ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ನಿಮಗೂ ತಿಳಿದಿರಲಿ ಈ ಮಾಹಿತಿ | Environment Day Information In Kannada

Environment Day Information In Kannada

ಹಲೋ ಫ್ರೆಂಡ್ಸ್ ನಮಸ್ಕಾರ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪರಿಸರ ದಿನವನ್ನು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತಿದ್ದು ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲಾಗುತ್ತದೆ.

1972ರಲ್ಲಿ ಸ್ವೀಡನ್ ನ ಸ್ಟಾಕ್ ಹೋಂ ನಲ್ಲಿ ನಡೆದ ಮೊದಲ ವಿಶ್ವ ಸಮ್ಮೇಳನದಲ್ಲಿ ಜೂನ್ 5ಅನ್ನು ಜಾಗತಿಕ ಪರಿಸರ ದಿನವೆಂದು ಘೋಷಿಸಲಾಯಿತು.

Environment Day Information In Kannada

ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ನಿಮಗೂ ತಿಳಿದಿರಲಿ ಈ ಮಾಹಿತಿ | Environment Day Information In Kannada

ಇದರ ಉದ್ದೇಶ ಪರಿಸರ ಮಾಲಿನ್ಯವನ್ನು ತಡೆಗಟ್ಟವುದು ಆಗಿದೆ. ಜೂನ್ 5 ರಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ವನ್ನು ಮಾಡಲಾಗುತ್ತದೆ ಆ ದಿನದಂದು ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಕೇಂದ್ರಗಲ್ಲಿ ಹಾಗು ರಾಜಕಾರಣಿಗಳು ಸಹ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಹಲವಾರು ಕ್ರಮಗಳನ್ನೂ ಕೈಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ I P L ನಲ್ಲೂ BCCI ನಲ್ಲೂ ಸಹ ಒಂದು ಚುಕ್ಕೆ ಎಸೆತಕ್ಕೆ 50 ಗಿಡಗಳನ್ನು ನಡುವೆ ಕಾರ್ಯಕ್ರಮಗಳನ್ನು ಜಾರಿಗೆತಂದಿದಾರೆ

ಪರಿಸರ ದಿನದ ಉದ್ದೇಶ:-

  • ಪರಿಸರ ಬಗ್ಗೆ ಅರಿವು ಮೂಡಿಸುವುದು
  • ಪರಿಸರ ನಾಶವನ್ನು ತಡೆಯುವುದು
  • ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸೌಹಾರ್ದತೆಯನ್ನು ಉಳಿಸುವುದು
  • ಪ್ರಾಕೃತಿಕ ಸಂಪತ್ತುಗಳ ಸಂರಕ್ಷಣೆಗೆ ಪ್ರೋತ್ಸಾಹ ನೀಡುವುದು

ಪರಿಸರ ದಿನವನ್ನು ಪ್ರೋತ್ಸಾಹಿಸುವ ಕ್ರಮಗಳು:- Environment Day Information In Kannada

  • ಸ್ವಚತಾ ಅಭಿಯಾನ
  • ಶೈಕ್ಷಣಿಕ ಕಾರ್ಯಕ್ರಮಗಳು
  • ಮಕ್ಕಳಿಗೆ ಚಿತ್ರಕಲೆ ಪ್ರಬಂಧ ಸ್ಪರ್ಧೆಗಳು
  • ಪರಿಸರದ ಕುರಿತು ಉಪನ್ಯಾಸಗಳು
Environment Day Information In Kannada
ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ನಿಮಗೂ ತಿಳಿದಿರಲಿ ಈ ಮಾಹಿತಿ | Environment Day Information In Kannada

ಪರಿಸರ ಮಾಲಿನ್ಯಕ್ಕೆ ಕಾರಣಗಳು:- Environment Day Information In Kannada

  • ಪರಿಸರ ನಾಶ
  • ಅತಿಯಾದ ಪ್ಲಾಸ್ಟಿಕ್ ಬಳಕೆ
  • ಗಾಳಿ ನೀರು ಮಣ್ಣಿನ ಮಾಲಿನ್ಯ
  • ಭೂಮಿಯ ತಾಪಮಾನ ಏರಿಕೆ
  • ಪ್ರಾಣಿ ಪಕ್ಷಿಗಳ ನಾಶ

ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕ್ರಮಗಳು:- Environment Day Information In Kannada

ನೀರನ್ನು ವ್ಯರ್ಥಮಾಡಬಾರದು ಮಾಡಬಾರದು

ಪ್ಲಾಸ್ಟಿಕ್ ಬಳೆಕೆಯನ್ನು ತಪ್ಪಿಸಬೇಕು

ಅರಣ್ಯವನ್ನು ಸಂರಕ್ಷಿಸಬೇಕು

ಗಿಡಗಳನ್ನು ನೆಟ್ಟು ಪ್ರೋತ್ಸಾಯಿಸಬೇಕು

ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದು

ಇತರೆ ಪ್ರಮುಖ ಲಿಂಕ್ ಗಳು:-

Leave a Reply

Your email address will not be published. Required fields are marked *