ESIC ನೇಮಕಾತಿ 2025 | ESIC Job Recruitment In Kannada 2025

ESIC ನೇಮಕಾತಿ 2025 | ESIC Job Recruitment In Kannada 2025

ನಮಸ್ತೆ ವೀಕ್ಷಕರೇ …ಆಕಾಶಕ ವೇತನನೊಂದಿಗೆ ಸರ್ಕಾರೀ ನೌಕರಿ ಮಾಡಿ ಕೈತುಂಬಾ ಸಂಪಾದನೆಯನ್ನು ಮಾಡಬೇಕು ಅಂದುಕೊಂಡರೆ ಈ ಲೇಖನವನ್ನು ಕೊನೆಯತನಕ ಓದಿ ಹಾಗೆ ನಮ್ಮ Telegram Page ಗೆ ಜಾಯಿನ್ ಆಗಿ ಹೊಸ ಹೊಸ ಉದ್ಯೋಗ ಮಾಹಿತಿಯ ಅಪ್ಡೇಟ್ ಅನ್ನು ಶೀಘ್ರದಲ್ಲೇ ಪಡೆಯಿರಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವೆಲ್ಲ ವಿದ್ಯಾರ್ಹತೆ ಬೇಕು , ಎಷ್ಟು ವೇತನ ಶ್ರೇಣಿ , ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವುದು , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಹೀಗೆ ಈ ಹುದ್ದೆಗೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಕೆಳಗೆ ತಿಳಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಯವಿಟ್ಟು ಎಲ್ಲ ಮಾಹಿತಿಯನ್ನು ಜಾಗರೂಕತೆಯಿಂದ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ .

ESIC ನೇಮಕಾತಿ 2025 | ESIC Job Recruitment In Kannada 2025

ESIC Job Recruitment In Kannada 2025

ನೌಕರರ ರಾಜ್ಯ ವಿಮಾ ನಿಗಮ (ESIC) ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ) ಹುದ್ದೆಗಳ ನೇಮಕಾತಿ ನಡೆಸುತ್ತಿದೆ ಇದಕ್ಕೆ ಬೇಕಾಗಿರೋ ಅರ್ಹತೆ ಈ ಕೆಳಗಿನಂತಿದೆ.

ಸಂಸ್ಥೆಯ ಹೆಸರು :- ESIC Job Recruitment In Kannada 2025

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ (ESIC) ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ.

ESIC ನೇಮಕಾತಿ 2025 | ESIC Job Recruitment In Kannada 2025

ಹುದ್ದೆಗಳ ಹೆಸರು:-

ESIC ಯಲ್ಲಿ ಈ ಕೆಳಗಿನ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ

ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ

ಗರಿಷ್ಠ ವಯೋಮಿತಿ:ESIC Job Recruitment In Kannada 2025

ESIC ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷಗಳು

ವಿದ್ಯಾರ್ಹತೆ:

ಹುದ್ದೆಗಳಿಗೆ ಸಂಬಂಧಿಸಿದಂತೆ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ

ಅರ್ಜಿ ಸಲ್ಲಿಕೆ ಶುಲ್ಕ:

ESIC ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500 ಇರುತ್ತದೆ

ಅರ್ಜಿ ಸಲ್ಲಿಕೆ ಶುಲ್ಕ ವಿನಾಯಿತಿ :

ಮಹಿಳೆಯರು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಹಾಗೂ PwBD (ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು), ಮಾಜಿ ಸೈನಿಕರು ಹಾಗೂ ಇಎಸ್‌ಐಸಿ ಉದ್ಯೋಗಿಗಳು ಸೇರಿ ಕೆಲವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ESIC ನೇಮಕಾತಿ 2025 | ESIC Job Recruitment In Kannada 2025

ವಯೋಮಿತಿ:-

ಕಾಳಿ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಂದರೆ ಮೇ 26 ಕ್ಕೆ ಸಂಬಂಧಿಸಿದಂತೆ 45 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :-

ESIC ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರಿಗೆ 5 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ರಿಸರ್ವ್‌ (SC/ST/OBC) ಹುದ್ದೆಗಳ ಮೀಸಲಿಟ್ಟಿದ್ದರೆ ಮಾತ್ರ ವಯೋಮಿತಿ ಸಡಿಲಿಕೆ ಅರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.

ವೇತನ ಶ್ರೇಣಿ :-

ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 78,800 ರೂಪಾಯಿ ಆರಂಭಿಕ ವೇತನ ಸಿಗಲಿದೆ. ಜೊತೆಗೆ ಸರ್ಕಾರಿ ಭತ್ಯೆ ಇತರ ಸೌಲಭ್ಯಗಳು ಸಿಗತ್ತವೆ.

ಸ್ಪೆಷಲಿಸ್ಟ್ ಗ್ರೇಡ್-II (ಕಿರಿಯ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 67,700 ರೂಪಾಯಿ ಪ್ರಾರಂಭಿಕ ವೇತನ ಶ್ರೇಣಿ 67,000 ರೂಪಾಯಿ ಇರುತ್ತದೆ . ಇದರ ಜೊತೆಗೆ ಸರ್ಕಾರದಿಂದ ಸಿಗುವ ಮನೆ ಬಾಡಿಗೆ ಭತ್ಯೆ , ತುಟ್ಟಿಭತ್ಯೆ, ಎನ್‌ಪಿಎ ಹಾಗೂ ಸಾರಿಗೆ ಭತ್ಯೆ ಸೇರಿ ಹೆಚ್ಚುವರಿ ಪ್ರಯೋಜನ ಸಿಗುತ್ತವೆ ಸಿಗುವುದರ ಬಗ್ಗೆ ಅಧೀಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ESIC ನೇಮಕಾತಿ 2025 | ESIC Job Recruitment In Kannada 2025

ಅರ್ಜಿ ಸಲ್ಲಿಸುವ ವಿಧಾನ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಫ್ ಲೈನ್ ಮೂಲಕ ಅಂದರೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಯನ್ನು ಅಧಿಕೃತ ದಿನಾಂಕದ ಒಳಗೆ ಆಯಾ ಪ್ರಾದೇಶಿಕ ಕಚೇರಿಗೆ ಕಳುಹಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಅದಕ್ಕಿಂತ ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಕಳುಹಿಸುವಾಗಿ ನೀವು ಲಕೋಟೆಯ ಮೇಲೆ ಸ್ಪಷ್ಟವಾಗಿ ಪ್ರದೇಶಕ್ಕೆ ತಜ್ಞ Gr.-II (ಜೂನಿಯರ್/ಸೀನಿಯರ್ ಸ್ಕೇಲ್) ಹುದ್ದೆಗೆ ಅರ್ಜಿ, ಅರ್ಜಿ ಸಲ್ಲಿಸಿದ ವಿಶೇಷತೆ: ಎಂದು ಬರೆದಿರಬೇಕು.

ಸಂಬಂದಿಸಿದ ಲಿಂಕ್ ಗಳು :-

ಅಧಿಕೃತ ವೆಬ್ಸೈಟ್ :- ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *