ನರೇಂದ್ರ ಮೋದಿಯವರು ಮಹಿಳಿಯರ ಆರ್ಥಿಕ ನೆರವಿಗಾಗಿ ಈಗಾಗಲೇ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗು ಇಂತಹ ಸರ್ಕಾರದ ನಿರ್ಧಾರಗಳು ಕರ್ನಾಟಕದ ಪ್ರತಿ ಮಹಿಳೆಯರ ಕುಟುಂಬಗಳ ಆದಾಯವನ್ನ ಹೆಚ್ಚಿಸುತ್ತದೆ. 2025ನೇ ಸಾಲಿನಲ್ಲಿ ವಿಧವಾ ಪಿಂಚಣಿ ಯೋಜನೆಯನ್ನು ಹೆಚ್ಚಿಸಿದ್ದಾರೆ.
Double pension 2025
ಪ್ರಯೋಜನೆಗಳು :-
- ಮಹಿಳಾ ವಿಧವೆಯರು ಸ್ವಾವಲಂಬಿಯಾಗಿ ಜೀವನ ನೆಡೆಸಲು ಅನುಕೂಲವಾಗಿದೆ
- ಹೆಚ್ಚಿದ ಪಿಂಚಣಿಯಿಂದಾಗಿ ಮಹಿಳೆಯಾರಿಗೆ ಮನೆ ಖರ್ಚು, ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ನೆರವು
- ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುತದ್ದೆ ದಾರಿದ್ರ್ಯತೆ ನಿರ್ಮೂಲನೆಯಾಗುತದ್ದೆ
ದಾಖಲೆಗಳು:-
- ಆಧಾರ್ ಕಾರ್ಡ್
- ಪಾಸ್ ಬುಕ್
- ಪತಿಯ ಮರಣ ಪ್ರಮಾಣಪತ್ರ
- ಆದಾಯ ಪ್ರಮಾಣ ಪತ್ರ
- ವಿಧವಾ ಸ್ಥಿತಿ ದೃಡೀಕರಿಸುವ ಸ್ವಯಂ ಘೋಷಣೆ ಪತ್ರ
ಈ ಯೋಜನೆಗೆ ಅರ್ಹರು:-
18 ವರ್ಷ ದಿಂದ 60 ವರ್ಷ ವಯೋಮಿತಿ ಹೊಂದಿರುವ ವಿಧವೆಯವರು ಹಾಗು ಯಾವುದೇ ಸ್ಥಿರ ಆದಾಯವಿಲ್ಲದವರು.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-
ಇನ್ನೂ ಘೋಷಿಸಲಿಲ್ಲ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸುತ್ತಾರೆ ಇದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೆವೆ.
ಅರ್ಜಿಸಲ್ಲಿಸುವ ವಿಧಾನ:-
ಈ ಯೋಜನೆಗೆ ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ https://sspy.gov.in ಗೆ ಭೇಟಿ ನೀಡಿ.