ಹಾಯ್ ಹಲೋ ಸ್ನೇಹಿತರೆ ಈಗಾಗಲೇ ಅನೇಕ ವಿದ್ಯಾರ್ಥಿಗಳು ಕರ್ನಾಟಕದಲ್ಲಿ SSLC ಪರೀಕ್ಷೆಯನ್ನ ಮುಗಿಸಿದ್ದೀರಿ. ಈ ಒಂದು examination ಅಲ್ಲಿ ಸುಮಾರು ಅಂದರೆ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನ ಪೂರ್ಣ ಗೋಳಿಸಿ ಪಲಿತಾಂಶಕಾಗಿ ಕಾಯ್ತಾ ಇರೋ ವಿದ್ಯಾರ್ಥಿಗಳು SSLC ಫಲಿತಾಂಶವನ್ನ ಶೀಘ್ರದಲ್ಲಿ ಅಧಿಕೃತ ವೆಬಸೈಟ್ karresults.nic.in ಆನ್ಲೈನ್ ಅಲ್ಲಿನಿಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
2025 ಕರ್ನಾಟಕ sslc ಪರೀಕ್ಷೆಯನ್ನ ಮೇ ತಿಂಗಳ ಮೊದಲನೇ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಪಲಿತಾಂಶವನ್ನ ಹೊರಹಾಕಲಿದೆ. ಕಳೆದಬಾರಿಯ 2024 ಫಲಿತಾಂಶವು ತುಂಬಾ ಉತ್ತಮರೀತಿಯಲ್ಲಿತ್ತು ಈ ಬಾರಿ 2025 ರಲ್ಲಿ ಫಲಿತಾಂಶ ಹೇಗಿದೆ ಎಂದು ಕಾದು ನೋಡಬೇಕಿದೆ.
Karnataka SSLC Examination Results In Kannada


ಪರೀಕ್ಷಾ ಮಂಡಳಿಯು ಪರೀಕ್ಷೆಗಳನ್ನ ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ ನಡೆಸಲಾಗಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ, ವಿಜ್ಞಾನ, ಗಣಿತ, ಈ ಎಲ್ಲ ವಿಷಯಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು.
ಕಳೆದ ಬಾರಿಗಿಂತ ಈ ಸಾರಿ ಅನೇಕ ವಿದ್ಯಾರ್ಥಿಗಳು ಪರೀಕ್ಷ ಕೊಠಡಿಗೆ ಕೆಲವು ಕಾರಣಗಳಿಂದ ಹಾಜರಾತಿ ನೀಡಲಿಲ್ಲ ಹಾಗೆ ಅಂತಹ ವಿದ್ಯಾರ್ಥಿಗಳು ಯಾವುದೇ ರೀತಿಯ ಭಯಪಡದೆ ಮರುಪರೀಕ್ಷೆಯನ್ನ ಬರೆಯಬಹುದಾಗಿದೆ.
ಕರ್ನಾಟಕ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಹೀಗೆ ಅನೇಕ ರೀತಿಯ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟಿದೆ.
ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗಾಗಿ ತಮ್ಮ ಪಲಿತಾಂಶವನ್ನ ನೋಡಲು online and offline ಮೂಲಕ ನೋಡಲು ಅವಕಾಶ ನೀಡಿದೆ.
ಆಫ್ ಲೈನ್ ಮಾಹಿತಿ
- ಆಫ್ ಲೈನ್ ಮೂಲಕ ಅಂದ್ರೆ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಸ್ಮಾರ್ಟ್ಫೋನ್ ಇದ್ದೆ ಇರುತ್ತದೆ.
- ನಿಮ್ಮ ಫೋನ್ ನಲ್ಲಿ ಮೊದಲು msg app ಮೇಲೆ ಕ್ಲಿಕ್ ಮಾಡಿ
- ಹಾಗು ಹೊಸದಾದ msg ಅನ್ನ ಅಂದರೆ ನಿಮ್ಮ REGISTER NUMBER ಟೈಪ್ ಮಾಡಿ
- ಟೈಪ್ ಮಾಡಿ 56263 ಗೆ ನಿಮ್ಮ ಒಂದು MSG ನ ಸೆಂಡ್ ಮಾಡಿ
- ನಂತರ RESULTಅನ್ನ ತಿಳಿಯಬಹುದಾಗಿದೆ.

2024 | 2025 ಸಾಲಿನ ಶೈಕ್ಷಣಿಕ ಪರೀಕ್ಷೆಯಾ ಫಲಿತಾಂಶದ ಅಂಕಪಟ್ಟಿಯನ್ನ ಮುಂದಿನ ಭವಿಷ್ಯಕಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ವಿದ್ಯಾರ್ಥಿಗಳು ಅವರ ಒಂದು ಉತ್ತೀರ್ಣತೆಯನ್ನ ವೀಕ್ಷಣೆ ಮಾಡಲು ನೆರವುಮಾಡಿಕೊಡುತ್ತದೆ. SSLC ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಕಟ್ಟಿಕೊಳ್ಳಲು ಈ ಒಂದು ಘಟ್ಟವು ಪ್ರಮುಖ ಪಾತ್ರ ನಿರ್ವಹಿಸಿದೆ.
ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಪಲಿತಾಂಶವನ್ನ ಈ ಕೆಳಗಿನ ಲಿಂಕ್ ಅಲ್ಲಿ ನೋಡಬಹುದಾಗಿದೆ.

ಅಧಿಕೃತ ವೆಬ್ ಸೈಟ್ ಲಿಂಕ್:-
ನಿಮ್ಮ ಪರೀಕ್ಷೆಯ ಪಲಿತಾಂಶವನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇತರೆ ಲಿಂಕುಗಳು:-
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ನಗರ ಪಾಲಿಕೆಯಲ್ಲಿ ಅಧಿಸೂಚನೆ 2025