ಹಾಲೋ ಫ್ರೆಂಡ್ ಎಲ್ಲರಿಗೂ ನಮಸ್ಕಾರ …………2025 ರಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್. ಎಸ್. ಎಲ್. ಸಿ. ಪಿಯುಸಿ. ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಿದ್ದಾರೆ.
ನೀವು ಸಹ ವಿದ್ಯಾರ್ಥಿಯಾಗಿದ್ದರೆ ಅಥವಾ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೆ ಈ ವಿದ್ಯಾರ್ಥಿ ವೇತನದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿ ಕೊಡ್ತೀನಿ ಈ ಮಾಹಿತಿಯನ್ನುನಿಮ್ಮ್ ಫ್ರಂಡ್ಸ್ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಶೇರ್ ಮಾಡಿ .
Karnataka Government Scheme 2025
ಸರ್ಕಾರದ ಯೋಜನೆಯ ಉದ್ದೇಶ:-
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಪ್ರೋತ್ಸಾಹಕ್ಕಾಗಿ “ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ” ಯೋಜನೆ.
ಪ್ರೋತ್ಸಾಹ ಧನದ ವಿವರ:-
- SSLC (10ನೇ ತರಗತಿ) 15,000
- PUC/2nd PUC (12ನೇ ತರಗತಿ) 20,000
- ಪದವಿ (Degree) 25,000
- ಸ್ನಾತಕೋತ್ತರ (Post Graduation) 30,000
ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ :-
SSLC (10ನೇ ತರಗತಿ) 15,000
PUC/2nd PUC (12ನೇ ತರಗತಿ) 20,000
ಪದವಿ (Degree) 25,000
ಸ್ನಾತಕೋತ್ತರ (Post Graduation) 30,000
ಅರ್ಹತೆ :-
ಈ ಕೆಳಗಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ವರ್ಗ: SC/ST ವಿದ್ಯಾರ್ಥಿಗಳು ಮಾತ್ರ.
ಶೈಕ್ಷಣಿಕ ಅರ್ಹತೆ:
SSLC/PUC/ಪದವಿ/ಸ್ನಾತಕೋತ್ತರದಲ್ಲಿ ಪ್ರಥಮ ದರ್ಜೆ (60% ಮೇಲೆ ಅಂಕಗಳು ಅಥವಾ ಸಂಸ್ಥೆಯ ಮಾನದಂಡಗಳು).
2025ರಲ್ಲಿ ಮೊದಲ ಬಾರಿಗೆ ಉತ್ತೀರ್ಣರಾದವರು.
ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಈ ಕೆಳಗಿನ ಕೆಲವು ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.
ಆಧಾರ್ ಕಾರ್ಡ್ (ನಕಲು)
SSLC/PUC/ಪದವಿ ಅಂಕಪಟ್ಟಿ (ಪ್ರಥಮ ದರ್ಜೆಯ ಪುರಾವೆ)
ಕೊನೆಯ ವರ್ಷದ ಅಂಕಪಟ್ಟಿ (ಪ್ರಸ್ತುತ ಶಿಕ್ಷಣದ್ದು)
ಜಾತಿ ಪ್ರಮಾಣಪತ್ರ (SC/ST) ಮತ್ತು ಆದಾಯ ಪ್ರಮಾಣಪತ್ರ (ತಹಸೀಲ್ದಾರರಿಂದ)
ಪಾಸ್ಪೋರ್ಟ್ ಗಾತ್ರದ ಫೋಟೋ (2 ಕಾಪಿಗಳು)
ಬ್ಯಾಂಕ್ ಪಾಸ್ ಬುಕ್ ನಕಲು (ವಿದ್ಯಾರ್ಥಿಯ ಹೆಸರಿನಲ್ಲಿ)
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ನೀವು ಅರ್ಜಿಯನ್ನು ಸರಳವಾಗಿ ಸಲ್ಲಿಸಬಹುದು
ಹಂತ 1: SC/ST ವಿದ್ಯಾರ್ಥಿ ಶಿಸ್ತು ಪೋರ್ಟಲ್ (ಅಧಿಕೃತ ಲಿಂಕ್) ಗೆ ಭೇಟಿ ನೀಡಿ.
ಹಂತ 2: “ಪ್ರೋತ್ಸಾಹ ಧನ ಅರ್ಜಿ” ವಿಭಾಗದಲ್ಲಿ ನೋಂದಣಿ ಮಾಡಿ.
ಹಂತ 3: ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಹಂತ 4: ಅರ್ಜಿ ಶುಲ್ಕ (ಯಾವುದೇ ಇದ್ದಲ್ಲಿ) ಪಾವತಿಸಿ ಮತ್ತು ಸಲ್ಲಿಸಿ.
ಅರ್ಜಿ ಸಲ್ಲಿಸಲು ಈ ಕೆಳಗಿನ:-
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ