ನಿಮ್ಮ ಜಮೀನಿನ ಸರ್ವೆ ನಕ್ಷೆ ಈಗ ಮೊಬೈಲ್‌ನಲ್ಲಿ – ಉಚಿತ ಸೇವೆ!

Get Complete Land Survey Details on Your Mobile – No Office Visits Needed! | ನಿಮ್ಮ ಜಮೀನಿನ ಸರ್ವೆ ನಕ್ಷೆ ಈಗ ಮೊಬೈಲ್‌ನಲ್ಲಿ – ಉಚಿತ ಸೇವೆ!

ನಮಸ್ಕಾರ ರೈತ ಮಿತ್ರರೇ, ಇನ್ನುಮುಂದೆ ನಿಮ್ಮ ಜಮೀನಿನ ಸರ್ವೇ ನಂಬರ್ , ಜಮೀನು ಯಾರ ಹೆಸರಿನಲ್ಲಿದೆ , ಜಾಗದ ನಕ್ಷೆ ಹೇಗಿದೆ ಅದು ಸರ್ಕಾರಿ ಜಮೀನ , ಅಥವಾ ಗೋಮಾಳ ಜಮೀನ ಹೀಗೆ ಈ ಎಲ್ಲವನ್ನು ಈ ಯಾಪ್ ಮೂಲಕ ಉಚಿತವಾಗಿ ಪಡೆಯಿರಿ. ಉಚಿತವಾಗಿ ಪಡೆಯಲು ಈ ಕೆಳಗೆ ವಿವಿಧ ಹಂತವನ್ನು ಫಾಲೋ ಮಾಡಿ ಫ್ರೀ ಆಗಿ ಎಲ್ಲ ಸೌಲಭ್ಯವನ್ನು ಪಡೆಯಿರಿ.

Get Complete Land Survey Details on Your Mobile

ಉಚಿತವಾಗಿ ಯೋಜನೆಯನ್ನು ಪಡೆಯಲು ನಿಮಗೆ ಈ ವಿವಿಧ ಹಂತವನ್ನು ಫಾಲೋಮಾಡಿ

ದಿಶಾಂಕ್ ಆಪ್ :- ಅಂದರೆ ಏನು

ಈ ಆಪ್ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿರುವ ಆಪ್ ಇದಾಗಿದ್ದು ಇದ್ರಲ್ಲಿ ನಿಮ್ಮ ಜಮೀನಿನ ನಕ್ಷೆ ಸ್ಥಳ ಹೆಸರು ಹೀಗೆ ಹಲವಾರು ಪ್ರಯೋಜನವನ್ನು ಪಡೆದುಕೊಳ್ಳಬಹುದು

ದಿಶಾಂಕ್ ಆಪ್ ಡೌನ್ಲೋಡ್ ಮತ್ತು ಬಳಕೆ ವಿಧಾನ

Play Store ಗೆ ಹೋಗಿ “Dishank” ಎಂದು ಟೈಪ್ ಮಾಡಿ ಆಪ್ ಡೌನ್‌ಲೋಡ್ ಮಾಡಿ ಆಪ್ ಓಪನ್ ಮಾಡಿದ ನಂತರ, ಲೊಕೆಷನ್ ಹಾಗೂ ಪರ್ಮಿಷನ್ ಕೊಟ್ಟು ಭಾಷೆಯನ್ನು ಆಯ್ಕೆಮಾಡಿ – ಕನ್ನಡ ಅಥವಾ ಇಂಗ್ಲಿಷ್ ಕೊಟ್ಟ ನಂತರ ಅಲ್ಲಿ ನೀವು ಯಾವ ಲೊಕೇಶನ್ ಅಲ್ಲಿ ನಿಂತಿದೀರಾ ಎನ್ನುವುದರ ಬಗ್ಗೆ ನಿಖರವಾಗಿ ತಿಳಿಸುತ್ತದೆ.

ಪ್ರಯೋಜನಗಳು :-

ಜಿಲ್ಲೆ → ತಾಲೂಕು → ಹೋಬಳಿ → ಗ್ರಾಮ ಆಯ್ಕೆ ಮಾಡಿದ ನಂತರ

ಸರ್ವೆ ನಂಬರ್ ನಮೂದಿಸಬೇಕು ನಂತರ

ನಿಮಗೆ ನಕ್ಷೆ ರೇಖೆ ಮತ್ತು ಸ್ಥಳದ ಮಾಹಿತಿ ನಿಖರವಾಗಿ ಸಿಗುತ್ತದೆ

ಸ್ಥಳದ ವರದಿ:

ನಿಮ್ಮ ಸುತ್ತ ಮುತ್ತಲಿನ 30 ಮೀಟರ್ ಗಡಿಯೊಳಗಿನ ಸರ್ವೆ ನಂಬರ್‌ಗಳ ಬಗ್ಗೆ ಸರಿಯಾದ ಮಾಹಿತಿ ನೋಡಬಹುದು

ಮಾಲೀಕರ ಹೆಸರು, ಜಮೀನು ಸರ್ಕಾರದದಾ ಅಥವಾ ಖಾಸಗಿದಾ ಎಂಬುದು ಇದರಲ್ಲಿ ನೋಡಬಹುದು ಇದು ಉಚಿತವಾಗಿದೆ.

Get Complete Land Survey Details on Your Mobile – No Office Visits Needed! | ನಿಮ್ಮ ಜಮೀನಿನ ಸರ್ವೆ ನಕ್ಷೆ ಈಗ ಮೊಬೈಲ್‌ನಲ್ಲಿ – ಉಚಿತ ಸೇವೆ!
Get Complete Land Survey Details on Your Mobile – No Office Visits Needed!

ರೈತರಿಗೆ ಈ ಆಪ್ ಇಂದ ಏನು ಉಪಯೋಗ ?

ಹಿಂದಿನಕಾಲದಲ್ಲಿ ಸರ್ವೆ ನಂಬರ್, ಮಾಲೀಕರ ಮಾಹಿತಿ, ನಕ್ಷೆ ಇತ್ಯಾದಿಗಳಿಗಾಗಿ ಕಂದಾಯ ಕಚೇರಿ ಅಥವಾ ಸರ್ವೇಯರ್ ಹತ್ತಿರ ಹೋಗಬೇಕಿತ್ತು ಆದರೆ ಪ್ರಸ್ತುತ.ಈ ಎಲ್ಲಾ ಕೆಲಸ ದಿಶಾಂಕ್ ಆಪ್ ಮೂಲಕ ನಿಮ್ಮ ಫೋನಲ್ಲೇ ಮಾಡಬಹುದು. ಇದು ನಿಮ್ಮ ಸಮಯ, ಹಣ, ಶ್ರಮ ಅಷ್ಟೇ ಅಲ್ಲದೆ ನೀವು ದಿನನಿತ್ಯದ ಎಲ್ಲ ಕೆಲಸವನ್ನು ಆರಾಮಾಗಿ ಮಾಡಬಹುದು.

ಸಂಬಂದಿಸಿದ ಇತರೆ ಯೋಜನೆಗಳು:-

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy

ಉದ್ಯೋಗಿನಿ ಯೋಜನೆ 2025 ಪ್ರತಿಯೊಬ್ಬ ಮಹಿಳೆಯರಿಗೂ ಸಿಗ್ತಾಇದೇ ಸರ್ಕಾರದಿಂದ ಸಾಲ

ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025

ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

Leave a Reply

Your email address will not be published. Required fields are marked *