
ಹಲೋ ನಮಸ್ಕಾರ ಸ್ನೇಹಿತರೆ, ರೈತರಿಗೆ ಸರ್ಕಾರದ ವತಿಯಿಂದ ಭರ್ಜರಿ ಗೂಡ್ ನ್ಯೂಸ್ ತಾವು ಬೆಳೆದಂತ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ವ್ಯವಸ್ಥೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ನೀವು ಸಹ ಈ ಡ್ರಿಪ್ ಇರಿಗೇಶನ್ ಪೈಪಿಗಳನ್ನ ಖರೀದಿ ಮಾಡಲು ಅರ್ಜಿಯನ್ನು ಸಲ್ಲಿಸಬಹುದು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಣಿ ಇನ್ನಿತರ ಅಗತ್ಯ ದಾಖಲೆಗಳು ಹೊಂದಿದ್ದರೆ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದ್ದು ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಉದ್ದೇಶ
ರೈತರಿಗೆ ಕಡಿಮೆ ಖರ್ಚು ವೆಚ್ಚದಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ಸೌಲಭ್ಯದ ಉದ್ದೇಶಕ್ಕಾಗಿ ರೈತರಿಗೆ ಇರಿಗೇಶನ್ ಪೈಪ್ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಅರ್ಹತೆ
ಕನಿಷ್ಠ ಒಂದು ಎಕರೆ ಖಾತೆ ಜಮೀನನ್ನ ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು ಜೊತೆಗೆ ಪಹಣಿ ಆಧಾರ್ ಕಾರ್ಡ್ ಕಂದಾಯ ಇನ್ನಿತರ ಅಗತ್ಯ ದಾಖಲೆಗಳು ಹೊಂದಿರುವ ರೈತರು ಈ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತಾರೆ.
ಯೋಜನೆಯ ಲಾಭಗಳು
ಈ ಯೋಜನೆಯ ಮೂಲಕ 14 ಪೈಪ್ಗಳು ಎರಡುವರೆ ಸಾವಿರ ಮೀಟರ್ ಡ್ರಿಪ್ ಪೈಪು ಅಂದರೆ ಐದು ಬಂಡಲ್ ಹಾಗೆ ಇನ್ನಿತರ ಕೃಷಿ ಪೈಪ್ ಗಳಿಗೆ ಸಂಬಂಧಪಟ್ಟ ಸಲಕರಣೆಗಳನ್ನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಹನಿ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಒಂದು ಯೋಜನೆಯನ್ನು ಜಾರಿಗೆ ತರಲು ಹಲವಾರು ವಿವಿಧ ದಾಖಲೆಗಳನ್ನು ಸರ್ಕಾರ ಕೇಳಿದೆ ಈ ದಾಖಲೆಗಳು ಹೀಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಹಣಿ ಇನ್ನಿತರ ಅಗತ್ಯ ದಾಖಲೆಗಳನ್ನು ಹೊಂದಿರುವ ರೈತರು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಅರ್ಜಿ ಸಲ್ಲಿಸುವ ಲಿಂಕ್ ಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಿ :- https://raitamitra.karnataka.gov.in/en
ಪ್ರಮುಖ ಲಿಂಕ್ ಗಳು :-
- ರೈತರ ಜಮೀನಿಗೆ ಸೋಲಾರ್ ತಂತಿ ಬೇಲಿ
- ಸರ್ಕಾರದಿಂದ ನಿಮ್ಮ ಮದುವೆಗೆ ಸಿಗುತ್ತೆ₹ 3 ಲಕ್ಷ ನೆರವು!” ಯಾರೆಲ್ಲಾ ಅರ್ಹರು ?
- ಉದ್ಯೋಗ ಮಾಹಿತಿ : RRB NTPC ನೇಮಕಾತಿ
- ಭಾರತೀಯ ಸೇನೆಯ DG EME ಗ್ರೂಪ್ C