ಟಿ ವೈ ಎಂಟರ್ಪ್ರೈಸಸ್ ಕಲ್ಬುರ್ಗಿ ಬೈ ಬ್ಯಾಕ್ ಬಿಸಿನೆಸ್ | T Y Enterprises Kalaburagi Cotton Wicks Buy Back Business Ideas In Kannada

ಟಿ ವೈ ಎಂಟರ್ಪ್ರೈಸಸ್ ಕಲ್ಬುರ್ಗಿ ಬೈ ಬ್ಯಾಕ್ ಬಿಸಿನೆಸ್ | T Y Enterprises Kalaburagi Cotton Wicks Buy Back Business Ideas In Kannada

ಹಾಯ್ ಸ್ನೇಹಿತರೆ,,,,,, ಕಲ್ಬುರ್ಗಿ ಟಿ ವೈ ಎಂಟರ್ಪ್ರೈಸಸ್ ವತಿಯಿಂದ ಕಾಟನ್ ವಿಕ್ಸ್ ಬೈ ಬ್ಯಾಕ್ ಬಿಸಿನೆಸ್ ಅನ್ನು ಅತಿ ಕಡಿಮೆ ಬಂಡವಾಳದಿಂದ ಹೆಚ್ಹು ಲಾಭ ಗಳಿಸುವ ಬಸ್ಸಿನೆಸ್ಸ್ ಅಪಾರ್ಚುನಿಟಿ ಯನ್ನ ಕೊಡುತ್ತ ಇದ್ದಾರೆ. ಇದು ಎಲ್ಲ ತರಹದ ವರ್ಗದವರು ಈ ಒಂದು ಬಿಸಿನೆಸ್ ಮಾಡಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಇದು ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ಬಿಸಿನೆಸ್ ಆಗಿದ್ದು ಮಹಿಳೆಯರಿಗೆ ಮತ್ತು ಮನೆಯಲ್ಲೇ ಕೆಲಸ ಮಾಡೋರಿಗೆ ಒಂದು ಉತ್ತಮ ಅವಕಾಶ ಅಂತಾನೆ ಹೇಳ ಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನ ಈ ಕೆಳಗೆ ಸ್ಟೆಪ್ ಬೈ ಸೇಫ್ ನೋಡಬಹುದಾಗಿದೆ .

Kalaburagi Cotton Wicks Buy Back Business Ideas

Kalburgi T Y Enterprises Cotton Wicks Buy Back Business In Kannada

ಇಂಡಸ್ಟ್ರೀಸ್ ಹೆಸರು :

ಕಲ್ಬುರ್ಗಿ ಟಿ ವೈ ಎಂಟರ್ಪ್ರೈಸಸ್

Kalaburagi Cotton Wicks Buy Back Business Ideas

ಬಿಸಿನೆಸ್ ಹೆಸರು :

ಹತ್ತಿ ಬತ್ತಿ ತಯಾರಿಕೆ

ಬಿಸಿನೆಸ್ ಟೈಪ್ :

ಬೈ ಬ್ಯಾಕ್ ಬಿಸಿನೆಸ್ ಆಗಿರುತ್ತದೆ

ಯಾರೆಲ್ಲ ಬಿಸಿನೆಸ್ ಮಾಡಬಹುದು :

  • ಮಹಿಳೆಯರು
  • ಹೌಸ್ ವೈಫ್
  • ಪುರುಷರು
  • ಇತರೆ ಯಾವ ವರ್ಗದವರು ಕೂಡ ಮಾಡಬಹುದಾಗಿದೆ

ಈ ಬಿಸಿನೆಸ್ ಇಂದ ಬರುವ ಲಾಭ :

  • ಪ್ರತಿ ದಿನಕ್ಕೆ ರೂ 800 /- ಲಾಭ ಗಳಿಸಬಹುದಾಗಿದೆ
  • ಹಾಗು ಪ್ರತಿ ತಿಂಗಳಿಗೆ ರೂ 10,000 ದಿಂದ 20,000 ಸಂಪಾದಿಸಬಹುದಾಗಿದೆ
Kalaburagi Cotton Wicks Buy Back Business Ideas

ಗಣಪತಿ ಇಂಡಸ್ಟ್ರೀಸ್ ಬೈ ಬ್ಯಾಕ್ ಬಿಸಿನೆಸ್ ಇನ್ನಷ್ಟು ಮಾಹಿತಿ ಈ ಕೆಳಗೆ ನೋಡಿ

  • ಈ ಬಿಸಿನೆಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗೆ ಕೊಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪೂರ್ತಿ ಮಾಹಿತಿಗಾಗಿ ಹಾಗು ಬಿಸಿನೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಿಸಿನೆಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *