ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ 2025 । New Notification Karnataka State Police Recruitment 2025

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ 2025 । New Notification Karnataka State Police Recruitment 2025

ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Karnataka State Police Recruitment 2025

ಸಂಸ್ಥೆಯ ಹೆಸರು :

  • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ

ಹುದ್ದೆ ಹೆಸರು :-

RPC (ಪುರುಷ) ಮತ್ತು RPC (ಮಹಿಳೆ)

ಒಟ್ಟು ಹುದ್ದೆಗಳು :-

  • ಒಟ್ಟು 2,165 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ

ಹುದ್ದೆಗಳ ವಿವರ :-

ವಿಶೇಷ RPC (ಪುರುಷ): 1,426

ವಿಶೇಷ RPC (ಮಹಿಳೆ): 74

ವಿದ್ಯಾರ್ಹತೆ :-

ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ.

ವೇತನ ಶ್ರೇಣಿ :-

KSP ನಿಯಮಗಳ ಪ್ರಕಾರ ವೇತನವನ್ನು ನಿಗದಿಪಡಿಸಲಾಗುತ್ತದೆ .

ಆಯ್ಕೆ ಪ್ರಕ್ರಿಯೆ:-

ಲಿಖಿತ ಪರೀಕ್ಷೆ

ದೈಹಿಕ ಸಾಮರ್ಥ್ಯ ಪರೀಕ್ಷೆ (PET)

ಸಹಿಷ್ಣುತೆ ಪರೀಕ್ಷೆ

ಸಂದರ್ಶನ

ವಯೋಮಿತಿ:-

ಈ ಕೆಳಗಿನ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜ್ಯನ್ನು ಸಲ್ಲಿಸಬಹುದು.

ಸಾಮಾನ್ಯ: 18 ರಿಂದ 25 ವರ್ಷ

ವಯೋಮಿತಿ ವಿನಾಯಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

2A/2B/3A/3B ವರ್ಗ: 3 ವರ್ಷ

SC/ST: 5 ವರ್ಷ

ಪ್ರಮುಖ ದಿನಾಂಕಗಳು :-

ಅರ್ಜಿ ಕೊನೆಯ ದಿನಾಂಕ 28 ಜುಲೈ 2025
ಶುಲ್ಕ ಪಾವತಿ ಕೊನೆಯ ದಿನಾಂಕ 30 ಜುಲೈ 2025

  • ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :
  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-

  • ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
  • ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
  • ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
  • ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಮುಂದಿನ ಭವಿಷ್ಯಕಾಗಿ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.

ಆಯ್ಕೆ ಪ್ರಕ್ರಿಯೆ :-RRB Technician Recruitment 2025

ಅಭ್ಯರ್ಥಿಗಳ ಆಯ್ಕೆ ಲೇಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರದ ಮೇಲೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:-

  • ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ
  • ಅರ್ಜಿ ಕೊನೆಯ ದಿನಾಂಕ: ಅಧಿಸೂಚನೆಯ ನಂತರ ತಿಳಿಸಲಾಗುವುದು

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು

KSP Recruitment 2025 Apply Online
Apply Online for KSP Recruitment 2025

(Link will redirect to official KSP website)

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *