ಇಂಡಿಯನ್ ಏರಿಫೋರ್ಸ್ ಸಂಸ್ಥೆಯಲ್ಲಿ ಭರ್ಜರಿ ನೇಮಕಾತಿ 2025 | IAF Recruitment in kannada 2025

ಇಂಡಿಯನ್ ಏರಿಫೋರ್ಸ್ ಸಂಸ್ಥೆಯಲ್ಲಿ ಭರ್ಜರಿ ನೇಮಕಾತಿ 2025 | IAF Recruitment in kannada 2025

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ ಭಾರತೀಯ ವಾಯುಪಡೆ ( IAF) ವಿವಿಧ ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಈ ಹುದ್ದೆಗಳಿಗೆ ಸಂಬಂದಿಸಿದ ವಿದ್ಯಾರ್ಹತೆ , ವೇತನ ಶ್ರೇಣಿ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

IAF Recruitment in kannada 2025

IAF Recruitment in kannada 2025

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ . ನಮ್ಮನ್ನು ಇನ್ಸ್ಟಾಗ್ರಾಮ್ ಹಾಗು ಟೆಲಿಗ್ರಾಂ ಫಾಲೋ ಮಾಡುವ ಮೂಲಕ ಇನ್ನಷ್ಟು ಹೊಸ ಹೊಸ ಉದ್ಯೋಗ ಮಾಹಿತಿಯನ್ನು ಪಡೆಯಬಹುದು.

ಸಂಸ್ಥೆಯ ಹೆಸರು :- IAF Recruitment in kannada 2025

ಭಾರತೀಯ ವಾಯುಪಡೆ (IAF)

ಹುದ್ದೆಯ ಹೆಸರು :-

  • ನೋಡಿ ಸ್ನೇಹಿತರೆ ಹುದ್ದೆಯ ವಿವರ ನೋಡೋದಾದ್ರೆ IAF ಗ್ರೂಪ್ C

ಹುದ್ದೆಗಳ ವಿವರ :-

  • ಮೆಸ್ ಸಿಬ್ಬಂದಿ
  • ಬಹುಕಾರ್ಯ ಸಿಬ್ಬಂದಿ
  • ವರ್ಣಚಿತ್ರಕಾರ
  • ಬಡಗಿ
  • ಕುಕ್
  • ಅಗಡಿ ಪಾಲಕ
  • ಹಿಂದಿ ತೈಪಿಂಗ್
  • ಲೇವರ್ ಡಿವಿಷನ್ ಕ್ಲಾರ್ಕ್

ಒಟ್ಟು ಹುದ್ದೆ :-

  • ಒಟ್ಟು153 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

ಒಟ್ಟು ಹುದ್ದೆ ವಿವರ :-

  • ಮೆಸ್ ಸಿಬ್ಬಂದಿ – 07
  • ಬಹುಕಾರ್ಯ ಸಿಬ್ಬಂದಿ – 53
  • ವರ್ಣಚಿತ್ರಕಾರ – 03
  • ಬಡಗಿ – 03
  • ಕುಕ್ – 12
  • ಅಂಗಡಿ ಪಾಲಕ – 16
  • ಹಿಂದಿ ತೈಪಿಂಗ್- 02
  • ಲೇವರ್ ಡಿವಿಷನ್ ಕ್ಲಾರ್ಕ್- 14
  • ಹೌಸ್ ಕೀಪಿಂಗ್ ಸಿಬ್ಬಂದಿ – 31
  • ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಡ್ರೈವರ್ – 08
  • ಲಾಂಡ್ರಿಮ್ಯಾನ್ – 03
  • ವಲ್ಕನೈಸರ್ – 01

ವಿದ್ಯಾರ್ಹತೆ :-

  • ವಿದ್ಯಾರ್ಹತೆ ನೋಡೋದಾದ್ರೆ 10 ನೇ ತರಗತಿ ,12 ನೇ ತರಗತಿ , ಡಿಪ್ಲಾಮೋ ,ITI ಪದವಿಗಳನ್ನ ಪೂರ್ಣಗೊಳಿಸಿರಬೇಕು.

ವಯೋಮಿತಿ :-

ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು

ಹಾಗು ಗರಿಷ್ಠ 25 ವರ್ಷ ವಯೋಮಿತಿಯನ್ನ ಹೊಂದಿರಬೇಕು

ಪ್ರಮುಖ ದಿನಾಂಕಗಳು :-IAF Recruitment in kannada 2025

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-8/06/2025

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ http: indianairforce.nic.in ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಸಂಬಂದಿಸಿದ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .

ಆಯ್ಕೆ ಪ್ರಕ್ರಿಯೆ :-

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯನ್ನು ಸಂಸ್ಥೆಯ ಮಾನದಂಡದಂತೆ ನಡೆಸಲಾಗುತ್ತದೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಳ್ಳಬಹುದು ಅಧಿಸೂಚನೆಯ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-IAF Recruitment in kannada 2025

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

BUSINESS IDEAS IN KANNADA – CLICK HERE

ಇತರೆ ಹುದ್ದೆಗಳ ಲಿಂಕುಗಳು :-

1 thoughts on “ಇಂಡಿಯನ್ ಏರಿಫೋರ್ಸ್ ಸಂಸ್ಥೆಯಲ್ಲಿ ಭರ್ಜರಿ ನೇಮಕಾತಿ 2025 | IAF Recruitment in kannada 2025

Leave a Reply

Your email address will not be published. Required fields are marked *