ಹಲೋ ಫ್ರೆಂಡ್ಸ್ ನಮಸ್ಕಾರ ,ಪ್ರತಿಯೊಬ್ಬ ರೈತ ಬಾಂಧವರು ಈ ಲೇಖನವನ್ನು ಓದಲೇ ಬೇಕು ಯಾಕಂದರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್ , ಮೋದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ನಿಮಗೆ ಸಿಗ್ತಾ ಇದೆ ಆ ಗುಡ್ ನ್ಯೂಸ್ ಏನು ಅಂತ ಈ ಕೆಳಗೆ ತಿಳಿಸಿ ಕೊಡುತ್ತೇನೆ ನಿಮಗೂ ಈ ಸಹಾಯಧನ ಬೇಕು ಅಂದ್ರೆ ಯಸ್ ಅಂತ ಕಾಮೆಂಟ್ ಮಾಡಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ.
ಈ ಯೋಜನೆಯ ಹಿನ್ನೆಲೆ:-
ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸಹಾಯಕ್ಕಾಗಿ PM-KISAN ಮತ್ತು ಕೃಷಿ ಆಶೀರ್ವಾದ ಯೋಜನೆಗಳನ್ನು ಜಾರಿಗೆ ತಂದಿವೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಒಟ್ಟು ₹31,000 ಸಹಾಯಧನ ನೀಡಲಾಗುವುದು.
ಈ ಯೋಜನೆಯಿಂದ ಕಡಿಮೆ ಹಿಡುಯುವಳಿ ಹೊಂದಿರುವ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅದರ ಕುರಿತು ಈ ಕೆಳಗೆ ನೋಡೋಣ ಬನ್ನಿ .
ಸಹಾಯಧನದ ವಿವರ:-
ಪಿಎಂ-ಕಿಸಾನ್ ಯೋಜನೆ (ಕೇಂದ್ರ ಸರ್ಕಾರ) ಇಂತಹ ಒಂದು ಅದ್ಬುತ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೆಳಗೆ ಸಹಾಯಧನದ ವಿವರವನ್ನು ನೀಡಲಾಗಿದ್ದು ನೀವು ರೈತರಾಗಿದ್ದರೆ ಈ ಯೋಜನೆಗೆ ಅರ್ಹರಾಗಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯ ಮೊತ್ತ ವಿವರ ಈ ಕೆಳಗೆ ತಿಳಿಸಲಾಗಿದ್ದು ರೈತರ ಬ್ಯಾಂಕ್ ಗೆ ನೇರವಾಗಿ ಈ ಹಣ ಜಮೆ ಆಗುತ್ತದೆ ಹಾಗಾದರೆ ಎಷ್ಟು ಹಣ ಜಮೆ ಆಗುತ್ತದೆ ಎನ್ನುವ ವಿವರ ಈ ಕೆಳಗೆ ಇದೆ.
5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು ₹25,000 (ಕೃಷಿ ಆಶೀರ್ವಾದ) + ₹6,000 (PM-KISAN) = ಒಟ್ಟು ₹31,000 ಈ ಯೋಜನೆಯಡಿಯಲ್ಲಿ ಪಡೆಯಬಹುದು.
ಈ ಯೋಜನೆಗೆ ಯಾರು ಅರ್ಹರು ;-
ಎಲ್ಲಾ ರೈತರು ಈ ಯೋಜನೆಗೆ ಅರ್ಹತೆಯನ್ನು ಪಡೆಯುತ್ತಾರೆ ಯಾರೆಲ್ಲ ಈ ಯೋಜನೆಗೆ ಅರ್ಹತೆ ಪಡೆದಿದ್ದೀರಿ ಅವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. (ಜಮೀನಿನ ಗಾತ್ರಕ್ಕೆ ಮಿತಿ ಇಲ್ಲ).
ಅರ್ಹತೆ:-
- ಭಾರತದ ನಾಗರಿಕರು.
- ಜಮೀನು ದಾಖಲೆಗಳು (ಖತೋನಿ/ಪಟ್ಟಾ) ಇರಬೇಕು.
- ತೆರಿಗೆದಾರರು, ಪೆನ್ಷನರ್ಗಳು, ಸಂಸ್ಥೆಗಳು ಅರ್ಹರಲ್ಲ.
ಬೇಕಾಗುವ ಅಗತ್ಯ ದಾಖಲೆಗಳು:–
ಆಧಾರ್ ಕಾರ್ಡ್.
ಜಮೀನು ದಾಖಲೆಗಳು (ಖತೋನಿ/ಪಟ್ಟಾ).
ಬ್ಯಾಂಕ್ ಪಾಸ್ಬುಕ್ (IFSC ಕೋಡ್ ಸಹಿತ).
ಮೊಬೈಲ್ ನಂಬರ್ (PM-KISAN ನೊಂದಿಗೆ ಲಿಂಕ್ ಆಗಿರಬೇಕು).
ಪ್ರಮುಖ ಸೂಚನೆಗಳು:-
ಇತರ ರಾಜ್ಯಗಳ ರೈತರು ತಮ್ಮ ರಾಜ್ಯದ ಕೃಷಿ ಯೋಜನೆಗಳ ಬಗ್ಗೆ ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
ಸಹಾಯಧನದ ಸ್ಥಿತಿಯನ್ನು ಪರಿಶೀಲಿಸಲು PM-KISAN ಕೃಷಿ ಇಲಾಖೆಯ ವೆಬ್ಸೈಟ್ಗಳನ್ನು ನಿಯಮಿತವಾಗಿ ಪರಿಶೀಲಿಸಿ.
ಅರ್ಜಿ ಸಲ್ಲಿಸುವ ವಿಧಾನ:-
PM-KISAN ನೊಂದಾವಣೆ:
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನಂತರ
“New Farmer Registration” ಆಯ್ಕೆ ಮಾಡಿ, ನಂತರ
ಆಧಾರ್, ಜಮೀನು ದಾಖಲೆಗಳು, ಬ್ಯಾಂಕ್ ವಿವರಗಳನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿ .
ಕೃಷಿ ಆಶೀರ್ವಾದ ಯೋಜನೆ:
ಜಾರ್ಖಂಡ್ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಲಾಗಿನ್ ಮಾಡಿ.
ಆನ್ಲೈನ್ ಫಾರ್ಮ್ ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
ಈ ಕೆಳಗೆ ಅರ್ಜಿಸಲ್ಲಿಸುವ ಲಿಂಕ್ ಇದೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
ಪ್ರಮುಖ ಲಿಂಕ್ಗಳು:-
YouTube ಗೆ ಚಂದಾದಾರರಾಗಿ. | ಇಲ್ಲಿ ಕ್ಲಿಕ್ ಮಾಡಿ |
ಸೇರಿ ಮತ್ತು Instagram ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಫೇಸ್ಬುಕ್ ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ. | ಇಲ್ಲಿ ಕ್ಲಿಕ್ ಮಾಡಿ |
Veereshchalageri488@ಜಿಮೈಲ್. Com