ವಿವಿಧ ಬೆಟಾಲಿಯನ್ ಮೂಲಕ ನೇಮಕಾತಿ ಅಧಿಸೂಚನೆ ನಡೆಯುತ್ತಿದೆ ಪ್ರಮುಖ ದಿನಾಂಕಗಳು ಹೀಗೆ ಎಲ್ಲ ಮಾಹಿತಿಯನ್ನು ಮುಂಬರುವ ಅಧಿಸೂಚನೆಯಲ್ಲಿ ಪ್ರಕಟ ಮಾಡಲಾಗುತ್ತದೆ.
ಪ್ರಮುಖ ಲಿಂಕ್‌ಗಳು:
| ಟೆಲಿಗ್ರಾಮ್ ಚಾನೆಲ್ | Click Here |
|---|---|
| ವಾಟ್ಸಾಪ್ ಚಾನೆಲ್ | Click Here |
| ಪ್ರಮುಖ ಹುದ್ದೆಗಳ ಮಾಹಿತಿ | Click Here |
