ಕೊಪ್ಪಳ ಮತ್ತುದಾವಣಗೆರೆಯಲ್ಲಿಅತಿಥಿ ಶಿಕ್ಷಕ ಹುದ್ದೆಗೆ ನೇಮಕಾತಿ 2025 । Koppal and Davangere Guest Teachers Post recruitment in karnataka 2025

ಕೊಪ್ಪಳ ಮತ್ತುದಾವಣಗೆರೆಯಲ್ಲಿಅತಿಥಿ ಶಿಕ್ಷಕ ಉಪನ್ಯಾಸಕರ ಹುದ್ದೆಗೆ ನೇಮಕಾತಿ 2025 । Koppal and Davangere recruitment in karnataka 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,, ಉದ್ಯೋಗ ಪ್ರೀಯರಿಗೆ ಗುಡ್ ನ್ಯೂಸ್, ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ 2025 ಸಾಲಿನಲ್ಲಿ ಕರ್ನಾಟಕ ರಾಜ್ಯದ ಕೊಪ್ಪಳ ಮತ್ತು ದಾವಣಗೆರೆಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿಯನ್ನ ಹೊರಡಿಸಿದ್ದಾರೆ. ಅನೇಕ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡಬಹುದಾಗಿದೆ

Guest Teachers Post recruitment in karnataka 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ.

ಸಂಸ್ಥೆಯ ಹೆಸರು :

  • ಕೊಪ್ಪಳ ಜಿಲ್ಲೆಯ ಅತಿಥಿ ಶಿಕ್ಷಕರ ನೇಮಕಾತಿ
  • ದಾವಣಗೆರೆ ಜಿಲ್ಲೆಯ ಅತಿಥಿ ಶಿಕ್ಷಕರ ನೇಮಕಾತಿ

ಹುದ್ದೆಯ ಹೆಸರು :-

  • ಅತಿಥಿ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ.

ಹುದ್ದೆಯ ವಿವರ :

ಕೊಪ್ಪಳ ಜಿಲ್ಲೆಯ ಅತಿಥಿ ಶಿಕ್ಷಕರ ಹುದ್ದೆಗಳ ವಿವರ

  • ಕನ್ನಡ ಉಪನ್ಯಾಸಕ ಹುದ್ದೆ
  • ಕನ್ನಡ ಅತಿಥಿ ಉಪನ್ಯಾಸಕ ಹುದ್ದೆ
  • ದೈಹಿಕ ಶಿಕ್ಷಕ
  • ಹಿಂದಿ ಶಿಕ್ಷಕರ
  • ಜೀವಶಾಸ್ತ್ರ ಉಪನ್ಯಾಸಕರು
  • ಉರ್ದು ಶಿಕ್ಷಕರು
  • ರಸಾಯನ ಶಸ್ತ್ರ ಉಪನ್ಯಾಸಕರು
  • ಸಮಾಜ ವಿಜ್ಞಾನ ಶಿಕ್ಷಕರು
  • ಭೌತಶಾಸ್ತ್ರ ಶಸ್ತ್ರ ಉಪನ್ಯಾಸಕರು
  • ಗಣಿತ ಉಪನ್ಯಾಸಕರು
  • ಗಣಿತ ಶಿಕ್ಷಕರು
  • ಉರ್ದು ಉಪನ್ಯಾಸಕರ ಹುದ್ದೆ
  • ಇಂಗ್ಲಿಷ್ ಶಿಕ್ಷಕರ ಹುದ್ದೆ
  • ಇಂಗ್ಲಿಷ್ ಉಪನ್ಯಾಸಕರ ಹುದ್ದೆ

ದಾವಣಗೆರೆ ಜಿಲ್ಲೆಯ ಅತಿಥಿ ಶಿಕ್ಷಕರ ಹುದ್ದೆಗಳ ವಿವರ

  • ಕನ್ನಡ ಉಪನ್ಯಾಸಕ ಹುದ್ದೆ
  • ಕನ್ನಡ ಅತಿಥಿ ಉಪನ್ಯಾಸಕ ಹುದ್ದೆ
  • ದೈಹಿಕ ಶಿಕ್ಷಕ
  • ಹಿಂದಿ ಶಿಕ್ಷಕರ
  • ಜೀವಶಾಸ್ತ್ರ ಉಪನ್ಯಾಸಕರು
  • ಉರ್ದು ಶಿಕ್ಷಕರು
  • ರಸಾಯನ ಶಸ್ತ್ರ ಉಪನ್ಯಾಸಕರು
  • ಸಮಾಜ ವಿಜ್ಞಾನ ಶಿಕ್ಷಕರು
  • ಭೌತಶಾಸ್ತ್ರ ಶಸ್ತ್ರ ಉಪನ್ಯಾಸಕರು
  • ಗಣಿತ ಉಪನ್ಯಾಸಕರು
  • ಗಣಿತ ಶಿಕ್ಷಕರು
  • ಉರ್ದು ಉಪನ್ಯಾಸಕರ ಹುದ್ದೆ
  • ಇಂಗ್ಲಿಷ್ ಶಿಕ್ಷಕರ ಹುದ್ದೆ
  • ಇಂಗ್ಲಿಷ್ ಉಪನ್ಯಾಸಕರ ಹುದ್ದೆ

ಒಟ್ಟು ಹುದ್ದೆ :-

  • ಅನೇಕ ಹುದ್ದೆಗಳಿಗೆ ನೇಮಕಾತ ನಡೀತಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ.

ಕೊಪ್ಪಳದ ಉದ್ಯೋಗದ ಸ್ಥಳ :-

  • ಕೊಪ್ಪಳ ಜಿಲ್ಲೆಯ ವಸತಿ ಶಾಲೆ , ಮಾದರಿ ಶಾಲೆ ಮತ್ತು ಕಾಲೇಜು ಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ

ದಾವಣಗೆರೆ ಉದ್ಯೋಗದ ಸ್ಥಳ :-

  • ಅಲ್ಪಸಂಖ್ಯಾತ ವಸತಿ ಶಾಲೆ , ಮಾದರಿ ಶಾಲೆ , ಪದವಿಪೂರ್ವ ಕಾಲೇಜು ಗಳಲ್ಲಿ ಕೆಲಸ ನಿರ್ವಹಿಸ ಬೇಕಾಗುತ್ತದೆ.

ಹುದ್ದೆಗಳ ಅವಧಿ :-

  • ತಾತ್ಕಾಲಿಕ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರು.

ವಿದ್ಯಾರ್ಹತೆ :-

  • ಕೊಪ್ಪಳ ಹಾಗು ದಾವಣಗೆರೆಯ ಶಿಕ್ಷಣ ಸಂಸ್ಥೆಯ ಪ್ರಕಾರ ವಿದ್ಯಾರ್ಹತೆಯನ್ನ ಹೊಂದಿರಬೇಕು..
Guest Teachers Post recruitment in karnataka 2025

ಆಯ್ಕೆ ಪ್ರಕ್ರಿಯೆ :-

  • ಉತ್ತಮ ಸಂದರ್ಶನ ಮತ್ತು ಕೆಲವು ವಿದ್ಯಾರ್ಹತೆಯನ್ನ ಪರಿಗಣಿಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

  • 19 / 5 / 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಮಾಹಿತಿಯನ್ನ ಗಮನಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :Guest Teachers Post recruitment in karnataka 2025

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಧಿಕೃತ ವೆಬ್ ಸೈಟ್ http://dom.karnataka.gov.in/ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
  • ಕೊಪ್ಪಳ ಜಿಲ್ಲೆಯ ಅತಿಥಿ ಶಿಕ್ಷಕರ ಹುದ್ದೆಗಳ ವಿವರ ಜಿಲ್ಲಾ/ತಾಲ್ಲೂಕು ಕೇಂದ್ರ ಅಥವಾ ಶಾಲೆ/ಕಾಲೇಜುಗಳಲ್ಲಿ ಅರ್ಜಿಯನ್ನ ಪಡೆಯಬಹುದಾಗಿದೆ.
  • ಅರ್ಜಿ ಪಡೆದು ಅರ್ಜಿಯನ್ನ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅರ್ಜಿಯನ್ನ ಸಲ್ಲಿಸಿ.

ಸಂಪರ್ಕದ ಮೊಬೈಲ್ ನಂಬರ್ ಮತ್ತು ಸ್ಥಳ ಕೊಪ್ಪದ :-

  • ಯಲಬುರ್ಗಾ ಮಾಹಿತಿ ಕೇಂದ್ರ: 9611419830
  • ಕುಷ್ಟಗಿ/ಕೊಪ್ಪಳ ಮಾಹಿತಿ ಕೇಂದ್ರ: 9738467445
  • ಗಂಗಾವತಿ ಮಾಹಿತಿ ಕೇಂದ್ರ: 9740346533
  • ಮೌಲಾನಾ ಆಜಾದ್ ಭವನ: 08539-225070

ಸಂಪರ್ಕದ ಮೊಬೈಲ್ ನಂಬರ್ ಮತ್ತು ಸ್ಥಳ ದಾವಣಗೆರೆ :-

  • ಅಧಿಕೃತ ವೆಬ್ ಸೈಟ್ : http://dom.karnataka.gov.in/
  • ಮೊಬೈಲ್ ನಂಬರ್ : 08192-250022
  • ಸ್ಥಳ : ದಾಖಲೆ ಮತ್ತು ಅರ್ಜಿಗಳನ್ನ ಜಿಲ್ಲಾ ಅಲ್ಪಸಂಖ್ಯಾತ ಕಚೇರಿಗೆ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-Guest Teachers Post recruitment in karnataka 2025

ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
19000 teacher recruitment in karnataka

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *