ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …………… ಇಲ್ಲಿದೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಈ ವರ್ಷದ ವಿದ್ಯಾರ್ಥಿ ವೇತನವನ್ನು ಬಿಟ್ಟಿದ್ದು ನೀವು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು . ಎಷ್ಟು ಹಣ ಸಿಗುತ್ತೆ ಅರ್ಜಿ ಸಲ್ಲಿಸುವುದು ಹೇಗೆ ಇದಕ್ಕೆ ಸಂಬಂದಿಸಿದ ವಿವಿಧ ಹಂತಗಳನ್ನು ಈ ಕೆಳಗೆ ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೆ ಈ ಮಾಹಿತಿಯನ್ನು ನಿಮ್ಮ್ ಎಲ್ಲ ಫ್ರಂಡ್ಸ್ ಗು ಶೇರ್ ಮಾಡಿ .
Kalika Bhagya Scholarship Yojana Apply Online
ಯೋಜನೆಯ ಮುಖ್ಯಾಂಶಗಳು:-
ಯೋಜನೆ ಹೆಸರು: ಕಲಿಕಾ ಭಾಗ್ಯ ಯೋಜನೆ
ಲಾಭಾರ್ಥಿಗಳು: ಕರ್ನಾಟಕದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳು
ಅರ್ಜಿ ವಿಧಾನ: ಆನ್ಲೈನ್ ಮೂಲಕ (ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ)
ನಿಧಿ ವರ್ಗಾವಣೆ: ನೇರ ಬ್ಯಾಂಕ್ ಖಾತೆಗೆ (DBT)
ಈ ಮೇಲೆ ಕಾಣಿಸಿದಂತೆ ವಿವಿಧ ಮುಖ್ಯಾಮ್ಶವನ್ನು ಈ ಯೋಜನೆಯು ಹೊಂದಿದೆ ಅಷ್ಟೇ ಅಲ್ಲದೆ ಇದರ ಉದ್ದೇಶವನ್ನು ಈ ಕೆಳಗೆ ನೋಡೋಣ ಬನ್ನಿ .
ಈ ಯೋಜನೆಗೆ ಅರ್ಹತೆ ಹೀಗಿದೆ :-
ವಿದ್ಯಾರ್ಥಿಯ ತಂದೆ/ತಾಯಿ ಕಟ್ಟಡ ಕಾರ್ಮಿಕರಾಗಿರಬೇಕು ಮತ್ತು ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.
ವಿದ್ಯಾರ್ಥಿಯು 1ನೇ ತರಗತಿಯಿಂದ ಪಿಎಚ್ಡಿ ವರೆಗೆ ಯಾವುದೇ ಕೋರ್ಸ್ನಲ್ಲಿ ನೋಂದಾಯಿತನಾಗಿರಬೇಕು.
ಈ ಮೇಲಿನ ಅರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :-
ವಿದ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಯ ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು)
ರೇಷನ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ (ಇದ್ದರೆ)
ಪಾಸ್ಪೋರ್ಟ್ ಗಾತ್ರದ ಫೋಟೋ
ಬ್ಯಾಂಕ್ ಪಾಸ್ಬುಕ್ (ವಿದ್ಯಾರ್ಥಿ ಅಥವಾ ಪೋಷಕರ ಹೆಸರಿನಲ್ಲಿ)
ಗುತ್ತಿಗೆದಾರ/ಮೇಸ್ತ್ರಿಯಿಂದ ಪಡೆದ ಕಾರ್ಮಿಕ ಪ್ರಮಾಣಪತ್ರ (ಫಾರ್ಮ್ ಲಭ್ಯ)
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗಿನ ವಿವಿಧ ಹಂತವನ್ನು ಫಾಲೋ ಮಾಡುವ ಮೂಲಕ ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮೊದಲು ನೀವು ಮಾಡಬೇಕಾಗಿರುವು ಇಷ್ಟೇ ಈಕೆಳಗೆ ಕಾಣಿಸುವ
ವೆಬ್ಸೈಟ್: https://karepass.cgg.gov.in ಗೆ ಲಾಗಿನ್ ಮಾಡಿ.
ನೂತನ ಬಳಕೆದಾರರು: “Register” ಆಯ್ಕೆಯಿಂದ ಖಾತೆ ತೆರೆಯಿರಿ (ಆಧಾರ್ ಮೂಲಕ).
ಲಾಗಿನ್ ಮಾಡಿದ ನಂತರ, “ಕಲಿಕಾ ಭಾಗ್ಯ ಯೋಜನೆ” ಅರ್ಜಿ ಫಾರ್ಮ್ ಅನ್ನು ಆಯ್ಕೆಮಾಡಿ.
ವಿವರಗಳು ನಮೂದಿಸಿ:
ವಿದ್ಯಾರ್ಥಿ ಮತ್ತು ಪೋಷಕರ ವಿವರಗಳು
ಶಾಲೆ/ಕಾಲೇಜು ಮತ್ತು ತರಗತಿಯ ವಿವರಗಳು
ಬ್ಯಾಂಕ್ ಖಾತೆ ವಿವರಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಇದೆ ನೋಡಿ ಅರ್ಜಿ ಸಲ್ಲಿಸಿ
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ