ರಾಜ್ಯ ಸರ್ಕಾರದಿಂದ ಕರ್ನಾಟಕದ ಜನಸಾಮಾನ್ಯರಿಗೆ ಉತ್ತಮ ಆರೋಗ್ಯದ ದೃಷ್ಟಿಇಂದ ಗೃಹ ಆರೋಗ್ಯ ಯೋಜನೆಯನ್ನ ಜಾರಿಗೆ ತಂದಿದ್ದೆ. ಸರ್ಕಾರದ ಇಂತಹ ಹಲವಾರು ಯೋಜನೆಗಳು ಪ್ರತಿಯೊಂದು ಕುಟುಂಬದ 30 ವರ್ಷ ಮೇಲ್ಪಟ್ಟವರ ಆರೋಗ್ಯಕ್ಕೆ ಭದ್ರತೆಯನ್ನ ನೀನಿಡುತ್ತದೆ. ಇಂತಹ ಅನೇಕ ಸರ್ಕಾರದ ಉಚಿತ ಯೋಜನೆಗಳು ಎಲ್ಲ ವರ್ಗದ ಜನಸಾಮಾನ್ಯರಿಗೆ ಸರ್ಕಾರದ ಬಹು ದೊಡ್ಡ ಕೊಡುಗೆ ಅಂತಾನೆ ಹೇಳಬಹುದಾಗಿದೆ.

ಯೋಜನೆಯ ಹೆಸರು :-
ಗೃಹ ಆರೋಗ್ಯ ಯೋಜನೆ
ಯೋಜನೆಯ ಉದ್ದೇಶ :-
- ಪ್ರತಿಯೊಂದು ಗ್ರಾಮೀಣ ಜನರ ಆರೋಗ್ಯದ ದೃಷ್ಟಿಇಂದ ಸರ್ಕಾರವು ಅವರ ಮನೆಗೆ ಹೋಗಿ ಆರೋಗ್ಯ ತಪಾಸಣೆ ಮಾಡುವುದು
- 30 ವರ್ಷ ಮೇಲ್ಪಟ್ಟ ಜನಸಾಮನ್ಯರಿಗೆ ಆರೋಗ್ಯದಲ್ಲಿ ಯಾವುದೇ ತೊಂದರೆ ಮೊದಲ ಹಂತದಲ್ಲಿ ಗುರುತಿಸಿ ಚಿಕಿತ್ಸೆಯನ್ನ ಕೊಡಲಾಗುತ್ತದೆ.
ತಪಾಸಣೆ ಮಾಡಲಾದ ರೋಗಗಳು :- Home Health Scheme 2025
- ಮೂತ್ರ ಪಿಂಡ ಸಂಬಂದಿಸಿದ ಸಮಸ್ಯೆ
- ಕಣ್ಣಿನ ಸಮಸ್ಯೆ
- ಚರ್ಮದ ಸಮಸ್ಯೆ
- ತೂಕದ ಸಮಸ್ಯೆ
- ಮಾನಸಿಕ ಆರೋಗ್ಯದ ಸಮಸ್ಯೆ
- ಅನುವಂಶಿಕ ಕಾಯಿಲೆಗಳ ಸಮಸ್ಯೆ
- ಇನ್ನಿತರ 8 ರೋಗಗಳ ತಪಾಸಣೆ ಮಾಡಲಾಗುತ್ತೆ.
ಬಿಸಿನೆಸ್ ಮಾಡಿ ಹಣ ಗಳಿಸಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಪ್ರಮುಖ ಹಂತಗಳು :-
- ಇದರ ಬಗ್ಗೆ ಸಂಬಂದಿಸಿದ ಆರೋಗ್ಯ ಕಾರ್ಯ ಕರ್ತರು ರೋಗಿಗಳ ಮನೆಗೆ ಹೋಗಿ ವೈದ್ಯಕೀಯ ತಪಾಸಣೆ ಮಾಡುತ್ತಾರೆ .
- ತುರ್ತು ಉಪಕರಣಗಳ ಮೂಲಕ ಸ್ಥಳದಲ್ಲೇ ತಪಾಸಣೆ ಮಾಡಲಾಗುತ್ತದೆ
- ವ್ಯಕ್ತಿಗಳಲ್ಲಿ ರೋಗಗಳು ಕಂಡುಬಂದರೆ NCD ಕಾರ್ಡ್ ಕೊಡಲಾಗುತ್ತದೆ
- ಸರ್ಕಾರದಿಂದ ಉಚಿತ ಚಿಕಿತ್ಸೆ ,ಔಷಧಿ ,ವೈದ್ಯಕೀಯ ಸಲಹೆ ,ಮತ್ತು ಲ್ಯಾಬ್ ತಪಾಸನೆಯನ್ನ ಉಚಿತವಾಗಿ ಮಾಡಲಾಗುತ್ತದೆ
- ರೋಗ ಪತ್ತೆಯಾದ ವ್ಯಕ್ತಿಗೆ ನಿರಂತರವಾಗಿ ತಪಾಸಣೆ ಮಾಡಲಾಗುತ್ತದೆ.
ಯ್ಯೋಜನೆಯ ಫಲಾನುಭವಿಗಳು :- Home Health Scheme 2025
- ಕನಿಷ್ಠ 30 ವರ್ಷ ಒಳಗಿನ ಗ್ರಾಮೀಣ ನಿವಾಸಿಗಳು
- ಆರ್ಥಿಕವಾಗಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು
- ಇಂತಹ ಅನೇಕ ಯೋಜನೆಗಳು ಸರ್ಕಾರದ ಉತ್ತಮ ಕೊಡುಗೆಯಾಗಿದೆ.
ಇತರೆ ಸ್ಕೀಮ್ ಲಿಂಕುಗಳು :-
- ಮಹಿಳೆಯರಿಗೆ ಉಚಿತ ಹೋಳಿಗೆ ಯಂತ್ರ
- ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy
- ಉದ್ಯೋಗಿನಿ ಯೋಜನೆ 2025 ಪ್ರತಿಯೊಬ್ಬ ಮಹಿಳೆಯರಿಗೂ ಸಿಗ್ತಾಇದೇ ಸರ್ಕಾರದಿಂದ ಸಾಲ
- ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025
- ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ
- ಸರ್ಕಾರದ ಬಂಪರ್ ಗಿಫ್ಟ್ ಲಕ್ಷಾಂತರ ಮಹಿಳೆಯರಿಗೆ 3200 ರೂಪಾಯಿ ಪಿಂಚಣಿ !!!