IBPS PO ಅಧಿಸೂಚನೆ 2025 । IBPS PO Apply Online 28

IBPS PO Apply Online | IBPS PO ಅಧಿಸೂಚನೆ 2025 । Best No1 Jobs

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಯಾರೆಲ್ಲ IBPS PO ನೇಮಕಾತಿ ನಡೀತಾ ಇದೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್ ರೈಲ್ವೆ ಯಲ್ಲಿ ಭರ್ಜರಿ ನೇಮಕಾತಿ ನಡಿಯುತ್ತಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.

IBPS PO Apply Online

ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಈ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿ ಕೊಡುತ್ತಾ ಹೋಗುತ್ತೇವೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.

IBPS ವಿವಿಧ ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಈ ಕೆಳಗೆ ಎಲ್ಲ ಮಾಹಿತಿಯನ್ನು ಹಂತ ಹಂತವಾಗಿ ಪಡೆಯಬಹುದು.

ಸಂಸ್ಥೆಯ ಹೆಸರು :-

ಈ ಕೆಳಗೆ ಸಂಸ್ಥೆಯ ಹೆಸರನ್ನು ನೀಡಲಾಗಿದ್ದು ನೀವು ಸಂಸ್ಥೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಸಲ್ಲಿಸಬಹುದು

ನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)

ಹುದ್ದೆ ಹೆಸರು :- IBPS PO Apply Online

ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೀಸುತ್ತಿದ್ದಾರೆ

ಪ್ರೊಬೇಷನರಿ ಆಫೀಸರ್ (PO)/ಮ್ಯಾನೇಜ್ಮೆಂಟ್ ಟ್ರೈನಿ (MT)

ಒಟ್ಟು ಹುದ್ದೆಗಳು :- IBPS PO Apply Online

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಒಟ್ಟು ಹುದ್ದೆಗಳು: 5,208

ಹುದ್ದೆಗಳ ವಿವರ :-

ಈ ಕೆಳಗೆ ವಿವಿಧ ಹುದ್ದೆಗಳನ್ನು ನೀಡಲಾಗಿದ್ದು ಅದಕ್ಕೆ ತಕ್ಕಂತೆ ಹುದ್ದೆಗಳನ್ನು ವಿಂಗಡಿಸಲಾಗಿದೆ ಅವುಗಳು ಈ ಕೆಳಗಿನಂತಿವೆ

ಪ್ರೊಬೇಷನರಿ ಆಫೀಸರ್ (PO)

ಮ್ಯಾನೇಜ್ಮೆಂಟ್ ಟ್ರೈನಿ (MT)

ವಿದ್ಯಾರ್ಹತೆ:- IBPS PO Apply Online

ಈ ಕೆಳಗೆ ಸಂಬಂದಿಸಿದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಯಾವುದೇ ಪದವಿ (ಗ್ರ್ಯಾಜುಯೇಷನ್) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ.

ವಯೋಮಿತಿ :-

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.

20-30 ವರ್ಷ (01-07-2025 ರಂತೆ). SC/ST/OBC/PwD ಗಳಿಗೆ ವಯಸ್ಸು ರಿಯಾಯಿತಿ ಲಭ್ಯ.

ವೇತನ ಶ್ರೇಣಿ :- IBPS PO Apply Online

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ ಈ ಕೆಳಗೆ ಇದರ ಮಾಹಿತಿಯನ್ನು ನೋಡಬಹುದು.

ಸ್ಕೇಲ್-I: ₹48,480 – ₹85,920 (ಪೇ ಸ್ಕೇಲ್ ಅನುಗುಣವಾಗಿ).

ಹಾಗ್ರಾ, DA, ಮತ್ತು ಇತರೆ ಭತ್ಯೆಗಳು ಲಭ್ಯ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ

ಅರ್ಜಿ ಶುಲ್ಕ :- IBPS PO Apply Online

(SC/ST/PWD: ₹175, ಇತರೆ: ₹850).

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕ ವನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ.

ಪ್ರಿಲಿಮ್ಸ್ ಫಲಿತಾಂಶ: ಸೆಪ್ಟೆಂಬರ್ 2025

ಮೇಯಿನ್ಸ್ ಫಲಿತಾಂಶ: ನವೆಂಬರ್ 2025

ಅಂತಿಮ ಆಯ್ಕೆ: ಜನವರಿ/ಫೆಬ್ರವರಿ 2026

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ :- IBPS PO Apply Online

ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ನೀವು ಸಹ ಈ ಪ್ರಕ್ರಿಯೆಯಂತೆ ಆಯ್ಕೆ ಆಗಬಹುದು

ಪ್ರಿಲಿಮ್ಸ್ ಪರೀಕ್ಷೆ: ವಸ್ತುನಿಷ್ಠ ಪ್ರಶ್ನೆಗಳು (ಕ್ವಾಲಿಫೈಯಿಂಗ್ ನೈಚರ್).

ಮೇನ್ಸ್ ಪರೀಕ್ಷೆ: ವೃತ್ತಿ ಸಂಬಂಧಿತ ವಿಷಯಗಳು.

ಸಂದರ್ಶನ: ಫೈನಲ್ ಮೆರಿಟ್ ಆಧಾರಿತ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಆಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 

UPSC ನೇಮಕಾತಿ 2025

ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025

AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025

DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!

ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025 

Leave a Reply

Your email address will not be published. Required fields are marked *