ಗೃಹಲಕ್ಷ್ಮಿ 21ನೇ ಕಂತು ₹4,000 ರೂಪಾಯಿ ಬಿಡುಗಡೆಗಾಗಿ ಸಿದ್ಧವಾಗಿದೆ. ಆರ್ಥಿಕ ಇಲಾಖೆಯು ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಿದೆ.

ನಮಸ್ಕಾರ ಕರ್ನಾಟಕ ಸ್ನೇಹಿತರೇ ಇಂದಿನ ಈ ಲೇಖನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಹೌದು ಸ್ನೇಹಿತರೆ 19,20 ಕಂತಿನ ಹಣ ಈಗಾಗಲೇ ಜಮಾ ಆಗಿದೆ ಆದರೆ ಕೆಲವು ಮಹಿಳೆಯರಿಗೆ 20 ನೇ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ 20 ಮತ್ತು 21 ನೇ ಕಂತಿನ ಹಣವನ್ನು ಜಮೆ ಮಾಡುವುದಾಗಿ ಇದೀಗ ಘೋಷಣೆ ಮಾಡಿದ್ದು ಅರ್ಹ ಅಭ್ಯರ್ಥಿಗಳಿಗೆ ಈ ಹಣ ಶೀಘ್ರದಲ್ಲೇ ಬರುತ್ತೆ ನೀವು ಇದನ್ನು ಎಲ್ಲರಿಗಿಂತ ಮೊದಲು ಹಣವನ್ನು ಪರಿಶೀಲಿಸಲು ಕೆಳಗೆ ಲಿಂಕ್ ಇದೆ ಪರಿಶೀಲಿಸಿ. ಅದಕ್ಕಿಂತ ಮೊದಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ…

Gruha Lakshmi Scheme

ಬೆಳ್ಳಂಬೆಳಿಗೆ ರಾಜ್ಯದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಳ್ಳಕರ್ ಅವರು ಭರ್ಜರಿ ಬಂಪರ್ ಗುಡ್ ನ್ಯೂಸ್ ನ್ನ ಕೊಟ್ಟಿದ್ದಾರೆ. 19 ರಿಂದ 21ನೇ ಕಂತಿನ ಹಣ ಜಮಾ ಆಗುತ್ತೆ.

ಹೌದು ಇಲ್ಲಿ ಕುದ್ದಾಗಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗೆ ಭರ್ಜರಿ ಬಂಪರ್ ಗುಡ್ಡಿಸನ್ನ ಕೊಟ್ಟಿದ್ದಾರೆ ಹಾಗಾದರೆ ಈ 21ನೇ ಕಂತಿನ ಹಣ ಇವತ್ತಿನಿಂದ ಯಾವ ಯಾವ ಜಿಲ್ಲೆಯ ಮಹಿಳೆಯರ ಬ್ಯಾಂಕಿನ ಅಕೌಂಟ್ಗೆ ಜಮಾ ಆಗುತ್ತೆ ಹಾಗೇನೇ ಇಲ್ಲಿ 21ನೇ ಕಂತಿನ ಹಣದಲ್ಲಿ ಒಟ್ಟು 4000 ರೂಪಾ ಹಣ ಜಮ ಆಗುವಂತದ್ದು.

ಖಾತೆ ಪರಿಶೀಲಿಸಿ

ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಳಕರ್ ಅವರು ಗೃಹ ಲಕ್ಷ್ಮಿ ಯೋಜನೆಯ 19 20 21 ಅಂದ್ರೆ 19ನೇ ಕಂತಿನ ಹಣ ಫೆಬ್ರವರಿ ತಿಂಗಳದ್ದು 20ನೇ ಕಂದಹಣ ಬಂದು ಮಾರ್ಚ್ ತಿಂಗಳದ್ದು 21ನೇ ಕಂದಹಣ ಬಂದು ಏಪ್ರಿಲ್ ತಿಂಗಳದ್ದು ಏಪ್ರಿಲ್ ತಿಂಗಳ ಗಳ ಹಣ ಫೈನಾನ್ಸ್ ಡಿಪಾರ್ಟ್ಮೆಂಟ್ ಅಂದ್ರೆ ಆರ್ಥಿಕ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಣ ಬಿಡುಗಡೆ ಆಗಿದೆ.

ಆಧಾರ್ & ಬ್ಯಾಂಕ್ ವಿವರಗಳು

ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಂಡಿಲ್ಲ ಅಂದ್ರೆ ನಿಮ್ಮ ಬ್ಯಾಂಕಿನ ಅಕೌಂಟ್ ಅದು ಚಾಲ್ತಿಯಲ್ಲಿ ಇರುವುದಿಲ್ಲ

ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರು ಕೂಡ ಐಟಿ ಜಿಎಸ್ಟಿ ಫೈಲ್ ಮಾಡ್ತಿಲ್ಲ ಅಂದ್ರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕರಣ ಇಲಾಖೆ ಅಲ್ಲಿ ಭೇಟಿಕೊಟ್ಟು ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯನ್ನು ಒಮ್ಮೆ ಚೆಕ್ ಮಾಡಿಸಿಕೊಳ್ಳಿ ರಾಜ್ಯ ಸರ್ಕಾರ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಮಹಿಳೆ ಬ್ಯಾಂಕಿನ ಅಕೌಂಟ್ಗೆ 21ನೇ ಕಾಂತಿಹಣ ಜಮ ಮಾಡ ಶುರು ಮಾಡುವಂತದ್ದು ಶುರು ಆಗಿದೆ ನೀವು ಇದನ್ನು ಚೆಕ್ ಮಾಡಲು ಕೆಳಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ.

ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-

ತಂದೆ ಇಲ್ಲದ ಮಕ್ಕಳಿಗೆ 48000/-

ಅಡಿಕೆ ದೋಟಿ ಸಹಾಯಧನ ಯೋಜನೆ 2025

ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು

ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ

ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ

ಕನ್ಯಾಶ್ರೀ ಯೋಜನೆ

ಪ್ರಮುಖ ಲಿಂಕ್‌ಗಳು:-

YouTube ಗೆ ಚಂದಾದಾರರಾಗಿ.ಇಲ್ಲಿ ಕ್ಲಿಕ್ ಮಾಡಿ
ಸೇರಿ ಮತ್ತು Instagram ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಫೇಸ್‌ಬುಕ್ ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಸೇರಿಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *