ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಸಂಸ್ಥೆಯಲ್ಲಿ ನೇಮಕಾತಿ । GRSC Recruitment In Kannada 2025

ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಸಂಸ್ಥೆಯಲ್ಲಿ ನೇಮಕಾತಿ । GRSC Recruitment In Kannada 2025

ಉದ್ಯೋಗ ಹುಡುಕ್ತಿರೋರಿಗೆ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (GRSC) ಕೊಡ್ತಾಇದೆ ಗುಡ್ ನ್ಯೂಸ್. 2024ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ದೊಡ್ಡ ಮಟ್ಟದಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿತ್ತು ಅನೇಕ ಉದ್ಯಮಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 2025ನೇ ಸಾಲಿನಲ್ಲಿ ಕೂಡ ಅಧಿಸೂಚನೆ ಹೊರಡಿಸಿದೆ.

GRSC Recruitment In Kannada 2025

GRSC Recruitment In Kannada 2025

ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಸಂಸ್ಥೆಯ ಹೆಸರು :

  • ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (GRSC)

ಹುದ್ದೆ ಹೆಸರು :-

GRSC ಮೇಲ್ವಿಚಾರಕ, ಇನ್ನಿತರ ಸಹಾಯಕ ,ಇನ್ನಷ್ಟು ಆನ್ಲೈನ್ ಅರ್ಜಿ ಹುದ್ದೆಗಳಿಗೆ ಅಧಿಸೂಚನೆ ಹೊಸದಿಸಿದೆ.

ಒಟ್ಟು ಹುದ್ದೆಗಳು :-

ಒಟ್ಟು 56 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.

ಹುದ್ದೆಗಳ ವಿವರ :-

ಒಟ್ಟು ಹುದ್ದೆಗಳ ವಿವರ ನೋಡಲು ಅಧಿಕೃತ ಅಧಿಸೂಚನೆಗೆ ಭೇಟಿನೀಡಿ.

ವೇತನ :- GRSC Recruitment In Kannada 2025

ವೇತನ ನೋಡೊದರೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ 23,800/- ರಿಂದ ರೂ 1,02,600/- ವರೆಗೆ ನೀಡಲಾಗುತ್ತೆ.

ವಿದ್ಯಾರ್ಹತೆ :-

  • ಅಭ್ಯರ್ಥಿಗಳು ವಿದ್ಯಾರ್ಹತೆ ನೋಡೊದರೆ ಪದವಿ, BBA, BSC, BBM, ಡಿಪ್ಲಾಮೋ ಪದವಿಯನ್ನ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ :- GRSC Recruitment In Kannada 2025

  • SC/ST/ PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  • ಇತರ ಅಭ್ಯರ್ಥಿಗಳಿಗೆ ರೂ 472/- ಅರ್ಜಿ ಶುಲ್ಕ

ವಯೋಮಿತಿ :-

  • ಮೇಲ್ವಿಚಾರಕ ಹುದ್ದೆಯ ವಯಸ್ಸಿನ ಮಿತಿ 36 ವರ್ಷ.
  • ಸೂಪರ್‌ವೈಸರ್ S4 ಗ್ರೇಡ್ ಹುದ್ದೆಗೆ ವಯಸ್ಸಿನ ಮಿತಿ 38 ವರ್ಷ.
  • ಎಂಜಿನ್ ತಂತ್ರಜ್ಞ ಹುದ್ದೆಗೆ ವಯಸ್ಸಿನ ಮಿತಿ 28 ವರ್ಷ.
  • ವಿನ್ಯಾಸ ಸಹಾಯಕ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ 32 ವರ್ಷ.
  • ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಪ್ರಾರಂಭದ ದಿನಾಂಕ : 22/ 05 / 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 / 06/ 2025 ಮುಕ್ತಾಯ ಗೊಳ್ಳುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ grse.in ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :

  • ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳ ಬಹುದು.
  • ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
  • ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
  • ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಮುಂದಿನ ಭವಿಷ್ಯಕಾಗಿ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- GRSC Recruitment In Kannada 2025

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *