ಹಲೋ ನಮಸ್ಕಾರ ಸ್ನೇಹಿತರೆ … ಉದ್ಯೋಗ ಹುಡುಕುತ್ತಾ ಇರುವವರಿಗೆ ಇಲಾಖೆಯಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ISRO Recruitment 2025
ಸಂಸ್ಥೆಯ ಹೆಸರು :– ISRO Recruitment 2025
- ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO – ICRB)
ಹುದ್ದೆ ಹೆಸರು :-
ವಿಜ್ಞಾನಿ/ಇಂಜಿನಿಯರ್ ‘SC’
ಒಟ್ಟು ಹುದ್ದೆಗಳು :-
- ಒಟ್ಟು 39 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ
ವಿದ್ಯಾರ್ಹತೆ :-
ಬಿ.ಆರ್ಕ್ (Bachelor of Architecture)
ಬಿಇ/ಬಿ.ಟೆಕ್ (BE/B.Tech)
ಸಿವಿಲ್
ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್
ಮೆಕ್ಯಾನಿಕಲ್ (ಏರ್ ಕಾಂಡಿಷನಿಂಗ್ ಹೊಂದಿರುವ)
ವೇತನ ಶ್ರೇಣಿ :-
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವಲ್ 10ನಲ್ಲಿ ನಿಗದಿಪಡಿಸಲಾಗುತ್ತದೆ.
ಪ್ರಾರಂಭಿಕ ಮೂಲ ವೇತನ ₹56,100/- ಪ್ರತಿಮಾಸ ಆಗಿರುತ್ತದೆ.
ಅರ್ಜಿ ಶುಲ್ಕ :-
ಹೆಣ್ಣುಮಕ್ಕಳು/SC/ST/ಆಂಗವಿಕಲರು/ಪೂರ್ವ ಸೇನಾಧಿಕಾರಿಗಳು: ₹750/- ಶುಲ್ಕವನ್ನು ಪಾವತಿಸಿ, ನಂತರ ಸಂಪೂರ್ಣ ಮರುಪಾವತಿ ಲಭ್ಯ
ಇತರೆ ಅಭ್ಯರ್ಥಿಗಳು: ₹750/- ಪಾವತಿಸಿ, ₹500/- ಹಣ ವಾಪಸ್ ಲಭ್ಯ (₹250/- ಪ್ರಕ್ರಿಯಾತ್ಮಕ ಶುಲ್ಕವಾಗಿ ಇಡಲಾಗುತ್ತದೆ)
ಪ್ರಮುಖ ದಿನಾಂಕಗಳು :- ISRO Recruitment 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-07-2025
ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 16-07-2025
- ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :–
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ isro.gov.in ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :- ISRO Recruitment 2025
- ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
- ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
- ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
- ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
- ಮುಂದಿನ ಭವಿಷ್ಯಕಾಗಿ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.
ಆಯ್ಕೆ ಪ್ರಕ್ರಿಯೆ :-
ಅಭ್ಯರ್ಥಿಗಳ ಆಯ್ಕೆ ಲೇಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರದ ಮೇಲೆ ನಡೆಯಲಿದೆ.
ಆಯ್ಕೆಗೊಂಡವರಿಗೆ ISROನ ವಿವಿಧ ಕೇಂದ್ರಗಳಲ್ಲಿ ನಿಯೋಜನೆ ನೀಡಲಾಗುತ್ತದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
- AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
- ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
- ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025