ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಈ ಹುದ್ದೆಗಳಿಗೆ ಸಂಬಂದಿಸಿದ ವಿದ್ಯಾರ್ಹತೆ , ವೇತನ ಶ್ರೇಣಿ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ECIL Recruitment 2025 In Kannada

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ . ನಮ್ಮನ್ನು ಇನ್ಸ್ಟಾಗ್ರಾಮ್ ಹಾಗು ಟೆಲಿಗ್ರಾಂ ಫಾಲೋ ಮಾಡುವ ಮೂಲಕ ಇನ್ನಷ್ಟು ಹೊಸ ಹೊಸ ಉದ್ಯೋಗ ಮಾಹಿತಿಯನ್ನು ಪಡೆಯಬಹುದು.
ಸಂಸ್ಥೆಯ ಹೆಸರು :- ECIL Recruitment 2025 In Kannada
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
ಹುದ್ದೆಯ ಹೆಸರು :-
- ಟೆಕ್ನಿಷಿಯನ್
- ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ
ಹುದ್ದೆಗಳ ವಿವರ :-
ಟೆಕ್ನಿಷಿಯನ್ | ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ |
45 | 80 |
ಒಟ್ಟು ಹುದ್ದೆ :- ECIL Recruitment 2025 In Kannada
- ಒಟ್ಟು 125 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ
ವಿದ್ಯಾರ್ಹತೆ :- ECIL Recruitment 2025 In Kannada
- ಬಿಇ/ ಬಿ.ಟೆಕ್ ಐಟಿಐ, 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ಅರ್ಜಿ ಶುಲ್ಕ :- ECIL Recruitment 2025 In Kannada
ಟೆಕ್ನಿಷಿಯನ್
- ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ : ರೂ. 750/-
- ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ರಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಇಸಿಐಎಲ್ನ ನಿಯಮಿತ ಉದ್ಯೋಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ
- ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ : ರೂ. 1000/-
- ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ರಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಇಸಿಐಎಲ್ನ ನಿಯಮಿತ ಉದ್ಯೋಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
ವಯೋಮಿತಿ :-
ಗರಿಷ್ಠ ವಯೋಮಿತಿ 27 ವರ್ಷ
ವಯೋಮಿತಿ ಸಡಿಲಿಕೆಯನ್ನು ಸಂಸ್ಥೆಯ ಅಧಿಸೂಚನೆಯಂತೆ ನಿಗದಿಪಡಿಸಲಾಗಿದೆ
ವೇತನ : –
ಟೆಕ್ನಿಷಿಯನ್ :- 40,000- 1,40,000
ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ :-ರೂ. 20,480
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 05/06/2025
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಸಂಬಂದಿಸಿದ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
ಆಯ್ಕೆ ಪ್ರಕ್ರಿಯೆ :-
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯನ್ನು ಸಂಸ್ಥೆಯ ಮಾನದಂಡದಂತೆ ನಡೆಸಲಾಗುತ್ತದೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಳ್ಳಬಹುದು ಅಧಿಸೂಚನೆಯ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ
ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :
- ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
- ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
- ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
- ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- NPCC Recruitment In Kannada 2025
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
BUSINESS IDEAS IN KANNADA – CLICK HERE
ಇತರೆ ಹುದ್ದೆಗಳ ಲಿಂಕುಗಳು :-
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ನೇಮಕಾತಿ 2025
- ಇಂಡಿಯನ್ ಓವರ್ ಸೀಸ್ ಬ್ಯಾಂಕ್ (LBO) ಸಂಸ್ಥೆಯಲ್ಲಿ ನೇಮಕಾತಿ 2025
- ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತಅಭಿವೃದ್ಧಿ ಸಂಸ್ಥೆ2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ಭಾರತೀಯ ಸೇನಾ ನೇಮಕಾತಿ 2025
- ಕೊಪ್ಪಳ ಮತ್ತುದಾವಣಗೆರೆಯಲ್ಲಿಅತಿಥಿ ಶಿಕ್ಷಕ ಹುದ್ದೆಗೆ ನೇಮಕಾತಿ 2025
- ಸ್ಟೇಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ 212 ಹುದ್ದೆಗಳ ನೇಮಕಾತಿ
- UIDAI Recruitment In Kannada 2025
- ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ ನೇಮಕಾತಿ 2025
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2025
- SBI ಬೃಹತ್ ನೇಮಕಾತಿ 2025
- ಕಾನ್ಸ್ಟೇಬಲ್ ಹುದ್ದೆ ನೇಮಕಾತಿ 12th ಪಾಸ್ 2025
- ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನೇಮಕಾತಿ 2025
- ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆನೇಮಕಾತಿ 2025
- ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ 2025
- ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥಯಲ್ಲಿ ನೇಮಕಾತಿ 2025
- ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ 2025 । ✅ ಒಟ್ಟು ಹುದ್ದೆಗಳು: 2165 ವಿಶೇಷ RPC ಹುದ್ದೆಗಳು
- UPSC Recruitment 2025 | 462 ಹುದ್ದೆಗಳಿಗೆ ಅರ್ಜಿ ಆಹ್ವಾನ – ಈಗಲೇ ಅರ್ಜಿ ಸಲ್ಲಿಸಿ!
- FSNL ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿ 2025
- ANGRAU ನೇಮಕಾತಿ 2025 – M.Sc ಅಭ್ಯರ್ಥಿಗಳಿಗೆ | ನೇರ ಸಂದರ್ಶನ 16 ಜೂನ್!
- 🛫 ಸುಪರ್ ವೇತನದ ಸರ್ಕಾರಿ ಪೈಲಟ್ ಹುದ್ದೆ – AAI ನಲ್ಲಿ ಅವಕಾಶ ತಪ್ಪಿಸಿಕೊಳ್ಳಬೇಡಿ!