ಹೆಸ್ಕಾಮ್ ನೇಮಕಾತಿ 2025: 338 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ ಅರ್ಜಿ । HESCOM Apprenticeship Recruitment 2025

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ನೇಮಕಾತಿ ಅಧಿಸೂಚನೆಯ ಒಟ್ಟು 338 ತರಬೇತಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇಲ್ಲಿ ನಿಮಗಾಗಿ ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು  ಅಭ್ಯರ್ಥಿಗಳು ಇದನ್ನ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

HESCOM Apprenticeship Recruitment 2025

ಸಂಸ್ಥೆಯ ಹೆಸರು

    • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM)

ಹುದ್ದೆಗಳ ಹೆಸರು

ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

ಒಟ್ಟು ಹುದ್ದೆಗಳು

338 ಅಪ್ರೆಂಟಿಸ್ ತರಬೇತಿ ಹುದ್ದೆಗಳು 

ಹುದ್ದೆಯ ವಿವರ

ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ :200

ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ : 138

ವಿದ್ಯಾರ್ಹತೆ ವಿವರ

    • ಪದವಿದರ ಅಪ್ರಂಟಿಸ್ : ಬಿ ಟೆಕ್ / ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್
    • ಡಿಪ್ಲೋಮಾ ಆಪರೇಟೀಸ್ : ಡಿಪ್ಲೋಮಾ / ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಸೂಚನೆಯ ಅನ್ವಯ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ

ಅಧಿಸೂಚನೆಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿರುವಂಥದ್ದು

ಬೇಕಾಗುವ ಅಗತ್ಯ ದಾಖಲೆಗಳು

    • ಪದವಿ ಪ್ರಮಾಣ ಪತ್ರ 
    • ಎಸ್ ಎಸ್ ಎಲ್ ಸಿ ಅಂಕಪಟ್ಟಿ
    • ಡಿಪ್ಲೋಮ ಅಂಕಪಟ್ಟಿ 
    • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
    • ಆಧಾರ್ ಕಾರ್ಡ್
    • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಹಾಗೂ ಇನ್ನಿತರ ಸಂಬಂಧಿಸಿದ ದಾಖಲೆಗಳು.

ಅರ್ಹತೆ ವಿವರ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಪ್ರಕಾರ ಹುಬ್ಬಳ್ಳಿಯಲ್ಲಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಇದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತಹ ಅವಕಾಶ ನೀಡಲಾಗಿದ್ದು ಈ ಹುದ್ದೆಗಳ  ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ಅಧಿಸೂಚನೆಯನ್ನು ನೋಡಬಹುದು.

ವೇತನ ಶ್ರೇಣಿ

ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ :₹9000

ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ : ₹8000

ಅರ್ಜಿ ಸಲ್ಲಿಸುವ ವಿಧಾನ

    • ಹೆಸ್ಕಾಂನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
    • ಹೆಸ್ಕಾಂ ನೇಮಕಾತಿ ಅಥವಾ ಕ್ಯಾರಿಯರ್ಸ್ ವಿಭಾಗವನ್ನ ಆಯ್ಕೆ ಮಾಡಿ
    • ಸೂಚನೆಯನ್ನು ತೆರೆದು ಅರ್ಹತ ಮಾನದಂಡಗಳನ್ನ ಓದಿಕೊಳ್ಳಿ
    • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಖಚಿತಪಡಿಸಿಕೊಳ್ಳಿ
    • ನೀವು ಅರ್ಹರಾಗಿದ್ದರೆ ಅರ್ಜಿ ಫಾರ್ಮ್  ಭರ್ತಿ ಮಾಡಿ
    • ಕೊನೆಯ ದಿನಾಂಕದ ಮೊದಲು ಅರ್ಜಿ ಶುಲ್ಕ  ಪಾವತಿ
    • ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು
    • ಅರ್ಜಿ ಸಲ್ಲಿಸಿದ ನಂತರ ಅಧಿಕೃತ ಪ್ರತಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ : 03-09-2025

ಅರ್ಜಿ ಕೊನೆಯ ದಿನಾಂಕ :18-09-2025

ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಘೋಷಣೆ : 25-09-2025

ದಾಖಲೆಗಳ ಪರಿಶೀಲನೆ : 08-10-2025

ಅಪ್ಲಿಕೇಶನ್ ಲಿಂಕ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ವಿಳಾಸ

ಮುಕ್ತಾಯ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ ಇಲ್ಲಿ ಒಟ್ಟು 338ಹುದ್ದೆಗಳಿಗೆ  ನೇಮಕಾತಿ ನಡೆಸಲಾಗುತ್ತಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ ಹಾಗೆ ಈ ಹುದ್ದೆಗಳಿಗೆ ಶಾರ್ಟ್ ಲಿಸ್ಟ್ 25 ನೇ ತಾರೀಕು ಬಿಡಲಾಗುತ್ತದೆ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬಹುದು.

Leave a Reply

Your email address will not be published. Required fields are marked *