ESIC ನೇಮಕಾತಿ 2025 – 35 ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ


  • ನಮಸ್ಕಾರ ಸ್ನೇಹಿತರೆ, ರಾಜ್ಯ  ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಹೊರಡಿಸಿದ್ದು ಅರ್ಜಿ ಸಲ್ಲಿಸಲು 30-10-2025 ಕೊನೆ ದಿನಾಂಕವಾಗಿದೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು
ESIC Recruitment
    • ನೇಮಕಾತಿ ಸಂಸ್ಥೆ : ರಾಜ್ಯ ವಿಮಾ ನಿಗಮ
    • ಹುದ್ದೆಯ ಹೆಸರು : ESIC ಪ್ರಾಧ್ಯಾಪಕ, ಅಸೋಸಿಯೇಟ್ ಪ್ರಾಧ್ಯಾಪಕ
    • ಉದ್ಯೋಗ ಸ್ಥಳ : ಕರ್ನಾಟಕ
    • ಒಟ್ಟು ಹುದ್ದೆಗಳು : 35
    • ವಾಕಿನ್ ಸಂದರ್ಶನ ದಿನಾಂಕ: 30-10-2025

ಸಂಕ್ಷಿಪ್ತ ಮಾಹಿತಿ:

ರಾಜ್ಯ ವಿಮಾ ನಿಗಮದಲ್ಲಿ ಪ್ರಾಧ್ಯಾಪಕರ ಹಾಗೂ ಸಹಾಯಕ ಪ್ರಾಧ್ಯಾಪಕರ ಮತ್ತು ಇನ್ನಿತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಅಧಿಕೃತ ಅಧಿಸೂಚನೆಯನ್ನ ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ

    • ಪ್ರಾಧ್ಯಾಪಕರು 07
    • ಅಸೋಸಿಯೇಟ್ ಪ್ರೊಫೆಸರ್ 12
    • ಸಹಾಯಕ ಪ್ರಾಧ್ಯಾಪಕರು 16

ವಿದ್ಯಾರ್ಹತೆ

    • ಈ ಹುದ್ದೆಗಳಿಗೆ ವಿಚಾರದ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ನೋಡಿ

ಅರ್ಜಿ ಶುಲ್ಕ

  • ಇತರ ಎಲ್ಲಾ ವರ್ಗಗಳಿಗೆ: ರೂ. 300/- (ಡಿಮ್ಯಾಂಡ್ ಡ್ರಾಫ್ಟ್)
    SC/ST/ಮಹಿಳಾ ಅಭ್ಯರ್ಥಿಗಳಿಗೆ: ಇಲ್ಲ

ಕೇಂದ್ರ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಯೋಜನೆಗಳುಇಲ್ಲಿ ಕ್ಲಿಕ್ ಮಾಡಿ

ಅಗತ್ಯ ದಾಖಲೆಗಳು

    • ಶೈಕ್ಷಣಿಕ ಪ್ರಮಾಣ ಪತ್ರ
    • ಜನ್ಮ ದಿನಾಂಕ ಪ್ರಮಾಣ ಪತ್ರ
    • ಜಾತಿ ಪ್ರಮಾಣ ಪತ್ರ
    • ಪಾಸ್ಪೋರ್ಟ್ ಫೋಟೋ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ವಯೋಮಿತಿ ವಿವರ

ಗರಿಷ್ಠ ವಯಸ್ಸಿನ ಮಿತಿ: 69 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ಕ್ರಮ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ಇಂಡಿಯಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ  ಆಫ್ ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

    • ದಾಖಲೆ ಪರಿಶೀಲನೆ ದಿನಾಂಕ: 29-10-2025, ಬೆಳಿಗ್ಗೆ 09:00 ರಿಂದ ಬೆಳಿಗ್ಗೆ 10:30 ರವರೆಗೆ
    • ವಾಕಿನ್ ಸಂದರ್ಶನ ದಿನಾಂಕ: 30-10-2025
Apply Now

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ 

ತೀರ್ಮಾನ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ  ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ತಪ್ಪಿಲ್ಲದೆ ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.

Leave a Reply

Your email address will not be published. Required fields are marked *