ಗಣಪತಿ ಇಂಡಸ್ಟ್ರೀಸ್ ಬೈ ಬ್ಯಾಕ್ ಬಿಸಿನೆಸ್ । Ganapati Industries Cotton Wicks Buy Back Business In Kannada

ಗಣಪತಿ ಇಂಡಸ್ಟ್ರೀಸ್ ಬೈ ಬ್ಯಾಕ್ ಬಿಸಿನೆಸ್ । Ganapati Industries Cotton Wicks Buy Back Business In Kannada

ಹಾಯ್ ಸ್ನೇಹಿತರೆ,,,,,, ಬೆಂಗಳೂರು ಗಣಪತಿ ಇಂಡಸ್ಟ್ರೀಸ್ ವತಿಯಿಂದ ಕಾಟನ್ ವಿಕ್ಸ್ ಬೈ ಬ್ಯಾಕ್ ಬಿಸಿನೆಸ್ ಅನ್ನು ಅತಿ ಕಡಿಮೆ ಬಂಡವಾಳದಿಂದ ಹೆಚ್ಹು ಲಾಭ ಗಳಿಸುವ ಬಸ್ಸಿನೆಸ್ಸ್ ಅಪಾರ್ಚುನಿಟಿ ಯನ್ನ ಕೊಡುತ್ತ ಇದ್ದಾರೆ. ಇದು ಎಲ್ಲ ತರಹದ ವರ್ಗದವರು ಈ ಒಂದು ಬಿಸಿನೆಸ್ ಮಾಡಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಇದು ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ಬಿಸಿನೆಸ್ ಆಗಿದ್ದು ಮಹಿಳೆಯರಿಗೆ ಮತ್ತು ಮನೆಯಲ್ಲೇ ಕೆಲಸ ಮಾಡೋರಿಗೆ ಒಂದು ಉತ್ತಮ ಅವಕಾಶ ಅಂತಾನೆ ಹೇಳ ಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನ ಈ ಕೆಳಗೆ ಸ್ಟೆಪ್ ಬೈ ಸೇಫ್ ನೋಡಬಹುದಾಗಿದೆ .

Ganapati Industries Cotton Wicks Buy Back Business In Kannada

Ganapati Industries Cotton Wicks Buy Back Business In Kannada

ಇಂಡಸ್ಟ್ರೀಸ್ ಹೆಸರು :

ಗಣಪತಿ ಇಂಡಸ್ಟ್ರೀಸ್ ಬೆಂಗಳೂರು

ಬಿಸಿನೆಸ್ ಹೆಸರು :

ಹತ್ತಿ ಬತ್ತಿ ತಯಾರಿಕೆ

ಬಿಸಿನೆಸ್ ಟೈಪ್ :

ಬೈ ಬ್ಯಾಕ್ ಬಿಸಿನೆಸ್ ಆಗಿರುತ್ತದೆ

ಯಾರೆಲ್ಲ ಬಿಸಿನೆಸ್ ಮಾಡಬಹುದು :

  • ಮಹಿಳೆಯರು
  • ಹೌಸ್ ವೈಫ್
  • ಪುರುಷರು
  • ಇತರೆ ಯಾವ ವರ್ಗದವರು ಕೂಡ ಮಾಡಬಹುದಾಗಿದೆ

ಈ ಬಿಸಿನೆಸ್ ಇಂದ ಬರುವ ಲಾಭ :

  • ಪ್ರತಿ ದಿನಕ್ಕೆ ರೂ 800 ರಿಂದ 1000
  • ಹಾಗು ಪ್ರತಿ ತಿಂಗಳಿಗೆ ರೂ 25,000 ದಿಂದ 30,000 ಸಂಪಾದಿಸಬಹುದಾಗಿದೆ

ಗಣಪತಿ ಇಂಡಸ್ಟ್ರೀಸ್ ಬೈ ಬ್ಯಾಕ್ ಬಿಸಿನೆಸ್ ಇನ್ನಷ್ಟು ಮಾಹಿತಿ ಈ ಕೆಳಗೆ ನೋಡಿ

  • ಈ ಬಿಸಿನೆಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗೆ ಕೊಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪೂರ್ತಿ ಮಾಹಿತಿಗಾಗಿ ಹಾಗು ಬಿಸಿನೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಿಸಿನೆಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *