ಕಾಳುಮೆಣಸು ಬೆಳೆಗಳಿಗೆ ಸುವರ್ಣ ಅವಕಾಶ ರೈತರಿಗೆ ₹1 ಲಕ್ಷ ನೇರ ಸಬ್ಸಿಡಿ,,, ನಿಮ್ಮ ಬ್ಯಾಂಕ್ ಖಾತೆಗೆ । Pepper

Govt. Offers ₹1 Lakh for Pepper Farming । ಕಾಳುಮೆಣಸು ಬೆಳೆಗಳಿಗೆ ಸುವರ್ಣ ಅವಕಾಶ ರೈತರಿಗೆ ₹1 ಲಕ್ಷ ನೇರ ಸಬ್ಸಿಡಿ,,, ನಿಮ್ಮ ಬ್ಯಾಂಕ್ ಖಾತೆಗೆ । Pepper

ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಕೆಲವರ ಆಸಕ್ತಿ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೆಲವೇ ಬೆಳೆಗಳು ಹೆಚ್ಚಾಗಿ ಉತ್ಪದಾನೆ ಯಾಗುತ್ತಿದೆ ಇದನ್ನ ಪರಿಗಣಿಸಿದ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕಾಳುಮೆಣಸು ಕೃಷಿ ಉತ್ಪದಾನೆ ಹೆಚ್ಚಿಸುವ ದೃಷ್ಟಿ ಇಂದ ಈ ಯೋಜನೆ ಜಾರಿಬಂದಿದೆ. ಪ್ರತಿಯೊಬ್ಬ ಕರ್ನಾಟಕ ರೈತರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಬೇಕು.

Govt. Offers ₹1 Lakh for Pepper Farming

ಈ ಯೋಜನೆಯ ಅಡಿಯಲ್ಲಿ ಸರ್ಕಾರ ರೈತರಿಗೆ ಬರೋಬ್ಬರಿ 1 ಲಕ್ಷ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ತಿಳಿಸಿದೆ. ಇದೇ ರೀತಿ ಕರ್ನಾಟಕ ರಾಜ್ಯದ ಬೆಳೆಗಳ ಮೇಲೆ ಬೆಂಬಲ ಬೆಲೆ ಸರ್ಕಾರ ಕೊಟ್ಟರೆ ರೈತರ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನ ತಾವು ಹೆಚ್ಚು ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ ಹಾಗೆ ರೈತರ ಬೆಳೆಗೆ ಸರಿಯಾದ ಬೆಲೆ ಸಿಗುವುದು ಕೂಡ ತುಂಬಾ ಮುಖ್ಯವಾಗಿದೆ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು

ರೈತರಿಗೆ ಕಾಳುಮೆಣಸು ಕೃಷಿ ಮಾಡಲು ಹೆಚ್ಚುನ ಹಣದ ವ್ಯರ್ಥವಾಗುವುದಿಲ್ಲ ಯತಿಯೊಬ್ಬರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಿ

Karnataka Bank Land Purchase Loan

ಯೋಜನೆಯ ಪ್ರಮುಖ ಮಾಹಿತಿ :-

ಈ ಕೆಳಗಿನ ಪ್ರಮುಖ ಮಾಹಿತಿಯು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು ನೀವು ಇದರ ಬಗ್ಗೆ ತಿಳಿದುಕೊಳ್ಳಬೇಕು

  • ಗುರಿ : ರೈತರಿಗೆ ಕಾಳು ಮೆಣಸಿನ (Black Pepper)ಕೃಷಿ ಬೆಳೆಗೆ ಪ್ರೋತ್ಸಾಹ ನೀಡಲು ₹1 ಲಕ್ಷದವರೆಗೆ ಸಬ್ಸಿಡಿ ಕೊಟ್ಟ ಸರ್ಕಾರ .
  • ಯೋಜನೆ ಹೆಸರು: “ಸುವರ್ಣಾ ಕ್ರಾಂತಿ ಯೋಜನೆ” (Spices Board Scheme) / ರಾಜ್ಯ ಕೃಷಿ ಇಲಾಖೆ.
  • ಲಾಭ: ಹೆಚ್ಚಿನ ಇಳುವರಿ, ಆದಾಯ ಸುಧಾರಣೆ ಮತ್ತು, ರಫ್ತು ಅವಕಾಶಗಳು.

ಕಾಳುಮೆಣಸು ಕೃಷಿ ಸಬ್ಸಿಡಿ ಹಣ ಪಡೆಯಲು ಕೆಲವು ಅರ್ಹತೆಗಳು :-

  • ರೈತರು: ಸಣ್ಣ, ಸೀಮಿತ ಮತ್ತು ಅತಿ ಸಣ್ಣ ರೈತರು (SC/ST/Women ರೈತರಿಗೆ ಪ್ರಾಶಸ್ತ್ಯ). ಮೊದಲ ಆದ್ಯತೆ
  • ಭೂಮಿ: ಕನಿಷ್ಠ 0.5 ಎಕರೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು
  • ಪ್ರದೇಶ: ಕರ್ನಾಟಕ

ಈ ಯೋಜನೆಯ ಸಬ್ಸಿಡಿ ವಿವರಗಳು:-

ಸಬ್ಸಿಡಿ ವಿವರ ಸೇರಿದಂತೆ ಸಬ್ಸಿಡಿ ಬಂಡ ಹಣವನ್ನು ಯಾವರೀತಿ ನೀವು ಪಡೆದುಕೊಳ್ಳಬಹುದು ಎಂದು ಈ ಕೆಳಗೆ ನೋಡಬಹುದು

ಸಬ್ಸಿಡಿ ಮೊತ್ತ₹1 ಲಕ್ಷದವರೆಗೆ (ಒಟ್ಟು ಖರ್ಚಿನ 50-75%).
ಒಳಗೊಂಡಿದೆನಾಟಿ ಸಸಿಗಳು, ಕೃತಕ ಗೊಬ್ಬರ, ನೀರಾವರಿ, ಕೀಟನಾಶಕಗಳು, ಯಂತ್ರೀಕರಣ.
ಪಾವತಿ ವಿಧಾನDIRECT ಬ್ಯಾಂಕ್ ಖಾತೆಗೆ (DBT ಮೂಲಕ).

ಅರ್ಜಿ ಸಲ್ಲಿಸುವ ಹಂತಗಳು :-

ಕಾಳು ಮೆಣಸು ಕೃಷಿ ಮಾಡೋದಕ್ಕೆ ಸಬ್ಸಿಡಿ ಸರ್ಕಾರ ಘೋಷಣೆ ಮಾಡುವುದಕ್ಕೆ ಕೆಲವು ಪ್ರಮುಖ ದಾಖಲೆಗಳು ಬೇಕು ಅವುಗಳು ಈ ಕೆಳಗಿನಂತಿವೆ

ಪ್ರಮುಖ ದಾಖಲೆಗಳ :-

  • ಭೂಮಿ ದಾಖಲೆ (7/12, 8A, RTC).
  • ಆಧಾರ್ ಕಾರ್ಡ್, PAN, ಬ್ಯಾಂಕ್ ಪಾಸ್ಬುಕ್.
  • SC/ST/OBC ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).

ಹಣ ಸಬ್ಸಿಡಿ ಹೇಗೆ ಸಿಗುತ್ತದೆ :-

  • ಅಧಿಕಾರಿಗಳು ಭೂಮಿ ಮತ್ತು ಅರ್ಹತೆ ಪರಿಶೀಲಿಸುತ್ತಾರೆ.
  • 3-4 ವಾರಗಳಲ್ಲಿ ಸಬ್ಸಿಡಿ ಅನುಮೋದನೆ ಕೊಡುತ್ತಾರೆ

ಗಿಡಗಳನ್ನು ನೆಡುವಿಕೆ ಮತ್ತು ಸಬ್ಸಿಡಿ ಪಾವತಿ :-

  • ಅನುಮೋದನೆಯ ನಂತರ, ಸಸಿಗಳು ಮತ್ತು ಸಾಮಗ್ರಿಗಳನ್ನು ಖರೀದಿಸಿ.
  • ಬಿಲ್ಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿ. 15 ದಿನಗಳಲ್ಲಿ ಸಬ್ಸಿಡಿ ಪಾವತಿ ಮಾಡುತ್ತಾರೆ

ಈ ಯೋಜನೆಗೆ ಕೆಳಗಿನ ಲಿಂಕ್ ಮೇಲೆ

ಬೇಕಾಗುವ ಅಗತ್ಯ ದಾಖಲೆಗಳು ಹೀಗಿವೆ :-

ಈ ಯೋಜನೆ ಪಡೆಯಲು ಸರ್ಕಾರ ಕೆಲವು ಪ್ರಮುಖ ಕೇಳಿದೆ ನೀವು ಈ ಕೆಳಗೆ ತಿಳಿಯಬಹುದು

Aadhaar ಕಾರ್ಡ್

RTC ಕಾರ್ಡ್

ಬ್ಯಾಂಕ್ ಪಾಸ್‌ಬುಕ್

ನೀವು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಸರ್ಕಾರದ ಇತರೆ ಸ್ಕೀಮ್ ಲಿಂಕುಗಳು :-

Leave a Reply

Your email address will not be published. Required fields are marked *