ಅಡಿಕೆ ಬೆಲೆಯಲ್ಲಿ ಭಾರೀ ಏರಿಕೆ: ಕ್ವಿಂಟಾಲ್‌ ದರ ₹75,000/- AN79

Huge Increase In Areca Nut Price | ಅಡಿಕೆ ಬೆಲೆಯಲ್ಲಿ ಭಾರೀ ಏರಿಕೆ: ಕ್ವಿಂಟಾಲ್‌ ದರ ₹75,000/-

ಹಲೋ ಫ್ರೆಂಡ್ಸ್ ಎಲರಿಗೂ ನಮಸ್ಕಾರ ನೀವು ಅಡಿಕೆ ಬೆಳೆಗಾರರ ನಿಮ್ಮ ಅಡಿಕೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವಾ ಹಾಗಾದರೆ ಈ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗು ಪ್ರತಿ ಕ್ವಿನ್ಟಲ್ ಅಡಿಕೆಗೆ 75000 ಬೆಲೆಯನ್ನು ಪಡೆಯಿರಿ . ನೀವು ಸಹ ಅಡಿಕೆಯನ್ನು ಹೆಚ್ಚು ಬೆಲೆಗೆ ಸೇಲ್ ಮಾಡಬೇಕು ಅಂದುಕೊಂಡಿದ್ದೀರಾ ಈಕೆಳಗೆ ಖರೀದಿ ಮಾಡುವವರ ಕಾಂಟ್ಯಾಕ್ಟ್ ನಂಬರ್ ಇದೆ.

Huge Increase In Areca Nut Price

ಕರ್ನಾಟಕದ ರೈತರಿಗೆ ಅಡಿಕೆ ಒಂದು ಪ್ರಮುಖ ವಾಣಿಜ್ಯ ಬೆಳೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಇತ್ತೀಚೆಗೆ ಅಡಿಕೆ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಅಡಿಕೆ ಬೆಲೆ ಏರಿಕೆಗೆ ಕಾರಣಗಳು :-

ಅಡಿಕೆ ಬೆಲೆಏರಿಕೆಗೆ ಹಲವಾರು ಕಾರಣಗಳನ್ನು ನೋಡಬಹುದು ಅದು ಏನು ಅಂದ್ರೆ ನಿಮಗೆ ಗೊತ್ತಿರುವ ಹಾಗೆ ಅಡಿಕೆ ತೋಟ ದಿನದಿಂದ ದಿನಕ್ಕೆ ಎಷ್ಟು ಹೆಚ್ಚಳ ಆಗುತ್ತಿದಿಯೋ ಅಷ್ಟೇ ಅಡಿಕೆ ಸಹ ಕಡಿಮೆ ಆಗುತ್ತಿದೆ ಅಡಿಕೆ ಇಳುವರಿಯಲ್ಲಿ ಬಾರಿ ಕಡಿಮೆ ಆಗಿದೆ ಅಷ್ಟೇ ಅಲ್ಲದೆ

ಸರಬರಾಜು ಕಡಿಮೆ: ಹವಾಮಾನದ ವೈಪರೀತ್ಯ, ರೋಗರುಜಿನಗಳು ಮತ್ತು ನೀರಿನ ಕೊರತೆಯಿಂದಾಗಿ ಅಡಿಕೆ ಉತ್ಪಾದನೆ ಕುಸಿದಿದೆ.

ಬೇಡಿಕೆ ಹೆಚ್ಚಳ: ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಡಿಕೆಯ ಬೇಡಿಕೆ ಸ್ಥಿರವಾಗಿದೆ.

ರಫ್ತು ಅವಕಾಶಗಳು: ವಿದೇಶಗಳಿಗೆ ಅಡಿಕೆ ರಫ್ತು ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣ.

 ಪ್ರಸ್ತುತ ಮಾರುಕಟ್ಟೆ ದರಗಳು (ಕ್ವಿಂಟಾಲ್ಗೆ) ಹೀಗಿದೆ :-

ದಾವಣಗೆರೆ ಸರ್ವಸಾಮಾನ್ಯ ಅಡಿಕೆ 57,500
ರಾಶಿ ಅಡಿಕೆ 24,000
ಶಿವಮೊಗ್ಗ ಬೆಟ್ಟೆ ಅಡಿಕೆ 53,519
ರಾಶಿ ಅಡಿಕೆ 46,161
ಸರುಕು 52,069

ಶಿರಸಿ ಬಿಳಿಗೋಟು 16,910
ರಾಶಿ ಅಡಿಕೆ 41,599

ಬೆಲೆ ಮತ್ತಷ್ಟು ಏರಿ ₹80,000 ತಲುಪಬಹುದೆಂದು ಅಂದಾಜಿಸಲಾಗಿದೆ :-

ಸಾಕಷ್ಟಾತು ಕಡೆ ಇದೀಗ ಅಡಿಕೆಯನ್ನು ವಿವಿಧ ಬೆಳೆಗೆ ಖರೀದಿ ಮಾಡುತ್ತಿದ್ದು 75 ಸಾವಿರ ಕ್ಕೆ ಇಲ್ಲಿ ಖರೀದಿ ಮಾಡುತ್ತಿದ್ದಾರೆ ನೀವು ಸಹ ಇಷ್ಟು ದೊಡ್ಡ ಮಟ್ಟದ ಹಣಕ್ಕೆ ಸೆಲ್ ಮಾಡುವ ಮೂಲಕ ಒಳ್ಳೆ ಲಾಭ ಗಳಿಸಬಹುದು ಇವರ ಕಾಂಟ್ಯಾಕ್ಟ್ ನಂಬರ್ ಈ ಕೆಳಗೆ ಇದೆ.

ಸಾವಿರಕ್ಕೆ ಅಡಿಕೆ ಸೆಲ್ ಮಾಡಲು ಈ ಕೆಳಗೆ ಲಿಂಕ್ ಇದೆ ಪರಿಶೀಲಿಸಿ :-

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *