ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಜನಪ್ರಿಯ ಪ್ರೀಮಿಯರ್ ಲೀಗ್ ತಂಡವಾಗಿದೆ 2008 ರಲ್ಲಿ ಸ್ಥಾಪನೆಯಾಗಿದ್ದು ಹಲವು ಭಾರಿ ಫೈನಲ್ ಗೆ ಬಂದು ಕೊನೆಯ ಹಂತದಲ್ಲಿ ಸೋಲನ್ನು ಅನುಭವಿಸಿದೆ ಹಲವು ವರ್ಷಗಳ ನಂತರ 2025ಕ್ಕೆ ಫೈನಲ್ ಗೆ ಬಂದು ತಲುಪಿದೆ RCB ಯಾ ಲಕ್ಷಾಂತರ ಅಭಿಮಾನಿಗಳು ನಿರಂತರ ನಿರೀಕ್ಷೆಈ ಸಲ ಕಪ್ ನಮ್ದೇ ಎಂಬ ಮಾತನ್ನುಸತತವಾಗಿ ಹೇಳುತ್ತಾ ಬಂದಿದಾರೆ.
ಜೂನ್ 3 ರಂದು ಫೈನಲ್ ಪಂದ್ಯದಲ್ಲಿ ಆಡಲು ಸಿದ್ದರಾಗಿದ್ದಾರೆ ಸತತವಾಗಿ 17 ಭಾರಿ ಸೋಲನ್ನುಕಂಡರು ಅಭಿಮಾನಿಗಳ ನಿರತಂತರ ನಿರೀಕ್ಷೆ ನಂಬಿಕೆ ಧೈರ್ಯವನ್ನು ಬಿಂಬಿಸುತ್ತದೆ.
ಆರ್ ಸಿ ಬಿ ತಂಡವು ಈ ಭಾರಿ ಪ್ರಶಸ್ತಿಯನ್ನು ಗೆದ್ದು ತಮ್ಮಅಭಿಮಾನಿಗಳ ಈ ಸಲ ಕಪ್ ನಮ್ದೇ ಎಂಬ ಕನಸನ್ನು ನನಸಾಗಿಸಲು ಪ್ರಯತ್ನಿಸುತಿದ್ದೆ
RCB ತಂಡದ ಸ್ಥಾಪನೆ:-
ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಸ್ಥಾಪನೆಯಿತು
ಫೈನಲ್ ನಲ್ಲಿ ಪ್ರವೇಶ :-
2008ರಲ್ಲಿ ಸ್ಥಾಪನೆಯಾದ ಆರ್ ಸಿ ಬಿ ತಂಡವು ಹಲವಾರು ಏಳು ಬಿಳನ್ನು ಕಂಡಿತು ಇದರಿಂದಾಗಿ ಲಕ್ಷಾಂತರ ಅಭಿಮಾನಿಗಳು ನಿರಾಶೆ ಗೊಂಡಿದ್ದರು
2009 ರಲ್ಲಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಸೋಲನ್ನು ಅನುಭವಿಸಿತು ನಂತರ 2011ಚನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು 2016 ರಲ್ಲಿ ಸನ್ ರೈಸಸ್ ಹೈದ್ರಾಬಾದ್ ವಿರುದ್ಧ ಸೋಲನ್ನು ಕಂಡಿತು
RCB ತಂಡದ ಬಗ್ಗೆಸಂಪೂರ್ಣ ಮಾಹಿತಿ :-

ಆರ್ ಸಿ ಬಿ ತಂಡಕ್ಕೆ ಇತಿಹಾಸದಲ್ಲೇ ಮೊದಲ ಭಾರಿಗೆ ಪ್ರಶಸ್ತಿಯನ್ನು ಪಡೆದುಕೊಳ್ಳುವ ಅವಕಾಶ ಒದಗಿ ಬಂದಿದೆ ಪೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಈ ಭಾರಿ ಪದ್ಯಕ್ಕೆ ಸಜ್ಜಾಗಿದೆ ಅಭಿಮಾನಿಗಳು ತುಂಬ ಕಾತುರದಿಂದ ಕಾಯುತ್ತಿದರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆರ್ ಸಿ ಬಿ ಯಾ ತವರು ಮೈದಾನವಾಗಿದೆ RCB ತಂಡದ ಪ್ರಮುಖ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ
RCB ತಂಡವನ್ನು ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಸ್ಥಾಪಿಸಿತು. ಆರ್ ಸಿ ಬಿ ತಂಡವು ಅತ್ಯಂತ ಜನಪ್ರಿಯ ಭಾವುಕ ಹಾಗು ವಿಶ್ವಾದ್ಯಂತ ಅಭಿಮಾನಿಗಳಿಂದ ಬೆಂಬಲಿತವಾದ ತಂಡವಾಗಿದೆ 2025ರಲ್ಲಿ ಪಾಟಿದಾರ್ ನಾಯಕತ್ವದಲ್ಲಿ ಹೊಸ ಭರವಸೆ ಮೂಡಿದೆ.
2008ರಲ್ಲಿ ಸ್ಥಾಪನೆಯಾದ ಆರ್ ಸಿ ಬಿ ತಂಡವು ಹಲವಾರು ಏಳು ಬಿಳನ್ನು ಕಂಡಿತು ಇದರಿಂದಾಗಿ ಲಕ್ಷಾಂತರ ಅಭಿಮಾನಿಗಳು ನಿರಾಶೆ ಗೊಂಡಿದ್ದರು ಆದರೂ ಅಭಿಮಾನಿಗಳು ಆರ್ ಸಿ ಬಿ ತಂಡದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಹಾಗೆ ಇದೆ ಈ ಸಲ ಕಪ್ ನಮ್ದೇ ಎಂಬ ಅಭಿಮಾನಿಗಳ ಮಾತನ್ನು ನೆರವೇರಿಸಲು RCB ತಂಡವು ಸಜ್ಜಾಗಿದೆ
ಇತರೆ ಹುದ್ದೆಗಳ ಲಿಂಕುಗಳು :-
- DHFWS ಕೊಪ್ಪಳ ನೇಮಕಾತಿ 2025
- ಜೂನಿಯರ್ ಸೆಕೆರೆಟರಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ
- ISEC ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ ನೇಮಕಾತಿ 2025
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ 2025
- ಇಂಡಿಯನ್ ಏರಿಫೋರ್ಸ್ ಸಂಸ್ಥೆಯಲ್ಲಿ ಭರ್ಜರಿ ನೇಮಕಾತಿ 2025
- ಏರೊನಾಟಿಕ್ ಡೆವಲಪ್ಮೆಂಟ್ ಏಜೆನ್ಸಿ( ADA ) ನೇಮಕಾತಿ
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ನೇಮಕಾತಿ 2025
- ಇಂಡಿಯನ್ ಓವರ್ ಸೀಸ್ ಬ್ಯಾಂಕ್ (LBO) ಸಂಸ್ಥೆಯಲ್ಲಿ ನೇಮಕಾತಿ 2025