ಕೃಷಿ ಜಮೀನು ಖರೀದಿಗೆ ಕರ್ನಾಟಕ ಬ್ಯಾಂಕ್ ಇಂದ 7.5 ಕೋಟಿ ಸಾಲ ಸೌಲಭ್ಯ …..ಇಂದೇ ಅರ್ಜಿ ಸಲ್ಲಿಸಿ | Karnataka Bank

Karnataka Bank Land Purchase Loan | ಕರ್ನಾಟಕ ಬ್ಯಾಂಕ್ ಕೃಷಿ ಜಾಮೀನು ಲೋನ್ ಇಲ್ಲಿದೆ ........

ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಎಲ್ಲರ ಆಸಕ್ತಿ ಇದ್ದು ಹಣ ಇದ್ದವರು ಕೃಷಿ ಭೂಮಿ ಕರಿ ಮಾಡುವುದರಮೇಲೆ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಒಂದುಕಡೆ ಹಣ ಇದ್ದವರು ಈ ರೀತಿ ಮಾಡಿದರೆ ಹಣ ಇಲ್ಲದವರು ಎಲ್ಲಾದರೂ ಸಾಲ ಸೌಲಭ್ಯ ಸಿಗುತ್ತದಾ ಎಂದು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಈಗ ಬಡವರಿಗೆ ಹಾಗೂ ರೈತರಿಗೆ ಕರ್ನಾಟಕ ಬ್ಯಾಂಕ್ ಮೂಲಕ ಕೋಟಿ ಗಟ್ಟಲೆ ಹಣವನ್ನು ಸಾಲ ನೀಡುತ್ತಿದ್ದು ನೀವು ಸಹ ಈ ಸಾಲವನ್ನು ಪಡೆದುಕೊಂಡು ಕೃಷಿ ಭೂಮಿಯನ್ನು ಖರೀದಿ ಮಾಡಬಹುದು. ಅದಕ್ಕೆ ನೀವೇನು ಮಾಡಬೇಕು ಎಂದು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

Karnataka Bank Land Purchase Loan

ಯೋಜನೆಯ ಉದ್ದೇಶ ಏನು?

ಈ ಯೋಜನೆಯು ಹಲವಾರು ಉದ್ದೇಶವನ್ನು ಹೊಂದಿದ್ದು ಅವುಗಳು ಈ ಕೆಳಗಿನಂತಿವೆ

ರೈತರು ಕೃಷಿ ಭೂಮಿಯನ್ನು ಖರೀದಿಸಲು ಸಹಾಯ ಮಾಡಲು ಕರ್ನಾಟಕ ಬ್ಯಾಂಕ್ ಈ ಯೋಜನೆಯನ್ನು ಆರಂಭಿಸಿದೆ.

ಕೃಷಿಯಲ್ಲಿ ತೊಡಗಿರುವ ವ್ಯಕ್ತಿಗಳು, ಸಂಸ್ಥೆಗಳು, ಕಂಪನಿಗಳು ಮತ್ತು ಅವಿಭಕ್ತ ಕುಟುಂಬಗಳಿಗೆ ಸಾಲ ಸೌಲಭ್ಯ.

ಈ ಯೋಜನೆಗೆ ಯಾರು ಅರ್ಹರು :-

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಕನಿಷ್ಠ 18 ವರ್ಷ ವಯೋಮಿತಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ರ ಬ್ಯಾಂಕ್‌ಗಳಲ್ಲಿ ಬಾಕಿ ಸಾಲ ಇರಬಾರದು ಅಥವಾ ಬಾಕಿ ಇದ್ದರೆ ಮರುಪಾವತಿಗೆ ಸಿದ್ಧರಾಗಿರಬೇಕು.

ಖರೀದಿಸಬೇಕಾದ ಭೂಮಿಯನ್ನು ಅಡಮಾನವಾಗಿ ಇಡಬೇಕು.

ಸಾಲಕ್ಕಾಗಿ ಶ್ಯೂರಿಟಿ ನೀಡುವುದು ಕಡ್ಡಾಯ.

ಸಾಲದ ಮಿತಿ ವಿವರ :-

ಈ ಕೆಳಗಿನ ಮಿತಿಯನ್ನು ನಿಗದಿ ಪಡಿಸಿದ್ದು ಸಾಲವನ್ನು ಅರ್ಹತೆಗೆ ತಕ್ಕಂತೆ ಕೊಡಲಾಗುತ್ತದೆ

ಕನಿಷ್ಠ: ₹50,000
ಗರಿಷ್ಠ: ₹7.5 ಕೋಟಿ

ಹಣದ ಮರುಪಾವತಿ ವಿವರ :-

ಈ ಕೆಳಗೆ ತಿಳಿಸಿರುವಂತೆ ಹಣದ ಮರುಪಾವತಿ ವಿವರ

ತ್ರೈಮಾಸಿಕ – 3 ತಿಂಗಳಿಗೆ ಒಮ್ಮೆ

ಅರ್ಧವಾರ್ಷಿಕ – 6 ತಿಂಗಳಿಗೆ ಒಮ್ಮೆ

ವಾರ್ಷಿಕ – ವರ್ಷಕ್ಕೆ ಒಮ್ಮೆ

ಬೇಕಾಗುವ ಅಗತ್ಯ ದಾಖಲೆಗಳು ಹೀಗಿವೆ :-

ಈ ಕೆಳಗಿನ ವಿವಿಧ ದಾಖಲೆಗಳನ್ನು ಹೊಂದಿರುವಂಥ ರೈತರು ಅರ್ಜ್ಯನ್ನು ಸಲ್ಲಿಸಿ ತಮ್ಮದೇ ಆದ ಸ್ವಂತ ಕೃಷಿ ಜಮೀನನ್ನು ಖರೀದಿ ಮಾಡಬಹುದು.

Aadhaar ಕಾರ್ಡ್

PAN ಕಾರ್ಡ್

ಬ್ಯಾಂಕ್ ಪಾಸ್‌ಬುಕ್

ಇತ್ತೀಚಿನ ಪಾಸ್‌ಪೋರ್ಟ್ ಸೈಸ್ ಫೋಟೋ

ಆದಾಯ ತೆರಿಗೆ ರಿಟರ್ನ್ (ಇದ್ದರೆ)

ಖರೀದಿಸಬೇಕಾದ ಭೂಮಿಯ ದಾಖಲೆಗಳು (RTC, ಖಾತಾ, ಪಹಣಿ ಇತ್ಯಾದಿ)

ನೀವು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಸರ್ಕಾರದ ಇತರೆ ಸ್ಕೀಮ್ ಲಿಂಕುಗಳು :-

Leave a Reply

Your email address will not be published. Required fields are marked *