ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ IGI ವಾಯುಯಾನ ಸೇವೆಗಳ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
IGI Aviation Recruitment 2025
ಸಂಸ್ಥೆಯ ಹೆಸರು :–
ಈ ಕೆಳಗಿನ ಸಂಸ್ಥೆಯು ನೇಮಕಾತಿಯನ್ನು ಮಾಡುತ್ತಿದ್ದು ನೀವು ಸಹ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದು
- IGI ವಾಯುಯಾನ ಸೇವೆ
ಹುದ್ದೆ ಹೆಸರು :-IGI Aviation Recruitment 2025
ಈ ಕೆಳಗೆ ಹುದ್ದೆಗಳ ವಿವರ ವನ್ನು ನೀಡಲಾಗಿದ್ದು ನೀವು ಅರ್ಜಿ ಸಲ್ಲಿಸುವ ಮುನ್ನ ಇವುಗಳನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು
- ವಿಮಾನ ನಿಲ್ದಾಣದ ನೆಲದ ಸಿಬ್ಬಂದಿ
- ಲೋಡರ್ಗಳು (ಪುರುಷರಿಗೆ ಮಾತ್ರ)
ಒಟ್ಟು ಹುದ್ದೆಗಳು :-IGI Aviation Recruitment 2025
ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಒಟ್ಟು 1446 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ
ವಿದ್ಯಾರ್ಹತೆ :-
- ನೆಲದ ಸಿಬ್ಬಂದಿ: 12ನೇ ತರಗತಿ ಪಾಸ್ (ಯಾವುದೇ ಸ್ಟ್ರೀಮ್).
- ಲೋಡರ್ಗಳು: 10ನೇ ತರಗತಿ ಪಾಸ್.
ವಯೋಮಿತಿ :-
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜ್ಯನ್ನು ಸಲ್ಲಿಸಬಹುದು.
ನೆಲದ ಸಿಬ್ಬಂದಿ: 18–30 ವರ್ಷಗಳು.
ಲೋಡರ್ಗಳು: 20–40 ವರ್ಷಗಳು
ವೇತನ ಶ್ರೇಣಿ :-
ವೇತನಶ್ರೇಣಿಯನ್ನು ಹುದ್ದೆಗಳಿಗೆ ಅನುಗುಣವಾಗಿ ವೆತವನ್ನು ನೀಡಲಾಗುತ್ತಿದ್ದು ನೀವು ಯಾವ ಹುದ್ದೆಗಳಿಗೆ ಆಯ್ಕೆ ಆಗುತ್ತ್ರ ಅನ್ನುವುದರ ಮೇಲೆ ನಿಮ್ಮ ನಿಮ್ಮ ವೇತನವನ್ನು ನಿಗದಿಪಡಿಸಲಾಗುತ್ತದೆ.
ನೆಲದ ಸಿಬ್ಬಂದಿ: ₹25,000–₹35,000/ತಿಂಗಳು.
ಲೋಡರ್ಗಳು: ₹15,000–₹25,000/ತಿಂಗಳು.
ಅರ್ಜಿ ಶುಲ್ಕ :-
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ನೀವು ಯಾವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತೀರಾ ಅನ್ನುವುದರ ಮೇಲೆ ಅರ್ಜಿ ಶುಲ್ಕ ನಿಗದಿ ಆಗಿರುತ್ತದೆ.
ನೆಲದ ಸಿಬ್ಬಂದಿ: ₹350
ಲೋಡರ್ಗಳು: ₹250
ಪ್ರಮುಖ ದಿನಾಂಕಗಳು :-IGI Aviation Recruitment 2025
ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕ ವನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ.
ಅರ್ಜಿ ಪ್ರಾರಂಭ: 10-07-2025
ಅರ್ಜಿ ಕೊನೆಯ ದಿನ: 21-09-2025
ಪರೀಕ್ಷೆ/ಆಯ್ಕೆ ದಿನಾಂಕ: ನಂತರ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :–
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
- ನೋಂದಣಿ: “Recruitment 2025” ಸೆಕ್ಷನ್ನಲ್ಲಿ ಹೊಸ ಖಾತೆ ತೆರೆಯಿರಿ.
- ಫಾರ್ಮ್ ಪೂರಣ: ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಶುಲ್ಕ ಪಾವತಿ: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ.
- ಸಬ್ಮಿಟ್: ಪರಿಶೀಲಿಸಿದ ನಂತರ ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಆಯ್ಕೆ ಪ್ರಕ್ರಿಯೆ :-
ಲಿಖಿತ ಪರೀಕ್ಷೆ (ಸಾಮಾನ್ಯ ಜ್ಞಾನ + ತಾಂತ್ರಿಕ ವಿಷಯಗಳು).
ವೈದ್ಯಕೀಯ ಪರೀಕ್ಷೆ ಮತ್ತು ದಸ್ತಾವೇಜು ಪರಿಶೀಲನೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ಅಲ್ಲಿ ಡೈರೆಕ್ಟ್ ಲಿಂಕ್ ಇದೆ ಅರ್ಜಿ ಸಲ್ಲಿಸಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025