ರಾಜ್ಯ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಇಂದೇ ಅರ್ಜಿ ಸಲ್ಲಿಸಿ !!!

ರಾಜ್ಯ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಇಂದೇ ಅರ್ಜಿ ಸಲ್ಲಿಸಿ !!!

ಕರ್ನಾಟಕದ ಎಲ್ಲ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಕೊಡಲು ನಿರ್ಧರಿಸಿದ ಸಿ.ಎಂ ಸಿದ್ದರಾಮಯ್ಯ. ಮಹಿಳೆಯರ ಜೀವನ ಮಟ್ಟ ಸುಧಾರಿಸಲು ಮತ್ತು ಆರ್ಥಿಕ ನೆರವಿಗಾಗಿ ಸರ್ಕಾರವು ಅನೇಕ ಯೋಜನೆಯನ್ನ ಈಗಾಗಲೇ ಜಾರಿಗೊಳಿಸಿದೆ ಹಾಗೆ 2024/2025 ನೇ ಸಾಲಿನಲ್ಲಿ ಹೊಲಿಗೆ ಯಂತ್ರ ಕೊಡಲು ಮಹತ್ವದ ಘೋಷಣೆಯನ್ನ ಹೊರಡಿಸಿದ್ದಾರೆ.

Free Sewing Machines for Women

ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿಲುವಾಗಿದೆ.

Free Sewing Machines for Women

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಿ ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ, ಮತ್ತು ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳ ಮೂಲಕ ಉಚಿತ ಉಪಕರಣ ವಿತರಣಾ ಯೋಜನೆಯನ್ನ ಜಾರಿಗೆ ತರಲಾಗಿದೆ.

ಡಿ ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಕೊಡಲು ಅರ್ಜಿಯನ್ನ ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೆಳಗೆ ಕೊಡಲಾದ ಯಲ್ಲ ಮಾಹಿತಿಯನ್ನ ಓದಿಕೊಂಡು ಅರ್ಜಿ ಸಲ್ಲಿಸಿ.

ಪ್ರಮುಖ ಮಾಹಿತಿ :-

ಅರ್ಜಿದಾರರ ಆದಾಯವು :

ಗ್ರಾಮಾಂತರ ಪ್ರದೇಶದಲ್ಲಿನ ಅಭ್ಯರ್ಥಿಗಳ ಆದಾಯವು 98,000 ಒಳಗೆ ಇರಬೇಕು.

ವಯೋಮಿತಿ :-

ಅರ್ಜಿದಾರರ ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 55 ವರ್ಷ ಹೊಂದಿರಬೇಕು

ವರ್ಗ :-

ಹಿಂದುಳಿದ ವರ್ಗಗಾಲ ಪ್ರವರ್ಗ – 1, 2ಎ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ

ಅರ್ಹವಲ್ಲದ ಸಮುದಾಯಗಳು :-

ಉಪ್ಪಾರ, ವಿಶ್ವಕರ್ಮ, ಅಂಬಿಗ, ಮಡಿವಾಳ, ಸವಿತಾ, ಅರೆ ಅಲೆಮಾರಿ, ಅಲೆಮಾರಿ, ಲಿಂಗಾಯತ, ಒಕ್ಕಲಿಗ, ಮರಾಠಿ,ಇನ್ನಿತರ ಸಮುದಾಯಗಳು ಅರ್ಹತೆ ಹೊಂದಿರುಸಿವುಲ್ಲ.

ಇತರೆ ಕ್ರಮಗಳು :- Free Sewing Machines for Women

ಈಗಾಗಲೇ ಅರ್ಜಿದಾರರು ಯಾವುದೇ ಯೋಜನೆಯನ್ನ ಪಡೆದಿರಬಾರದು

ಅಭ್ಯರ್ಥಿಗಳ ದಾಖಲೆಗಳು :-

ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ , ಆದಾಯ ಪ್ರಮಾಣ ಪತ್ರ, ಗುರುತಿನ ಚೀಟಿ ಇತ್ಯಾದಿ ದಾಖಲೆಗಳು.

ಅರ್ಜಿಯನ್ನ ಸಲ್ಲಿಸುವ ಕ್ರಮ :-

ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಸೇವಾ ಸಿಂಧೂ ಪೋರ್ಟಲ್ sevasindhu.karnataka.in ಆನ್ಲೈನ್ ಮೂಲಕ ಅಥವಾ ಗ್ರಾಮ ಒನ್ ,ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಮೂಲಕ ಅರ್ಜಿಯನ್ನ ಸಲ್ಲಿಸಿ.

ಅರ್ಜಿ ಸಲ್ಲಿಡಲು ಕೊನೆಯ ದಿನಾಂಕ 30/6/2025

ಇತರೆ ಸ್ಕೀಮ್ ಲಿಂಕುಗಳು :-

Leave a Reply

Your email address will not be published. Required fields are marked *