ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025 । Free Laptop For SSLC Students 2025 Karnataka

ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025 । Free Laptop For Sslc Students 2025 Karnataka

Free Laptop For Sslc Students 2025

ಹಾಯ್ ಹಲೋ ಸ್ನೇಹಿತರೆ,,,,,, SSLC ವಿದ್ಯಾರ್ಥಿಗಳಿಗೆ ಸರ್ಕಾರವು ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ .

ಇಂತಹ ಯೋಜನೆಯಲ್ಲಿ ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025 ರ ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ . ಅನೇಕ ಬಡ ವಿದ್ಯಾರ್ಥಿಗಳು ಇಂತಹ ಅನೇಕ ಯೋಜನೆಯನ್ನು ಸುಮಾರು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

Free Laptop For Sslc Students 2025

ಸರ್ಕಾರದ ಕೊಡುಗೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ ಹಾಗು ಸರ್ಕಾರದ ಇಂತಹ ಯೋಜನೆಗಳು ವಿದ್ಯಾರ್ಥಿಗಳನ್ನ ಇನ್ನು ಹೆಚ್ಚು ಹೆಚ್ಚು ಶಿಕ್ಷಣ ಕ್ಷೇತ್ರಕ್ಕೆ ತೊಡಗಿಸುವಂತೆ ಮಾಡುತ್ತವೆ

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ವಿಷಯಗಳು :-

  • ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025
  • ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು
  • ವಿದ್ಯಾರ್ಥಿಗಳು ತಮ್ಮ ಪ್ರಮುಖ ಘಟ್ಟವಾಗಿರುವ SSLC ಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರಬೇಕು.
  • ವಿದ್ಯಾರ್ಥಿ ಕುಟುಂಬದ ಆದಾಯವು ಸರ್ಕಾರವು ನಿಗದಿ ಪಡಿಸಿದ ಆದಾಯಕ್ಕಿಂಕ್ಕೆ ಸರಿಹೊಂದುವಂತಿರಬೇಕು
Free Laptop For Sslc Students 2025

ಒಟ್ಟು ಲ್ಯಾಪ್ ಟ್ಯಾಪ್ :-

ಸುಮಾರು 756 ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ರಾಜ್ಯ ನಿರ್ಣಯ ರಾಜ್ಯದ ಒಟ್ಟು 35 ಶೆಕ್ಷಣಿಕ ಜಿಲ್ಲೆಗಳ ಸರ್ಕಾರಿ ಶಾಲೆಯಲ್ಲಿ ಉತ್ತೀರ್ಣರಗಿರಬೇಕು . 2024 ರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ಜಿಲ್ಲೆಯ 3 ವಿದ್ಯಾರ್ಥಿಗಳಿಗೆ ಮತ್ತು ಒಲೆಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪಡೆಯಬಹುದು.

Free Laptop For Sslc Students 2025

ಅರ್ಜಿಗೆ ಬೇಕಾಗುವ ದಾಖಲೆಗಳು :-

  • ಆದಾಯ ಪ್ರಮಾಣ ಪಾತ್ರ
  • ಜಾತಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • SSLC ಅಂಕ ಪಟ್ಟಿ
  • ದೃಡೀಕರಣ ಪತ್ರ
  • ಮುಂದಿನ ಕೋರ್ಸ್ ಗೆ ಪ್ರವೇಶ ಪಡೆದ ದಾಖಲೆ

ಅರ್ಜಿ ಸಲ್ಲಿಸುವ ಕ್ರಮ :-

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗು ಜಿಲ್ಲೆಯ ಶೆಕ್ಷಣಿಕ ಅಧಿಕಾರಿಗಳ ಮೂಲಕ ಮಾಹಿತಿಯನ್ನ ತಿಳಿದುಕೊಳ್ಳ ಬಹುದು. ಸುಮಾರು ವರ್ಷಗಳಿಂದ ಸರ್ಕಾರ ಇಂತಹ ಸ್ಕೀಮ್ ಹೊರಡಿಸುತ್ತಾ ಬಂದಿದೆ ಕಳೆದ ಬಾರಿ ಕೆಲವು ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳ ಕೈಗೆ ಲ್ಯಾಪ್ ಟಾಪ್ ದೊರೆತಿಲ್ಲ ಈ ಬಾರಿ ಮತ್ತೆ ಉಚಿತ ವಾಗಿ ವಿದ್ಯಾರ್ಥಿಗಳ ಕೈಸೇರಲಿದೆ.

ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಗಳ ಲಿಂಕುಗಳು :-

Leave a Reply

Your email address will not be published. Required fields are marked *