HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಬಿಡುಗಡೆಮಾಡಲಾಗಿದೆ ಆರ್ಥಿಕವಾಗಿ ದುರ್ಬಲವಾದ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ , ಈ ಕೆಳಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಅರ್ಹತೆ ಈ ಎಲ್ಲ ವಿಷಯದ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ :-
ಬಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಒದಗಿಸುವುದು ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಸಹಾಯ ಆಗುತ್ತದೆ.
ಅರ್ಹತೆಗಳು :-
- ಭಾರತೀಯ ನಾಗರಿಕನಾಗಿದ್ದು 55%ಕನಿಷ್ಠ ಅಂಕಗಳನ್ನು ಹಿಂದಿನ ತರಗತಿಯಲ್ಲಿ ಪಡೆದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ಕಿಂತ ಕಡಿಮೆ ಇರಬೇಕು
- 1ನೆೇ ತರಗತಿಯಿಂದ ಪದವಿ ಸ್ನಾತಕೋತ್ತರ ಪದವಿ ವರೆಗಿನ ಯಾವುದೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ವಿದ್ಯಾರ್ಥಿ ವೇತನದ ವಿವರ :-
- 1ನೆೇ ತರಗತಿ ಇಂದ 7ನೆೇ ತರಗತಿ ವರೆಗೆ -₹15000
- 7ನೆೇ ತರಗತಿ ಇಂದ 12 ನೆೇ ತರಗತಿ ವರೆಗೆ – ₹18000
- ಡಿಪ್ಲೋಮ / ಐಟಿಟಿ – ₹18000
- ಪದವಿ – ₹30000
- ಸ್ನಾತಕೋತ್ತರ ಪದವಿ – ₹50000
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-
- ಹಿಂದಿನ ವರ್ಷದ ಅಂಕಪಟ್ಟಿ
- ಪ್ರಸ್ತುತ ಸೇರ್ಪಡೆ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಫೋಟೋ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸಲು ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಸಲ್ಲಿಸಬೇಕು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ಆಯ್ಕೆ ವಿಧಾನ :-
ಅರ್ಜಿ ಸಲ್ಲಿದ ನಂತರ ಎಲ್ಲ ದಾಖಲೆಯನ್ನು ಪರಿಶೀಲಿಸಿ ನೀವು ಅರ್ಹತೆಯನ್ನು ಪಡೆದರೆ ಈ ವಿದ್ಯಾರ್ಥಿ ವೇತನವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
31 ಆಗಸ್ಟ್ 2025 ಕೊನೆಯ ದಿನಾಂಕ ವಾಗಿದೆ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಸಂಬಂದಿಸಿದ ಇತರೆ ಮಾಹಿತಿ :-
- ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ (RO/RM) ನೇಮಕಾತಿ 2025 : ಅರ್ಜಿ ಇಲ್ಲಿ ಸಲ್ಲಿಸಿ । BSF1121
- ಕೇಂದ್ರ ರೈಲ್ವೆ (CR)ಯಲ್ಲಿ 2,418 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಿ । CR18
- ಅಂಗನವಾಡಿ ಟೀಚರ್ಸ್ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ 2025
- ಭಾರತೀಯ ನೌಕಾಪಡೆಯ ಟ್ರೇಡ್ಸ್ಮನ್ (ಸ್ಕಿಲ್ಡ್) ಅಪ್ರೆಂಟಿಸ್ ಹುದ್ದೆಗಳು
- OICL Assistant Recruitment 2025
- SBI ಕ್ಲರ್ಕ್ ನೇಮಕಾತಿ