ನಮಸ್ತೆ ವೀಕ್ಷಕರೇ … ಯಾರೆಲ್ಲ ಪದವಿ ಶಿಕ್ಷಣ ಪೂರೈಸಿ ಸರ್ಕಾರಿ ನೌಕರಿ ಮಾಡಬೇಕು ಅಂತ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ ನಿಮಗೆ ಇಲ್ಲಿದೆ ಗುಡ್ ನ್ಯೂಸ್ ಈ ಉದ್ಯೋಗಾವಕಾಶದ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದರೆ ಈ ಲೇಖನವನ್ನು ಕೊನೆಯತನಕ ಓದಿ ಹಾಗೆ ನಮ್ಮ Telegram Page ಗೆ ಜಾಯಿನ್ ಆಗಿ ಹೊಸ ಹೊಸ ಉದ್ಯೋಗ ಮಾಹಿತಿಯ ಅಪ್ಡೇಟ್ ಅನ್ನು ತಕ್ಷಣ ಪಡೆಯಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವೆಲ್ಲ ವಿದ್ಯಾರ್ಹತೆ ಬೇಕು , ಎಷ್ಟು ವೇತನ ಶ್ರೇಣಿ , ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವುದು , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಹೀಗೆ ಈ ಹುದ್ದೆಗೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಕೆಳಗೆ ತಿಳಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಯವಿಟ್ಟು ಎಲ್ಲ ಮಾಹಿತಿಯನ್ನು ಜಾಗರೂಕತೆಯಿಂದ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ .
Karnataka Government Jobs For Degree Holders In Kannada
Bangalore Metro Recruitment in Kannada 2025

ಸಂಸ್ಥೆಯ ಹೆಸರು :
ಬೆಂಗಳೂರು ಮೆಟ್ರೋ ಸಂಸ್ಥೆ ಯಲ್ಲಿ ನೇಮಕಾತಿಯನ್ನ ಮಾಡಿಕೊಳ್ಳಲಾಗುತ್ತಿದೆ
ಹುದ್ದೆಗಳ ಹೆಸರು:
ಸಿವಿಲ್ ಎಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ನೇಮಕಾತಿಯ ವಿಧಾನ:
3 ವರ್ಷದ ಮೇರೆಗೆ ಒಪ್ಪಂದವನ್ನ ಮಾಡಲಾಗುತ್ತದೆ
ಒಟ್ಟುಹುದ್ದೆಗಳು:
ಈ ಹುದ್ದೆಯಲ್ಲಿ ಒಟ್ಟು 35 ಹುದ್ದೆಗಳನ್ನ ನೋಡಬಹುದಾಗಿದೆ
ಹುದ್ದೆಯ ಸ್ಥಳ :
ಕರ್ನಾಟಕದ ಬೆಂಗಳೂರಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯ ನಿರ್ವಹಿಸ ಬಹುದಾಗಿದೆ
ಗರಿಷ್ಠ ವಯೋಮಿತಿ:
ಬೆಂಗಳೂರು ಮೆಟ್ರೋ ನೇಮಕಾತಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಹುದ್ದೆಗಳಿಗೆ ಗರಿಷ್ಠ 35 ವರ್ಷ ವಯೋಮಿತಿಯನ್ನ ಹೊಂದಿರಬೇಕು.

ವಿದ್ಯಾರ್ಹತೆ:
- ಭಾರತ ಸರ್ಕಾರ ಅಥವಾ AICTE ಪದವಿಯನ್ನ ಅನುಮೋದಿಸಿರಬೇಕು
- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್ ವಿದ್ಯಾರ್ಹತೆ ಯನ್ನ ವಿಶ್ವವಿದ್ಯಾಲಯದಿಂದ ಪಡೆದಿರಬೇಕು
ಅರ್ಜಿ ಸಲ್ಲಿಕೆ ಶುಲ್ಕ:
ಸಿವಿಲ್ ಎಂಜಿನಿಯರಿಂಗ್ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ .
ಆಯ್ಕೆ ಪ್ರಕ್ರಿಯೆ
- .ಮೊದಲು ಆಯ್ಕೆಯಾದ ಅಭ್ಯರ್ಥಿಗಳನ್ನ ಶಾರ್ಟ್ಲಿಸ್ಟ್ ಮಾಡಿ ನಂತರ ಸಂದರ್ಶನಕ್ಕೆ ಕರೆಯಲಾಗುವುದು.
- ಸಂದರ್ಶನದಲ್ಲಿನ ಕಾರ್ಯಕ್ಷಮತೆಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ

ವೇತನಶ್ರೇಣಿ
ಈ ಹುದ್ದೆಗಳಲ್ಲಿ ತಿಂಗಳಿಗೆ ರೂ.44000/ ವೇತನವನ್ನ ಪಡೆಯಬಹುದಾಗಿದೆ.
ಬೆಂಗಳೂರು ಮೆಟ್ರೋ ನೇಮಕಾತಿ 2025

ಅರ್ಜಿ ಸಲ್ಲಿಸುವ ದಿನಾಂಕ :-
ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಯನ್ನ ಸಲ್ಲಿಸಬಹುದಾಗಿದೆ ಈ ಕೆಳಗೆ ಅದರ ಪ್ರಮುಖ ದಿನಾಂಕ ತಿಳಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ ದಿನಾಂಕ 05/04/2025 ಕೊನೆಯ ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/06/2025. ಹಾಗು ಸಹಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ಸ್ವೀಕರಿಸಲು ಕೊನೆಯ ದಿನಾಂಕ ಮೇ 07, 2025
ಅರ್ಜಿಸಲ್ಲಿಸಲು ಬೇಕಾದ ದಾಖಲೆಗಳು
ಸಹಿ ಮಾಡಿದ ಅರ್ಜಿಯನ್ನು ದಾಖಲೆಗಳ ಪ್ರತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ :
ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು – 560027 ಇಲ್ಲಿಗೆ 07-ಮೇ-2025 ರಂದು ಅಥವಾ ಅದಕ್ಕೂ ಮೊದಲು ಅರ್ಜಿಯನ್ನ ಸಲ್ಲಿಸಬೇಕು . ಅದಕ್ಕಿಂತ ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಸಂಬಂದಿಸಿದ ಲಿಂಕ್ ಗಳು :-
ಅಧಿಕೃತ ವೆಬ್ಸೈಟ್ :- ಇಲ್ಲಿ ಕ್ಲಿಕ್ ಮಾಡಿ