ಕನ್ನಡದಲ್ಲಿ ಯುನಿಕೋಡ್ ಪರಿವರ್ತನೆ ಹೇಗೆ? | Sankaa Tool Step by Step Guide

Easily Convert Kannada ASCII (Nudi/Baraha) to Unicode – Sankaa Explained | ಕನ್ನಡದಲ್ಲಿ ಯುನಿಕೋಡ್ ಪರಿವರ್ತನೆ ಹೇಗೆ? BEST NO 1 APP

ಆಸ್ಕಿ ಮತ್ತು ಯುನಿಕೋಡಿಗೆ ಕನ್ನಡದ ಸಂಕ ಇದರ ಬಗ್ಗೆ ಸಾಕಷ್ಟು ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಈ ಲೇಖನದಲ್ಲಿ ಈ ಯುನಿಕೋಡ್ ಸಂಕದ ಬಗ್ಗೆ ಹಂತ ಹಂತವಾಗಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

Easily Convert Kannada ASCII

ಸಂಕ ಎಂದರೆ ಏನು ?

ಅರವಿಂದ ವಿ ಕೆ ಅವರ ಸಂಕ (sanka) ಎನ್ನುವುದು ಕನ್ನಡದ (Ascii) ಯುನಿಕೋಡ್ ಪರಿವರ್ತನೆಗಾಗಿ ಬಳಕೆ ಮಾಡುವ ಒಂದು ತಂತ್ರಜ್ಞಾನ.

ಇದು ನುಡಿ ಮತ್ತು ಬರಹ ಸಾಫ್ಟ್ವೇರ್ ನಲ್ಲಿ ಅಕ್ಷರಗಳನ್ನು ಯುನಿಕೋಡ್ ನಿಂದ (Ascii) ಗೆ ಸುಲಭವಾಗಿ ಪ್ರತಿವರ್ತಿಸುವ ಒಂದು ತಂತ್ರಜ್ಞಾನವಾಗಿದೆ. ಇದರಬಗ್ಗೆ ಈ ಕೆಳಗೆ ವಿವಿಧ ಹಂತಗಳನ್ನು ನೋಡೋಣ.

ಸಂಕ ತಂತ್ರಾಂಶವನ್ನು ಬಳಸುವ ಹಂತಗಳು

ಸಂಕ ತಂತ್ರಾಂಶವನ್ನು ಸುಲಭವಾಗಿ ಬಳಸಲು ಗೂಗಲ್ ನಲ್ಲಿ ಸಂಕ ಎಂದು ಟೈಪ್ ಮಾಡಿ ಅಥವಾ ಇಲ್ಲಿ https://aravindavk.in/sanka/ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಬಳಸಬಹುದು.

ಸಂಕ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ?

ಸಂಕ ತಂತ್ರಾಂಶದಲ್ಲಿ ಎರಡು ಕಾಲಂ ಗಳು ಕಂಡುಬರುತ್ತವೆ.

Easily Convert Kannada ASCII (Nudi/Baraha) to Unicode

ಇಲ್ಲಿ ಕಾಣಿಸುವ ಎಡಕ್ಕೆ ಕಾಣಿಸುವ ಕಲಾಂ ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ನಂತರ ಮೇಲ್ಭಾಗದಲ್ಲಿ ಕಾಣಿಸುವ ಯುನಿಕೋಡ್ ಗೆ ಸಂಬಂಧಿಸುದ ವಿವಿಧ ವಿಭಾಗಗಳು ಕಾಣಲು ಸಿಗುತ್ತವೆ ಇದರಲ್ಲಿ ನಿಮಗೆ ಯಾವ ಫಾರ್ಮ್ಯಾಟ್ ಬೇಕು ಅದನ್ನು ಆಯ್ಕೆಮಾಡಿಕೊಂಡು ಯುನಿಕೋಡ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು.

ಇದರ ಉಪಯೋಗವೇನು?

ಕನ್ನಡದಲ್ಲಿ ಸಾಕಷ್ಟು ನುಡಿ ಫಾಂಟ್ ಗಳು ಲಾಭವಿದೆ ಅವುಗಳಲ್ಲಿ ಯುನಿಕೋಡ್ ಅಲ್ಲದ ಹಾಗು ಯುನಿಕೋಡ್ ಹೊಂದಿರುವ ಫಾಂಟ್ ಗಳನ್ನೂ ನೀವು ನೋಡಬಹದುದು.

ಈ ಯುನಿಕೋಡ್ ಫಾರ್ಮ್ಯಾಟ್ ನ್ನು ಕೆಲವೊಂದು ಅಕ್ಷರಗಳ ಫಾಂಟ್ ಅನ್ನು ಬದಲಿಸಲು ಇದು ತುಂಬಾನೇ ಉಪಯೋಗಕಾರಿಗಿದೆ

ಉದಾಹರಣೆ :- ಪಿಕ್ಸೆಲ್ಸ್ ಎನ್ನುವ ಒಂದು ಫೋಟೋ ಎಡಿಟರ್ ಯಾಪ್ ಲ್ಲಿ ನಿಮ್ಮ ಯೌಟ್ಯೂಬ್ ಥಮ್ಬನೈಲ್ ಅಕ್ಷರವನ್ನು ಸುಂದರವಾಗಿ ಕಾಣಿಸುವಂತೆ ಮಾಡಲು ಈ ಯುನಿಕೋಡ್ ಸಹಾಯಕವಾಗಿದೆ.

Easily Convert Kannada ASCII (Nudi/Baraha) to Unicode

ಸಂಕಾ V2 ನ ಹೊಸ ವೈಶಿಷ್ಟ್ಯಗಳು

“ಜ್ಞ” ಅಕ್ಷರದ ತೊಂದರೆಗಳನ್ನು ಸರಿಪಡಿಸಲಾಗಿದೆ (ಉದಾ: ಪ್ರತಿಜ್ಞೆ, ಯಜ್ಞ). “ಪು”, “ಪೂ”, “ಫು”, “ಫೋ” ಮುಂತಾದ ಅಕ್ಷರಗಳ ಸರಿಯಾದ ಪರಿವರ್ತನೆಯನ್ನು ಇಲ್ಲಿ ಮಾಡಲಾಗಿದೆ.

ಒತ್ತಕ್ಷರಗಳ ಜೊತೆಗೆ ದೀರ್ಘ ಸ್ವರಗಳ ಜೋಡಣೆಯ ತೊಂದರೆಗಳನ್ನು ಸರಿಪಡಿಸಲಾಗಿದೆ (ಉದಾ: ಅಯ್ಯೋ, ಕ್ಯಾಂಪ್ಕೋ).

ಪದಗಳ ಮಧ್ಯದಲ್ಲಿ ಹೆಚ್ಚುವರಿ ಖಾಲಿ ಸ್ಥಳಗಳನ್ನು ತೆಗೆದುಹಾಕುವ ಆಯ್ಕೆ.

Easily Convert Kannada ASCII (Nudi/Baraha) to Unicode – Sankaa Explained | ಕನ್ನಡದಲ್ಲಿ ಯುನಿಕೋಡ್ ಪರಿವರ್ತನೆ ಹೇಗೆ? BEST NO 1 APP

ಇನ್ನು ಇತರೆ ಉಪಯೋಗಗಳು :-

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy

ಉದ್ಯೋಗಿನಿ ಯೋಜನೆ 2025 ಪ್ರತಿಯೊಬ್ಬ ಮಹಿಳೆಯರಿಗೂ ಸಿಗ್ತಾಇದೇ ಸರ್ಕಾರದಿಂದ ಸಾಲ

ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025

ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

Leave a Reply

Your email address will not be published. Required fields are marked *