ಹಲೋ ಸ್ನೇಹಿತರೆ ಇಲ್ಲಿ ನೋಡಿ ,,, ಸರಕಾರವು ಬಡ ಮತ್ತು ನಿರ್ಗತಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಹಣವನ್ನು ಕೊಡ್ತಿದ್ದಾರೆ ನಿಮಗೂ ಈ ಹಣಬೇಕು ಅಂದರೆ ಈಗಲೇ ಕನ್ಯಾಶ್ರೀ ಯೋಜನೆ ಅಂತ ಕಾಮೆಂಟ್ ಮಾಡಿ ಈ ಲೇಖನವನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.
ಶಿಕ್ಷಣ ಮತ್ತು ಮದುವೆಯನ್ನು ಪ್ರೋತ್ಸಾಹಿಸಲು “ಕನ್ಯಾಶ್ರೀ ಯೋಜನೆ” ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ 8ನೇ ತರಗತಿ ಮತ್ತು ಪದವಿ (Degree) ಪೂರ್ಣಗೊಳಿಸುವ ಹುಡುಗಿಯರಿಗೆ ನಗದು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಹಾಗಾದ್ರೆ ಎಷ್ಟು ಹಣ ಉಚಿತವಾಗಿ ಸಿಗುತ್ತಿದೆ, ಯಾರೆಲ್ಲ ಈ ಯೋಜನೆಗೆ ಅರ್ಹರು ಹೀಗೆ ಹಲವಾರು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಈ ಯೋಜನೆಯ ಉದ್ದೇಶ:-
ಶಾಲಾ ಕಾಲೇಜು ವಿದ್ಯಾರ್ಥಿನಿಯರ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ವಿದ್ಯಆರ್ಥಿಗಳು ಇದರ ಸದುಪಯೋಗವನ್ನು ಈಗ ಪಡೆದುಕೊಳ್ಳಬಹುದು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ತಂದಿರುವ ಒಂದು ಅದ್ಬುತ ಯೋಜನೆ ಇದು.
ಬಾಲ್ಯ ವಿವಾಹ ಮತ್ತು ಶಿಕ್ಷಣದಲ್ಲಿ ನಿರ್ಬಂಧವನ್ನು ತಡೆಗಟ್ಟುವುದು.
ಇತ್ತೀಚೆಗಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿ ಸೇರಿದಂತೆ ಸಮಾಜದಲ್ಲಿ ಬದಲಾಗುತ್ತಿರುವ ಹಲವಾರು ಘಟನೆಗಳು ಬಾಲ್ಯವಿವಾಹಕ್ಕೆ ದಾರಿ ಮಾಡಿಕೊಡುತ್ತಿರುವ ದೃಷ್ಟಿಯನ್ನು ಇಟ್ಟುಕೊಂಡು , ಯಾವ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಬಾಲ್ಯವಿವಾಹ ಮಾಡಿ ಮಕ್ಕಳ ಜೀವನವನ್ನು ಹಾಳು ಮಾಡುವುದರ ಜೊತೆಗೆ ಕಾನೂನು ಉಲ್ಲಂಘನೆ ಮಾಡಬಾರದು ಎನ್ನುವ ದೃಷ್ಟಿ ಇಟ್ಟುಕೊಂಡು ಇಂತಹ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಬಾಲ್ಯ ವಿವಾಹ ತಡೆಗಟ್ಟಿದಹಾಗೆ ಆಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತದೆ.
ಆರ್ಥಿಕವಾಗಿ ದುರ್ಬಲ ವರ್ಗದ ಹುಡುಗಿಯರಿಗೆ ಸಹಾಯ ಮಾಡುವುದು.
ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದು ಅವರ ದೈನಂದಿನ ಜೀವನವನ್ನು ಸುಧಾರಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಹಾಯಕವಾಗಿದೆ.
ಯೋಜನೆಗೆ ಅರ್ಹತೆ :-
- ವಿದ್ಯಾರ್ಥಿಗಳು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಕಡಿಮೆ ಇರಬೇಕು.
- 8ನೇ ತರಗತಿ ಮತ್ತು ಪದವಿ (Degree) ಪೂರ್ಣಗೊಂಡವರಿಗೆ ಪ್ರೋತ್ಸಾಹಧನ:
- 8ನೇ ತರಗತಿ ಪಾಸ್ ಮಾಡಿದವರಿಗೆ: ₹1,501 (ಒಮ್ಮೆ ಸಿಗುತ್ತದೆ )
- ಪದವಿ (Degree) ಪೂರ್ಣಗೊಳಿಸಿದವರಿಗೆ: ₹25,000 (ಒಮ್ಮೆ ಸಿಗುತ್ತದೆ )
ಬೇಕಾಗುವ ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್ (ಹುಡುಗಿ ಮತ್ತು ಪೋಷಕರು)
- ವಿದ್ಯಾರ್ಥಿನಿಯ ಶಾಲಾ/ಕಾಲೇಜು ಪ್ರವೇಶ ಪತ್ರ
- ವಾರ್ಷಿಕ ಆದಾಯ ಪ್ರಮಾಣಪತ್ರ (Income Certificate)
- ಬ್ಯಾಂಕ್ ಖಾತೆ ವಿವರ (IFSC Code ಸಹಿತ)
- ಪಾಸ್ಪೋರ್ಟ್ ಗಾತ್ರದ ಫೋಟೋ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
ಈ ಮೇಲೆ ಕಾಣಿಸಿದ ಎಲ್ಲ ದಾಖಲೆಗಳನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ ಮುಕಾಂತರ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿಸಲ್ಲಿಸಲು ಈ ಕೆಳಗೆ ಮಾಹಿತಿ ಇದೆ.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
Seva Sindhu ಪೋರ್ಟಲ್ ಗೆ ಲಾಗಿನ್ ಮಾಡಿ.
“ಕನ್ಯಾಶ್ರೀ ಯೋಜನೆ” ಅನ್ನು ಹುಡುಕಿ, ಫಾರ್ಮ್ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪಶ್ಚಿಮ ಬಂಗಾಳದ ಬಾಂಗ್ಲಾ ಸಹಾಯತಾ ಕೇಂದ್ರದಿಂದ ಕನ್ಯಾಶ್ರೀ ಯೋಜನೆ
ಇದು ಷರತ್ತುಬದ್ಧ ನಗದು ವರ್ಗಾವಣೆ ಮೂಲಕ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಹೆಣ್ಣುಮಕ್ಕಳ ಸ್ಥಿತಿ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಪ್ರಯತ್ನಿಸುತ್ತದೆ. 750/- 13- 18 ವರ್ಷ ವಯಸ್ಸಿನ ಹುಡುಗಿಯರಿಗೆ, ಒಂದು ಬಾರಿ ಅನುದಾನ ರೂ. 25,000/- 18- 19 ವರ್ಷ ವಯಸ್ಸಿನ ಹುಡುಗಿಯರಿಗೆ.
ಆಫ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ :-
ಸಮೀಪದ ಮಹಿಳಾ ಮತ್ತು ಬಾಲ ವಿಕಾಸ ಕಚೇರಿ ಅಥವಾ ತಾಲೂಕ ಕಚೇರಿಯಿಂದ ಫಾರ್ಮ್ ಪಡೆದುಕೊಂಡು .
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
ಪ್ರಮುಖ ಲಿಂಕ್ಗಳು:-
YouTube ಗೆ ಚಂದಾದಾರರಾಗಿ. | ಇಲ್ಲಿ ಕ್ಲಿಕ್ ಮಾಡಿ |
ಸೇರಿ ಮತ್ತು Instagram ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಫೇಸ್ಬುಕ್ ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ. | ಇಲ್ಲಿ ಕ್ಲಿಕ್ ಮಾಡಿ |