ಸರ್ಕಾರವು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಮತ್ತು ವಿದ್ಯುತ್ ಆಟೋಗಳ ಬಳಕೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ . ಸ್ವಂತ ಬ್ಯುಸಿನೆಸ್ ಮಾಡುವವರಿಗೆ ಸರ್ಕಾರದಿಂದ ಇದೊಂದು ಬಂಪರ್ ಆಫರ್ ಪ್ರತಿಯೊಬ್ಬರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸರ್ಕಾರ ಉಚಿತವಾಗಿ ಎಲೆಕ್ಟ್ರಿಕ್ ಗೂಡ್ಸ್ ಆಟೋ ಹಾಗು ಪ್ಯಾಸಂಜೆರ್ ಆಟೋವನ್ನು ನೀಡುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ , ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?, ಎಲ್ಲ ಮಾಹಿತಿ ಇಲ್ಲಿದೆ.
ಯೋಜನೆಯ ಉದ್ದೇಶ :-
- ಪೆಟ್ರೋಲ್ ಮತ್ತು ಡೀಸೆಲ್ ಆಟೋಗಳಿಂದ ಮಾಲಿನ್ಯವನ್ನು ಕಡಿಮೆ ಮಾಡುವುದು.
- ಸಾರ್ವಜನಿಕ ಸರೀಗೆ ವ್ಯವಸ್ಥೆಯನ್ನು ಹಸಿರು ಶಕ್ತಿಗೆ ಪರಿವರ್ತಿಸುವುದು.
- ಬಡ ಮತ್ತು ಮಧ್ಯಮ ಆಟೋ ಚಾಲಕರಿಗೆ ಆರ್ಥಿಕ ಸಹಾಯ ಮಾಡುವುದು
ಯೋಜನೆಯ ಹೆಸರು :-
ಎಲೆಕ್ಟ್ರಿಕ್ ವೆಹಿಕಲ್ ಸಬ್ಸಿಡಿ ಯೋಜನೆ ಮತ್ತು ಉಚಿತ ಆಟೋ ರಿಯಾಯಿತಿ ಯೋಜನೆ
ಅರ್ಹತೆ ಮಾನದಂಡಗಳು :-
- ಅರ್ಜಿದಾರರು ರಾಜ್ಯದ ನಿವಾಸಿಯಾಗಿರಬೇಕು
- ಅಧಿಕೃತ ಚಾಲನಾ ಪರವನಿಗಿಯನ್ನು ಪಡೆದಿರಬೇಕು
- ಬಿಪಿಎಲ್ ಕಾರ್ಡ್ ಹೊಂದಿರಬೇಕು ಹಾಗೂ ಇನ್ನಿತರ ಅರ್ಹತೆ ಹೊಂದಿರಬೆಕು
ವಾಹನದ ವಿಶೇಷತೆ :-
ಈ ಯೋಜನೆಯಲ್ಲಿ ವಿದ್ಯುತ್ ಚಾಲಿತ ಆಟೋಳನ್ನು ನೀಡಲಾಗುತ್ತಿದ್ದು ಈ ಆಟೋಗಳು ಪರಿಸರ ಸ್ನೇಹಿ ಆಗಿವೆ ಅಷ್ಟೇ ಅಲ್ಲದೆ ಇವು ಲಿಥಿಯಂ ಬ್ಯಾಟರಿಯನ್ನು ಹೊಂದಿರುವುದರಿಂದ ದೀರ್ಘಕಾಲ ಚಾರ್ಜ್ ಇರುತ್ತವೆ ಹಾಗೂ ಹೆಚ್ಚು ದೂರ ಕ್ರಮಿಸಲು ಸಹಾಯ ಆಗಿವೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-
- ಆಧಾರ್ಕಾರ್ಡ್
- ರೇಷನ್ ಕಾರ್ಡ್ ಪಾನ್ ಕಾರ್ಡ್
- ಭಾವ ಚಿತ್ರ
- ಡ್ರೈವಿಂಗ್ ಲೈಸೆನ್ಸ್
- ವಾಸಸ್ಥಳ ದೃಡೀಕರಣ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಎಲೆಕ್ರ್ಟಿಕ್ ಆಟೋ ಅಂದಾಜು ವೆಚ್ಚದ ಕೊಟೇಶನ್
ಈ ಯೋಜನೆಯ ಪ್ರಯೋಜನೆಗಳು :-
ಕಡಿಮೆ ಖರ್ಚಿನಲ್ಲಿ ಹೆಚ್ಚು ಗಳಿಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಾಗಿ ಯಾವುದೇ ರಿಪೇರಿ ಬರುವುದು ಕಡಿಮೆ ಹಾಗೂ ಇದರ ನಿರ್ವಹಣಾ ವೆಚ್ಚವು ಕಡಿಮೆ.
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಿದ್ದು ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೀವು ಸಲ್ಲಿಸಿದ ಅರ್ಜಿಯನ್ನು ವಿವಿಧ ಹಂತಗಳಲ್ಲಿ ಪರಿಶೀಲನೆಯನ್ನು ನಡೆಸಿ ಅದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಸೌಲಭ್ಯ ಸಿಗುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಕೆ :-
ಈ ಯೋಜನೆಗೆ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ
- ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
- UPSC ನೇಮಕಾತಿ 2025
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
- AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
- ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಬಾಗಲಕೋಟೆ ನೇಮಕಾತಿ